ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Samosa

ADVERTISEMENT

'ಬಾಹುಬಲಿ' ಸಮೋಸ: ಅರ್ಧ ಗಂಟೆಯಲ್ಲಿ ತಿಂದರೆ ಸಿಗುತ್ತದೆ ₹71 ಸಾವಿರ

ಬರೋಬ್ಬರಿ 12 ಕೆ ಜಿ ತೂಕವಿರುವ 'ಬಾಹುಬಲಿ' ಸಮೋಸವನ್ನು ಅರ್ಧ ಗಂಟೆಯಲ್ಲಿ ತಿಂದು ಮುಗಿಸಿದವರಿಗೆ ಸಿಗುತ್ತದೆ ₹71 ಸಾವಿರ.... ಹೌದು ಹೀಗೊಂದು ವಿಶಿಷ್ಟ ಸ್ಪರ್ಧೆಯನ್ನು ಉತ್ತರ ಪ್ರದೇಶದ ಮೀರತ್‌ನ ಬೇಕರಿಯೊಂದು ನಡೆಸಿಕೊಂಡು ಬರುತ್ತಿದೆ.
Last Updated 18 ಜೂನ್ 2023, 7:40 IST
'ಬಾಹುಬಲಿ' ಸಮೋಸ: ಅರ್ಧ ಗಂಟೆಯಲ್ಲಿ ತಿಂದರೆ ಸಿಗುತ್ತದೆ ₹71 ಸಾವಿರ

ಒಂದು ಕೈಲಿ ಗ್ಯಾಸ್‌ಸ್ಟೌ, ಮತ್ತೊಂದರಲ್ಲಿ ಸಮೋಸ: ಹುಡುಗನ ಶ್ರಮಕ್ಕೆ ಶ್ಲಾಘನೆ

ಒಂದು ಕೈಯಲ್ಲಿ ಗ್ಯಾಸ್‌ಸ್ಟೌಅನ್ನು ಹಿಡಿದು, ಮತ್ತೊಂದು ಕೈಯಲ್ಲಿ ಸಮೋಸಗಳನ್ನು ಸಾಗಿಸುತ್ತ ವ್ಯಾಪಾರ ಮಾಡುತ್ತಿರುವ ಹುಡುಗ ಸಾಮಾಜಿಕ ಜಾಲತಾಣದ ಮನಗೆದ್ದಿದ್ದಾನೆ.
Last Updated 4 ಫೆಬ್ರುವರಿ 2022, 7:15 IST
ಒಂದು ಕೈಲಿ ಗ್ಯಾಸ್‌ಸ್ಟೌ, ಮತ್ತೊಂದರಲ್ಲಿ ಸಮೋಸ: ಹುಡುಗನ ಶ್ರಮಕ್ಕೆ ಶ್ಲಾಘನೆ

ಮುಂಡಗೋಡ: ಗಂಟಲಲ್ಲಿ ಸಮೋಸ ಸಿಲುಕಿ ಮಂಗೋಲಿಯಾದ ಬಿಕ್ಕು ಸಾವು

ಸಮೋಸಾ ತಿನ್ನುತ್ತಿರುವಾಗ ಗಂಟಲಲ್ಲಿ ಸಿಕ್ಕಿ ಉಸಿರಾಡಲು ಆಗದೇ ಬಿಕ್ಕುವೊಬ್ಬರು ಸೋಮವಾರ ಮೃತಪಟ್ಟಿದ್ದಾರೆ.
Last Updated 30 ಜೂನ್ 2020, 7:22 IST
ಮುಂಡಗೋಡ: ಗಂಟಲಲ್ಲಿ ಸಮೋಸ ಸಿಲುಕಿ ಮಂಗೋಲಿಯಾದ ಬಿಕ್ಕು ಸಾವು

ಸಮೋಸಕ್ಕೂ ಉಂಟು ಚಿಕನ್ ನಂಟು

ನೀವು ನಾನ್‌ವೆಜ್‌ ಪ್ರಿಯರಾದರೆ ವೀಕೆಂಡ್‌ನಲ್ಲಿ ಚಿಕನ್‌ ಇದ್ದೇ ಇರುತ್ತದೆ ಅಲ್ಲವೆ? ಪ್ರತಿ ಬಾರಿ ಒಂದೇ ರೀತಿಯ ಚಿಕನ್ ಖಾದ್ಯಗಳನ್ನು ತಯಾರಿಸುವ ಬದಲು ಈ ವೀಕೆಂಡ್‌ಗೆ ಹೊಸ ರೆಸಿಪಿಗಳನ್ನು ಟ್ರೈ ಮಾಡಿ.
Last Updated 12 ಏಪ್ರಿಲ್ 2019, 19:45 IST
ಸಮೋಸಕ್ಕೂ ಉಂಟು ಚಿಕನ್ ನಂಟು
ADVERTISEMENT
ADVERTISEMENT
ADVERTISEMENT
ADVERTISEMENT