ಅನುಗೆ ಅಮ್ಮನ ಸುಳಿವು ನೀಡಿದ ಉಂಗುರ
‘ನಾನು ಒಳ್ಳೆಯ ಹುಡುಗಿ ಎನಿಸಿಕೊಳ್ಳಲು ಅಮ್ಮನೇ ಕಾರಣ. ನನ್ನ ಪ್ರತಿಯೊಂದು ಯಶಸ್ಸಿನ ಹೆಜ್ಜೆಯ ಹಿಂದೆ ಅವರ ಪರಿಶ್ರಮವಿದೆ. ಆಕೆಯೊಂದಿಗೆ ಇರುವ ಪ್ರತಿಕ್ಷಣವೂ ನನಗೆ ಮಧುರವಾದುದು. ಅವರಿಲ್ಲದ ನನ್ನ ಸಿನಿಮಾ ಬದುಕು ಅಪೂರ್ಣ’ ಎಂದು ಒಂದೇ ಉಸಿರಿಗೆ ಹೇಳಿ ನಕ್ಕರು ನಟಿ ಅನು ಪ್ರಭಾಕರ್.Last Updated 11 ಮೇ 2019, 16:33 IST