ಕಾಂಗ್ರೆಸ್‌ಗೆ ಸೋಮಶೇಖರ್, ಹೆಬ್ಬಾರ ಶೀಘ್ರ: ಸಲೀಂ ಅಹ್ಮದ್
‘ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ ಅವರು ಶೀಘ್ರವೇ ಪಕ್ಷದಿಂದ ಉಚ್ಚಾಟನೆಯಾಗುವ ನಿರೀಕ್ಷೆಯಿದೆ. ಅವರು ಯಾವಾಗ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗುತ್ತಾರೆ ಎಂಬುದು ನೋಡಬೇಕಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.Last Updated 16 ಮಾರ್ಚ್ 2025, 20:46 IST