ಶುಕ್ರವಾರ, 4 ಜುಲೈ 2025
×
ADVERTISEMENT

sadanadagowda

ADVERTISEMENT

ಆಂತರಿಕ ಕಲಹದಿಂದ ಪಕ್ಷ ಹೈರಾಣ: ಡಿ.ವಿ.ಸದಾನಂದಗೌಡ ಬೇಸರ

ದೆಹಲಿಯಲ್ಲಿ ಪಕ್ಷದ ಒಗ್ಗಟ್ಟು, ನಿಷ್ಠೆ, ಕಾರ್ಯತತ್ಪರತೆಯಿಂದ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ಇನ್ನೂ ಆಂತರಿಕ ಕಲಹ ಮತ್ತು ಸಂಘಟನಾ ದೌರ್ಬಲ್ಯದಿಂದ ಪಕ್ಷ ಬಳಲುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 10 ಫೆಬ್ರುವರಿ 2025, 15:29 IST
ಆಂತರಿಕ ಕಲಹದಿಂದ ಪಕ್ಷ ಹೈರಾಣ: ಡಿ.ವಿ.ಸದಾನಂದಗೌಡ ಬೇಸರ

ಚುನಾವಣೆಯಲ್ಲಿ ಭ್ರಷ್ಟಾಚಾರದ ಹಣ ಬಳಸುತ್ತಿರುವ ಕಾಂಗ್ರೆಸ್‌: ಸದಾನಂದ ಗೌಡ

ಕಾಂಗ್ರೆಸ್‌ ಮುಖಂಡರು ಭ್ರಷ್ಟಾಚಾರದ ಮೂಲಕ ಕೊಳ್ಳೆ ಹೊಡೆದ ಹಣವನ್ನು ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಳಸುವ ಪ್ರಯತ್ನದಲ್ಲಿದ್ದಾರೆ
Last Updated 7 ನವೆಂಬರ್ 2024, 10:54 IST
ಚುನಾವಣೆಯಲ್ಲಿ ಭ್ರಷ್ಟಾಚಾರದ ಹಣ ಬಳಸುತ್ತಿರುವ ಕಾಂಗ್ರೆಸ್‌: ಸದಾನಂದ ಗೌಡ

ಮರಳಿ ಪಕ್ಷ ಕಟ್ಟುವಲ್ಲಿ ವಿಫಲ: ಸದಾನಂದಗೌಡ

‘ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಪಕ್ಷವನ್ನು ಕಟ್ಟುವಲ್ಲಿ ನಾವು ವಿಫಲರಾಗಿದ್ದೇವೆ. ಪಕ್ಷದ ಕೆಲವು ನಾಯಕರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತಿರುವುದೂ ನಮ್ಮ ವೈಫಲ್ಯ’ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
Last Updated 12 ಅಕ್ಟೋಬರ್ 2023, 15:43 IST
ಮರಳಿ ಪಕ್ಷ ಕಟ್ಟುವಲ್ಲಿ ವಿಫಲ: ಸದಾನಂದಗೌಡ

ಡಿವಿಎಸ್‌ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆತಂಕ ಪಡಬೇಕಿಲ್ಲ: ಜೋಶಿ

‘ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಾಧ್ಯಮಗಳ ವರದಿಗಳ ಕಾರಣ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ’ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
Last Updated 7 ಜೂನ್ 2023, 16:36 IST
ಡಿವಿಎಸ್‌ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆತಂಕ ಪಡಬೇಕಿಲ್ಲ: ಜೋಶಿ

ಸರ್ಕಾರ ಅಸ್ಥಿರಗೊಳಿಸಲು ಸಿದ್ದರಾಮಯ್ಯ ಹುನ್ನಾರ: ಸದಾನಂದಗೌಡ

ಸುಮ್ಮನೆ ಡೊಂಬರಾಟ ಮಾಡಿ ರಾಜಕೀಯ ಹಿತಾಸಕ್ತಿ ಬಲಿಕೊಡಬೇಡಿ. ರಾಜ್ಯದಲ್ಲಿ ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟು ಬಿಡಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
Last Updated 19 ಜನವರಿ 2019, 18:46 IST
ಸರ್ಕಾರ ಅಸ್ಥಿರಗೊಳಿಸಲು ಸಿದ್ದರಾಮಯ್ಯ ಹುನ್ನಾರ: ಸದಾನಂದಗೌಡ
ADVERTISEMENT
ADVERTISEMENT
ADVERTISEMENT
ADVERTISEMENT