ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sajjan kumar

ADVERTISEMENT

ಸಜ್ಜನ್‌ ಕುಮಾರ್ ಆರೋಗ್ಯ ಸ್ಥಿತಿ: ಸಿಬಿಐನಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್‌

1984ರ ಸಿಖ್‌ ವಿರೋಧಿ ಗಲಭೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಕಾಂಗ್ರೆಸ್‌ ನಾಯಕ ಸಜ್ಜನ್ ಕುಮಾರ್ ಅವರು ಆರೋಗ್ಯ ಸ್ಥಿತಿ ಪರಿಶೀಲಿಸಿ, ವರದಿ ನೀಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಸಿಬಿಐಗೆ ನಿರ್ದೇಶನ ನೀಡಿದೆ.
Last Updated 24 ಆಗಸ್ಟ್ 2021, 8:51 IST
ಸಜ್ಜನ್‌ ಕುಮಾರ್ ಆರೋಗ್ಯ ಸ್ಥಿತಿ: ಸಿಬಿಐನಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್‌

ಸಜ್ಜನ್‌ ವಿಚಾರಣೆ ಮಾಹಿತಿ ನೀಡಲು ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚನೆ

1984ರ ಸಿಖ್‌ ವಿರೋಧಿ ಗಲಭೆಯಆರೋಪಿ ಸಜ್ಜನ್‌ ಕುಮಾರ್ ವಿಚಾರಣೆಯ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಸಿಬಿಐಗೆ ಸೂಚಿಸಿದೆ.
Last Updated 8 ಏಪ್ರಿಲ್ 2019, 19:45 IST
ಸಜ್ಜನ್‌ ವಿಚಾರಣೆ ಮಾಹಿತಿ ನೀಡಲು ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚನೆ

1984ರ ಸಿಖ್‌ ವಿರೋಧಿ ದಂಗೆ: ಸಜ್ಜನ್‌ಕುಮಾರ್ ಅರ್ಜಿ ತಿರಸ್ಕರಿಸಲು ಸಿಬಿಐ ಮನವಿ

ದೆಹಲಿ ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 1984ರ ಸಿಖ್‌ ವಿರೋಧಿ ದಂಗೆಯ ಆರೋಪಿ ಸಜ್ಜನ್‌ ಕುಮಾರ್ ತಮಗೆ ವಿಧಿಸಿರುವ ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಸಿಬಿಐ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಮನವಿ ಮಾಡಿದೆ.
Last Updated 15 ಮಾರ್ಚ್ 2019, 19:29 IST
1984ರ ಸಿಖ್‌ ವಿರೋಧಿ ದಂಗೆ: ಸಜ್ಜನ್‌ಕುಮಾರ್ ಅರ್ಜಿ ತಿರಸ್ಕರಿಸಲು ಸಿಬಿಐ ಮನವಿ

ಸಜ್ಜನ್‌ ಕುಮಾರ್ ಹಾಜರುಪಡಿಸಲು ನೋಟಿಸ್

1984ರ ಸಿಖ್ ವಿರೋಧಿ ಗಲಭೆ ಪ್ರಕರಣ
Last Updated 22 ಜನವರಿ 2019, 10:46 IST
ಸಜ್ಜನ್‌ ಕುಮಾರ್ ಹಾಜರುಪಡಿಸಲು ನೋಟಿಸ್

1984ರ ಸಿಖ್ ವಿರೋಧಿ ದಂಗೆ: ದೆಹಲಿ ವಿಚಾರಣಾ ಕೋರ್ಟ್‌ಗೆ ಶರಣಾದ ಸಜ್ಜನ್ ಕುಮಾರ್ 

1984ರ ಸಿಖ್ ವಿರೋಧಿ ದಂಗೆ ಸಂಬಂಧ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಮಾಜಿ ಮುಖಂಡ ಸಜ್ಜನ್ ಕುಮಾರ್ ಸೇರಿದಂತೆ 3 ಮಂದಿ ದೆಹಲಿಯ ವಿಚಾರಣಾ ನ್ಯಾಯಾಲಯಕ್ಕೆ ಸೋಮವಾರ ಶರಣಾಗಿದ್ದಾರೆ.
Last Updated 31 ಡಿಸೆಂಬರ್ 2018, 10:24 IST
1984ರ ಸಿಖ್ ವಿರೋಧಿ ದಂಗೆ: ದೆಹಲಿ ವಿಚಾರಣಾ ಕೋರ್ಟ್‌ಗೆ ಶರಣಾದ ಸಜ್ಜನ್ ಕುಮಾರ್ 

