ಗುರುವಾರ, 12 ಫೆಬ್ರುವರಿ 2026
×
ADVERTISEMENT

Salman Khurshid

ADVERTISEMENT

ಸರ್ಕಾರದ ಅನುದಾನದುರುಪಯೋಗ: ಲೂಸಿ ಖುರ್ಷೀದ್‌ ವಿರುದ್ಧ ED ಚಾರ್ಜ್‌ಶೀಟ್‌ ಪರಿಗಣನೆ

Louise Khurshid ಅನುದಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷೀದ್‌ ಪತ್ನಿ ಲೂಸಿ ಖುರ್ಷೀದ್‌ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಸಲ್ಲಿಸಿದ್ದ ಚಾರ್ಜ್‌ಶೀಟ್‌ ಪರಿಗಣಿಸಲು ವಿಶೇಷ ನ್ಯಾಯಾಲಯವು ಒಪ್ಪಿಗೆ ನೀಡಿದೆ.
Last Updated 23 ಡಿಸೆಂಬರ್ 2025, 14:40 IST
ಸರ್ಕಾರದ ಅನುದಾನದುರುಪಯೋಗ: ಲೂಸಿ ಖುರ್ಷೀದ್‌ ವಿರುದ್ಧ ED ಚಾರ್ಜ್‌ಶೀಟ್‌ ಪರಿಗಣನೆ

ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರ ಸಮಿತಿ ಅಧ್ಯಕ್ಷರಾಗಿ ಸಲ್ಮಾನ್ ಖುರ್ಷಿದ್ ನೇಮಕ

Salman Khurshid Appointment: ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರ ಸಮಿತಿಯ ಅಧ್ಯಕ್ಷರಾಗಿ ಸಲ್ಮಾನ್ ಖುರ್ಷಿದ್ ಅವರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ.
Last Updated 20 ಆಗಸ್ಟ್ 2025, 16:11 IST
ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರ ಸಮಿತಿ ಅಧ್ಯಕ್ಷರಾಗಿ ಸಲ್ಮಾನ್ ಖುರ್ಷಿದ್ ನೇಮಕ

ದೇಶಭಕ್ತನಾಗಿರುವುದು ಇಷ್ಟೊಂದು ಕಠಿಣವೇ?: ಸಲ್ಮಾನ್‌ ಖುರ್ಷಿದ್‌

‘ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಜಗತ್ತಿನಾದ್ಯಂತ ತಲುಪಿಸುವ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಿದ್ದರೆ, ಭಾರತದಲ್ಲಿ ಕೂತು ಇದರಿಂದಾಗುವ ರಾಜಕೀಯ ಲಾಭದ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ.
Last Updated 2 ಜೂನ್ 2025, 16:16 IST
ದೇಶಭಕ್ತನಾಗಿರುವುದು ಇಷ್ಟೊಂದು ಕಠಿಣವೇ?: ಸಲ್ಮಾನ್‌ ಖುರ್ಷಿದ್‌

ಬಾಂಗ್ಲಾದ ಸ್ಥಿತಿ ಭಾರತಕ್ಕೂ ಬರಬಹುದು: ಖುರ್ಷಿದ್‌ ಹೇಳಿಕೆಗೆ ಬಿಜೆಪಿ ಖಂಡನೆ

‘ಬಾಂಗ್ಲಾದೇಶದ ಪರಿಸ್ಥಿತಿ ಭಾರತಕ್ಕೂ ಬರಬಹುದು’ ಎಂಬ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಅವರ ಹೇಳಿಕೆಯನ್ನು ಬುಧವಾರ ಖಂಡಿಸಿರುವ ಬಿಜೆಪಿ, ‘ಖುರ್ಷಿದ್‌ ಅರಾಜಕತೆಯ ಪರವಾಗಿದ್ದಾರೆ’ ಎಂದು ಟೀಕಿಸಿದೆ.
Last Updated 7 ಆಗಸ್ಟ್ 2024, 12:29 IST
ಬಾಂಗ್ಲಾದ ಸ್ಥಿತಿ ಭಾರತಕ್ಕೂ ಬರಬಹುದು: ಖುರ್ಷಿದ್‌ ಹೇಳಿಕೆಗೆ ಬಿಜೆಪಿ ಖಂಡನೆ

ಬಾಂಗ್ಲಾದೇಶದಲ್ಲಿ ಆಗಿದ್ದು ನಮ್ಮಲ್ಲೂ ಆಗಬಹುದು: ಸಲ್ಮಾನ್ ಖುರ್ಷಿದ್‌

ಬಾಂಗ್ಲಾದೇಶದಲ್ಲಿ ಆಗುತ್ತಿರುವುದು ನಮ್ಮ ದೇಶದಲ್ಲೂ ಆಗಬಹದು. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂಬಂತೆ ಕಾಣುತ್ತದೆ ಎಂದು ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
Last Updated 7 ಆಗಸ್ಟ್ 2024, 2:32 IST
ಬಾಂಗ್ಲಾದೇಶದಲ್ಲಿ ಆಗಿದ್ದು ನಮ್ಮಲ್ಲೂ ಆಗಬಹುದು: ಸಲ್ಮಾನ್ ಖುರ್ಷಿದ್‌

