ಗುರುವಾರ, 3 ಜುಲೈ 2025
×
ADVERTISEMENT

salary issue

ADVERTISEMENT

ಧಾರವಾಡ: ಜಿಪಿಎಲ್‌ಎಫ್‌ ಸಹಾಯಕರ 8 ತಿಂಗಳ ಸಂಬಳ ಬಾಕಿ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಯೋಜನೆಯಡಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿಮಟ್ಟದ ಒಕ್ಕೂಟದ ಸಹಾಯಕರಾಗಿ (ಜಿಪಿಎಲ್‌ಎಫ್‌ಎ) ಕಾರ್ಯ ನಿರ್ವಹಿಸಿದವರಿಗೆ ಎಂಟು ತಿಂಗಳ ಸಂಬಳ ಬಾಕಿ ಇದೆ.
Last Updated 6 ಮಾರ್ಚ್ 2025, 6:16 IST
ಧಾರವಾಡ: ಜಿಪಿಎಲ್‌ಎಫ್‌ ಸಹಾಯಕರ 8 ತಿಂಗಳ ಸಂಬಳ ಬಾಕಿ

ಎರಡು ತಿಂಗಳಾದರೂ ಪಾವತಿಯಾಗದ ವೇತನ; ಗುತ್ತಿಗೆ ನೌಕರರಿಗೆ ಸಂಕಷ್ಟ

ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್ಎಂ) ಅಡಿ ರಾಜ್ಯದ ವಿವಿಧೆಡೆ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಎರಡು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದಾಗಿ ಇದೇ ಉದ್ಯೋಗ ನಂಬಿರುವ ಸಾವಿರಾರು ಸಿಬ್ಬಂದಿಯ ಜೀವನ ಸಂಕಷ್ಟಮಯವಾಗಿದೆ.‌
Last Updated 27 ಫೆಬ್ರುವರಿ 2025, 23:11 IST
ಎರಡು ತಿಂಗಳಾದರೂ ಪಾವತಿಯಾಗದ ವೇತನ; ಗುತ್ತಿಗೆ ನೌಕರರಿಗೆ ಸಂಕಷ್ಟ

ಮಂಗಳೂರು | ಸಕಾಲಕ್ಕೆ ಕೈಗೆ ಸಿಗದ ಸಂಬಳ; ಸಹಾಯವಾಣಿ ಸಿಬ್ಬಂದಿಯೇ ಅಸಹಾಯಕರು!

ಆರು ತಿಂಗಳಿನಿಂದ ವೇತನದ ಮೊತ್ತ ಕಡಿತ
Last Updated 27 ಆಗಸ್ಟ್ 2024, 5:36 IST
ಮಂಗಳೂರು | ಸಕಾಲಕ್ಕೆ ಕೈಗೆ ಸಿಗದ ಸಂಬಳ; ಸಹಾಯವಾಣಿ ಸಿಬ್ಬಂದಿಯೇ ಅಸಹಾಯಕರು!

ವೇತನ ಬಾರದೆ ಶಿಕ್ಷಕರ ಪರದಾಟ: ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಸಮಸ್ಯೆ

3 ತಿಂಗಳಿಂದ ಸಂಬಳ ಆಗಿಲ್ಲ!
Last Updated 5 ಮಾರ್ಚ್ 2024, 6:55 IST
ವೇತನ ಬಾರದೆ ಶಿಕ್ಷಕರ ಪರದಾಟ: ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಸಮಸ್ಯೆ

ವಾಚಕರ ವಾಣಿ: ಕೆಲಸ ಅಧಿಕ, ವೇತನ ಅಲ್ಪ

ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಇವರು ಕಾಯಂ ಶಿಕ್ಷಕರಂತೆ ಶಾಲಾ ಅವಧಿ ಮುಗಿಯುವವರೆಗೂ ಕಾರ್ಯ ನಿರ್ವಹಿಸುತ್ತಾರೆ.
Last Updated 9 ಜೂನ್ 2022, 19:31 IST
fallback