ಸಜ್ಜನ್‌ಕುಮಾರ್‌ ಡಿ.31ಕ್ಕೆ ಕೋರ್ಟ್‌ಗೆ

1984ರ ಸಿಖ್‌ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ನ ಮಾಜಿ ನಾಯಕ ಸಜ್ಜನ್‌ಕುಮಾರ್‌ ಡಿಸೆಂಬರ್‌ 31ರಂದು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ.
Last Updated 27 ಡಿಸೆಂಬರ್ 2018, 18:04 IST
fallback

ಸಿಖ್‌ ವಿರೋಧಿ ದಂಗೆ ಪ್ರಕರಣ: ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಜ್ಜನ್‌

1984ರ ಸಿಖ್‌ ವಿರೋಧಿ ದಂಗೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ, ಕಾಂಗ್ರೆಸ್ ಮಾಜಿ ನಾಯಕ ಸಜ್ಜನ್‌ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
Last Updated 22 ಡಿಸೆಂಬರ್ 2018, 20:03 IST
ಸಿಖ್‌ ವಿರೋಧಿ ದಂಗೆ ಪ್ರಕರಣ: ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಜ್ಜನ್‌
ADVERTISEMENT

ಸಜ್ಜನ್‌ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಶರಣಾಗತಿಗೆ ಸಮಯ ವಿಸ್ತರಣೆ ಕೋರಿದ್ದ ಮುಖಂಡ
Last Updated 21 ಡಿಸೆಂಬರ್ 2018, 19:28 IST
ಸಜ್ಜನ್‌ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಶರಣಾಗಲು ಕಾಲಾವಕಾಶ ಕೋರಿದ್ದ ಸಜ್ಜನ್‌ ಅರ್ಜಿ ತಿರಸ್ಕರಿಸಿದ ಕೋರ್ಟ್‌

ತಮಗೆ ಮೂವರು ಮಕ್ಕಳು ಮತ್ತು 8 ಮಂದಿ ಮೊಮ್ಮಕ್ಕಳು ಇದ್ದಾರೆ. ಆಸ್ತಿ ವಿಚಾರವನ್ನು ಇತ್ಯರ್ಥ್ಯಗೊಳಿಸಿಕೊಳ್ಳ ಬೇಕಿದ್ದು, ಇದಕ್ಕೆ ಕಾಲಾವಕಾಶದ ಅಗತ್ಯವಿದೆ ಎಂದು ಸಜ್ಜನ್‌ ಕೋರಿದ್ದರು
Last Updated 21 ಡಿಸೆಂಬರ್ 2018, 7:04 IST
ಶರಣಾಗಲು ಕಾಲಾವಕಾಶ ಕೋರಿದ್ದ ಸಜ್ಜನ್‌ ಅರ್ಜಿ ತಿರಸ್ಕರಿಸಿದ ಕೋರ್ಟ್‌

‘ಬೇಟೆ’ಯ ಭೀತಿ ಅಲುಗಾಡಿಸಿದ ಆ ಕ್ಷಣ

ಹಿಂಸೆಗೆ ಕುಮ್ಮಕ್ಕು ಕೊಟ್ಟದ್ದು ಸಜ್ಜನ್‌ ಎಂದು ಆಗಲೇ ಜನರು ಹೇಳುತ್ತಿದ್ದರು
Last Updated 21 ಡಿಸೆಂಬರ್ 2018, 5:50 IST
‘ಬೇಟೆ’ಯ ಭೀತಿ ಅಲುಗಾಡಿಸಿದ ಆ ಕ್ಷಣ
ADVERTISEMENT
ADVERTISEMENT
ADVERTISEMENT