ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sajjan Jindal

ADVERTISEMENT

ಸಜ್ಜನ್‌ ಜಿಂದಾಲ್‌ ವಿರುದ್ಧ ಅತ್ಯಾಚಾರ ಆರೋಪ: ಮಹಿಳೆ ಆರೋಪ ಅಲ್ಲಗಳೆದ ಜಿಂದಾಲ್‌

ಜೆಎಸ್‌ಡಬ್ಲ್ಯು ಸಮೂಹದ ಚೇರ್‌ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್‌ ಜಿಂದಾಲ್‌ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪದಡಿ ದೂರು ನೀಡಿದ್ದು, ಇಲ್ಲಿನ ಬಿಕೆಸಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಮಹಿಳೆಯ ಆರೋಪವನ್ನು ಜಿಂದಾಲ್‌ ಅಲ್ಲಗಳೆದಿದ್ದಾರೆ.
Last Updated 17 ಡಿಸೆಂಬರ್ 2023, 15:48 IST
ಸಜ್ಜನ್‌ ಜಿಂದಾಲ್‌ ವಿರುದ್ಧ ಅತ್ಯಾಚಾರ ಆರೋಪ: ಮಹಿಳೆ ಆರೋಪ ಅಲ್ಲಗಳೆದ ಜಿಂದಾಲ್‌

ಇನ್‌ವೆಸ್ಟ್‌ ಕರ್ನಾಟಕ ಫೋರಂ: ಸಹ ಅಧ್ಯಕ್ಷರಾಗಿ ಉದ್ಯಮಿ ಸಜ್ಜನ್‌ ಜಿಂದಾಲ್‌ ನೇಮಕ

ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಹಿಂದೆ ರೂಪಿಸಿದ್ದ ‘ಇನ್‌ವೆಸ್ಟ್‌ ಕರ್ನಾಟಕ ಫೋರಂ’ ಅನ್ನು (ಐಕೆಎಫ್‌) ಪುನರ್‌ ರಚಿಸಲಾಗಿದ್ದು, ಸಹ ಅಧ್ಯಕ್ಷರನ್ನಾಗಿ ಉದ್ಯಮಿ ಸಜ್ಜನ್‌ ಜಿಂದಾಲ್‌ ಅವರನ್ನು ನೇಮಿಸಲಾಗಿದೆ.
Last Updated 17 ಅಕ್ಟೋಬರ್ 2023, 15:53 IST
ಇನ್‌ವೆಸ್ಟ್‌ ಕರ್ನಾಟಕ ಫೋರಂ: ಸಹ ಅಧ್ಯಕ್ಷರಾಗಿ ಉದ್ಯಮಿ ಸಜ್ಜನ್‌ ಜಿಂದಾಲ್‌ ನೇಮಕ

ಭೂ ಪರಭಾರೆ ವಿಷಯ ರಾಜಕೀಯವಾಗುತ್ತಿದೆ ಅದಕ್ಕೆ ಪ್ರತಿಕ್ರಿಸಲಾರೆ: ಸಜ್ಜನ್‌ ಜಿಂದಾಲ್

'ನಾವು ಯಾವುದೇ ಅಕ್ರಮ ಎಸಗುತ್ತಿಲ್ಲ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ಕಂಪೆನಿ ನಡೆಸುತ್ತಿದ್ದೇವೆ. ಭೂ ಪರಭಾರೆ ವಿಷಯ ರಾಜಕೀಯಗೊಳ್ಳುತ್ತಿದ್ದರೆ ಅದರ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ರಾಜಕೀಯದಲ್ಲಿ ಅದೆಲ್ಲ ಸಾಮಾನ್ಯ' ಎಂದು ಜಿಂದಾಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದರು.
Last Updated 8 ಜೂನ್ 2019, 8:27 IST
ಭೂ ಪರಭಾರೆ ವಿಷಯ ರಾಜಕೀಯವಾಗುತ್ತಿದೆ ಅದಕ್ಕೆ ಪ್ರತಿಕ್ರಿಸಲಾರೆ: ಸಜ್ಜನ್‌ ಜಿಂದಾಲ್
ADVERTISEMENT
ADVERTISEMENT
ADVERTISEMENT
ADVERTISEMENT