ಸಂಖ್ಯೆ–ಸುದ್ದಿ: ವೇತನದ ಅಸಮಾನ ಹಂಚಿಕೆ

ಅತಿಹೆಚ್ಚು ವೇತನ ಪಡೆಯುವ ಮೊದಲ ಶೇ 10ರಷ್ಟು ಜನರು ಒಟ್ಟು ವೇತನದ ಶೇ 32ರಷ್ಟನ್ನು ಗಳಿಸುತ್ತಾರೆ. ಆದರೆ, ದುಡಿಯುವ ವರ್ಗದಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುವ ಕೊನೆಯ ಶೇ 50ರಷ್ಟು ಮಂದಿಗೆ ದೊರೆಯುವ ವೇತನದ ಪ್ರಮಾಣ ಶೇ 22ರಷ್ಟು ಮಾತ್ರ.
Last Updated 23 ಮೇ 2022, 5:39 IST
ಸಂಖ್ಯೆ–ಸುದ್ದಿ: ವೇತನದ ಅಸಮಾನ ಹಂಚಿಕೆ

ಪ್ರಜಾವಾಣಿ ವರದಿ ಫಲಶ್ರುತಿ: ಹಿಂಬಾಕಿ ವೇತನ ಪಾವತಿಸಲು ಆದೇಶ

ಅನುದಾನಿತ ಪದವಿ ಕಾಲೇಜುಗಳ ಪ್ರಾಧ್ಯಾಪಕರ ಸ್ಥಾನಿಕರಣ (ಪದೋನ್ನತಿ) ಹಿಂಬಾಕಿ ವೇತನ ಬಿಡುಗಡೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಎಂ.ಜಿ. ವೆಂಕಟೇಶಯ್ಯ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಆದೇಶಿಸಿದ್ದಾರೆ.
Last Updated 1 ಏಪ್ರಿಲ್ 2022, 15:51 IST
ಪ್ರಜಾವಾಣಿ ವರದಿ ಫಲಶ್ರುತಿ: ಹಿಂಬಾಕಿ ವೇತನ ಪಾವತಿಸಲು ಆದೇಶ
ADVERTISEMENT

ಸಿಂಧನೂರು: ವೇತನಕ್ಕಾಗಿ ಆಸ್ಪತ್ರೆ ಸಿಬ್ಬಂದಿ ಪರದಾಟ

ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗದ ಗುತ್ತಿಗೆ ಆಧಾರದ ನೌಕರರು: ಆರೋಪ
Last Updated 11 ಡಿಸೆಂಬರ್ 2021, 19:30 IST
ಸಿಂಧನೂರು: ವೇತನಕ್ಕಾಗಿ ಆಸ್ಪತ್ರೆ ಸಿಬ್ಬಂದಿ ಪರದಾಟ

ವೇತನ ಏರಿಕೆಯಲ್ಲಿ ಲಿಂಗ ತಾರತಮ್ಯ: ಎಡಿಪಿ ಅಧ್ಯಯನ ವರದಿ

ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳ ನಡುವಿನ ವೇತನ ತಾರತಮ್ಯವು ಹೆಚ್ಚಳ ಆಗಿದೆ ಎಂದು ಎಡಿಪಿ ಅಧ್ಯಯನ ವರದಿ ಹೇಳಿದೆ.
Last Updated 9 ಡಿಸೆಂಬರ್ 2021, 15:53 IST
ವೇತನ ಏರಿಕೆಯಲ್ಲಿ ಲಿಂಗ ತಾರತಮ್ಯ: ಎಡಿಪಿ ಅಧ್ಯಯನ ವರದಿ

ಪಿಎಂಎಸ್‌ಎಸ್‌ವೈ: ಕೋವಿಡ್‌ ಯೋಧರಿಗಿಲ್ಲ ವೇತನ, ಸಂಕಷ್ಟಕ್ಕೆ ಸಿಲುಕಿದ ನೌಕರರು

ಎರಡು ತಿಂಗಳಿಂದ ಆಸ್ಪತ್ರೆಗೆ ಬಿಡುಗಡೆಯಾಗದ ಅನುದಾನ
Last Updated 11 ನವೆಂಬರ್ 2021, 6:29 IST
ಪಿಎಂಎಸ್‌ಎಸ್‌ವೈ: ಕೋವಿಡ್‌ ಯೋಧರಿಗಿಲ್ಲ ವೇತನ, ಸಂಕಷ್ಟಕ್ಕೆ ಸಿಲುಕಿದ ನೌಕರರು
ADVERTISEMENT
ADVERTISEMENT
ADVERTISEMENT