ಲೋಕಸಭಾ ಚುನಾವಣೆ 2024: ಮೈತ್ರಿ ಚರ್ಚೆಗೆ ಸಮಿತಿ ರಚಿಸಿದ ಕಾಂಗ್ರೆಸ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚಿಸಲು ಐದು ಸದಸ್ಯರ ಸಮಿತಿಯನ್ನು ಕಾಂಗ್ರೆಸ್ ಮಂಗಳವಾರ ರಚಿಸಿದೆ.
Last Updated 19 ಡಿಸೆಂಬರ್ 2023, 9:52 IST
ಲೋಕಸಭಾ ಚುನಾವಣೆ 2024: ಮೈತ್ರಿ ಚರ್ಚೆಗೆ ಸಮಿತಿ ರಚಿಸಿದ ಕಾಂಗ್ರೆಸ್

ಭಾರತ್‌ ಜೋಡೊ ಯಾತ್ರೆ ನಿಲ್ಲಿಸುವುದಿಲ್ಲ: ಸಲ್ಮಾನ್‌ ಖುರ್ಷೀದ್‌

'ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ'
Last Updated 22 ಡಿಸೆಂಬರ್ 2022, 11:13 IST
ಭಾರತ್‌ ಜೋಡೊ ಯಾತ್ರೆ ನಿಲ್ಲಿಸುವುದಿಲ್ಲ: ಸಲ್ಮಾನ್‌ ಖುರ್ಷೀದ್‌
ADVERTISEMENT

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಏಕೈಕ ಆಯ್ಕೆ: ಸಲ್ಮಾನ್ ಖುರ್ಷಿದ್

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಏಕೈಕ ಅರ್ಹ ವ್ಯಕ್ತಿ ಎಂದು ಪಕ್ಷದ ನಾಯಕ ಸಲ್ಮಾನ್ ಖುರ್ಷಿದ್ ಅಭಿಪ್ರಾಯಪಟ್ಟಿದ್ದಾರೆ.
Last Updated 28 ಆಗಸ್ಟ್ 2022, 15:31 IST
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಏಕೈಕ ಆಯ್ಕೆ: ಸಲ್ಮಾನ್ ಖುರ್ಷಿದ್

ಸಲ್ಮಾನ್‌ ಖುರ್ಷೀದ್‌ ವಿರುದ್ಧ ಎಫ್‌ಐಆರ್‌: ಕೋರ್ಟ್‌ ಆದೇಶ

‘ಸನ್‌ರೈಸ್‌ ಓವರ್ ಅಯೋಧ್ಯಾ:ನೇಷನ್‌ಹುಡ್ ಇನ್ ಅವರ್‌ ಟೈಮ್ಸ್‌’ ಕೃತಿಯಲ್ಲಿ ಸನಾತನ ಹಿಂದೂ ಧರ್ಮವನ್ನು ಉಗ್ರ ಸಂಘಟನೆಗಳಾದ ಐಸಿಸ್‌ ಹಾಗೂ ಬೊಕೊ ಹರಾಮ್‌ಗೆ ಹೋಲಿಕೆ ಮಾಡಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್ ಖುರ್ಷೀದ್‌ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಲ್ಲಿನ ಕೋರ್ಟ್‌ ಬುಧವಾರ ಆದೇಶಿಸಿದೆ.
Last Updated 22 ಡಿಸೆಂಬರ್ 2021, 19:45 IST
ಸಲ್ಮಾನ್‌ ಖುರ್ಷೀದ್‌ ವಿರುದ್ಧ ಎಫ್‌ಐಆರ್‌: ಕೋರ್ಟ್‌ ಆದೇಶ

ಹಿಂದುತ್ವ ಕುರಿತ ಪುಸ್ತಕ ವಿವಾದ: ಕಾಂಗ್ರೆಸ್‌ ನಾಯಕ ಖುರ್ಷಿದ್‌ ಮನೆಗೆ ಬೆಂಕಿ

ಉತ್ತರಾಖಂಡದ ನೈನಿತಾಲ್‌ನಲ್ಲಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ನಿವಾಸಕ್ಕೆ ಸೋಮವಾರ ಸಂಜೆ ಗುಂಪೊಂದು ಹಾನಿಯುಂಟು ಮಾಡಿದೆ.
Last Updated 15 ನವೆಂಬರ್ 2021, 15:48 IST
ಹಿಂದುತ್ವ ಕುರಿತ ಪುಸ್ತಕ ವಿವಾದ: ಕಾಂಗ್ರೆಸ್‌ ನಾಯಕ ಖುರ್ಷಿದ್‌ ಮನೆಗೆ ಬೆಂಕಿ
ADVERTISEMENT
ADVERTISEMENT
ADVERTISEMENT