ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

sanatana samste

ADVERTISEMENT

Sanatana Dharma | ಧರ್ಮ ಅಳಿಸಲು ರಾವಣ, ಕಂಸರಿಗೇ ಸಾಧ್ಯವಾಗಿಲ್ಲ: ಯೋಗಿ

ಲಖನೌ: ‘ಅನಾದಿ ಕಾಲದಿಂದಲೂ ಸನಾತನ ಧರ್ಮದ ಮೇಲೆ ಹಲವು ದಾಳಿಗಳಾಗಿವೆ. ಆದರೆ ಧರ್ಮಕ್ಕೆ ಹಾನಿ ಮಾಡಲು ಅವುಗಳಿಂದ ಸಾಧ್ಯವಾಗಿಲ್ಲ. ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಪರವಾಲಂಬಿಗಳಿಂದ ಈಗಲೂ ಅದು ಸಾಧ್ಯವಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2023, 2:22 IST
Sanatana Dharma | ಧರ್ಮ ಅಳಿಸಲು ರಾವಣ, ಕಂಸರಿಗೇ ಸಾಧ್ಯವಾಗಿಲ್ಲ: ಯೋಗಿ

ಸನಾತನ ಧರ್ಮ ವಿವಾದ: ಉದಯನಿಧಿ, ಪ್ರಿಯಾಂಕ್‌ ಖರ್ಗೆ ವಿರುದ್ಧ ಎಫ್ಐಆರ್‌

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2023, 5:16 IST
ಸನಾತನ ಧರ್ಮ ವಿವಾದ: ಉದಯನಿಧಿ, ಪ್ರಿಯಾಂಕ್‌ ಖರ್ಗೆ ವಿರುದ್ಧ ಎಫ್ಐಆರ್‌

ತಲೆ ತೆಗೆಯಲು ₹10 ಕೋಟಿ ಬೇಡ; ₹10ರ ಬಾಚಣಿಗೆ ತಂದು ತಲೆ ಬಾಚಿದರೆ ಸಾಕು: ಸ್ಟಾಲಿನ್

ಸನಾತನ ಧರ್ಮ ನಿರ್ಮೂಲನೆಯಾಗಬೇಕು ಎಂಬ ಹೇಳಿಕೆ ನೀಡಿದವರ ತಲೆ ಕಡಿದು ತಂದವರಿಗೆ ₹10 ಕೋಟಿ ಕೊಡುವುದಾಗಿ ಹೇಳಿದ್ದ ಉತ್ತರ ಪ್ರದೇಶದ ಪರಮಹಂಸ ಆಚಾರ್ಯ ಅವರ ಕರೆಗೆ ತಿರುಗೇಟು ನೀಡಿರುವ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್, ‘₹10ರ ಬಾಚಣಿಗೆ ತಂದರೆ ಸಾಕು ನನ್ನ ತಲೆ ಬಾಚಬಹುದು’ ಎಂದಿದ್ದಾರೆ.
Last Updated 5 ಸೆಪ್ಟೆಂಬರ್ 2023, 7:02 IST
ತಲೆ ತೆಗೆಯಲು ₹10 ಕೋಟಿ ಬೇಡ; ₹10ರ ಬಾಚಣಿಗೆ ತಂದು ತಲೆ ಬಾಚಿದರೆ ಸಾಕು: ಸ್ಟಾಲಿನ್

ಸನಾತನ ಧರ್ಮ: ಬಿ.ಎಲ್.ಸಂತೋಷ್ ಸೋಂಕಿನ ಪ್ರಶ್ನೆಗೆ ಪ್ರಿಯಾಂಕ್‌ ವಚನದ ಉತ್ತರ

ದಯಾನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕೊನೆಗಾಣಿಸುವ ಹೇಳಿಕೆಯನ್ನು ಬೆಂಬಲಿಸಿದ್ದ ಪ್ರಿಯಾಂಕ್ ಖರ್ಗೆಗೆ ಟ್ವೀಟ್ ಮಾಡಿದ್ದ ಬಿಜೆಪಿ ರಾಷ್ಟ್ರೀಯಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ‘ಯಾರಿಗಾದರೂ ಹೊಟ್ಟೆಯಲ್ಲಿ ಸೋಂಕಿದ್ದರೆ, ಅವರ ತಲೆ ಕತ್ತರಿಸುತ್ತೀರಾ?’ ಎಂದು ಸವಾಲೆಸೆದಿದ್ದಾರೆ.
Last Updated 5 ಸೆಪ್ಟೆಂಬರ್ 2023, 5:55 IST
ಸನಾತನ ಧರ್ಮ: ಬಿ.ಎಲ್.ಸಂತೋಷ್ ಸೋಂಕಿನ ಪ್ರಶ್ನೆಗೆ ಪ್ರಿಯಾಂಕ್‌ ವಚನದ ಉತ್ತರ

ಸನಾತನ ಧರ್ಮ: ನನ್ನ ಹೇಳಿಕೆಗೆ ಬದ್ಧ, ಎಲ್ಲ ಹೋರಾಟಕ್ಕೂ ಸಿದ್ಧ– ಉದಯನಿಧಿ ಸ್ಟಾಲಿನ್

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2023, 4:28 IST
ಸನಾತನ ಧರ್ಮ: ನನ್ನ ಹೇಳಿಕೆಗೆ ಬದ್ಧ, ಎಲ್ಲ ಹೋರಾಟಕ್ಕೂ ಸಿದ್ಧ– ಉದಯನಿಧಿ ಸ್ಟಾಲಿನ್

'ಸನಾತನ ಧರ್ಮ' ಡೆಂಗಿ ಇದ್ದಂತೆ; ನಿರ್ಮೂಲನೆ ಮಾಡಬೇಕು: ಸ್ಟಾಲಿನ್ ಪುತ್ರ ಉದಯನಿಧಿ

ಸನಾತನ ಧರ್ಮದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್‌ ಅವರು ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
Last Updated 3 ಸೆಪ್ಟೆಂಬರ್ 2023, 3:23 IST
'ಸನಾತನ ಧರ್ಮ' ಡೆಂಗಿ ಇದ್ದಂತೆ; ನಿರ್ಮೂಲನೆ ಮಾಡಬೇಕು: ಸ್ಟಾಲಿನ್ ಪುತ್ರ ಉದಯನಿಧಿ

ಗೌರಿ ಹತ್ಯೆ ಆರೋಪಿ ಋಷಿಕೇಶ್‌ ನಮ್ಮ ಸಂಘಟನೆ ಸದಸ್ಯನಾಗಿದ್ದ: ಸನಾತನ ಸಂಸ್ಥೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ವಿಶೇಷ ತನಿಖಾ ದಳದ ಪೊಲೀಸರು ಬಂಧಿಸಿರುವ ಋಷಿಕೇಶ್‌ ದೇವಾಡಿಕರ್‌ ತಮ್ಮ ಸಂಘಟನೆಯ ಸದಸ್ಯ ಎಂದು ಬಲಪಂಥೀಯ ಸನಾತನ ಸಂಸ್ಥೆ ಒಪ್ಪಿಕೊಂಡಿದೆ. ಆದರೆ, ಅವನು ಸುಮಾರು 10 ವರ್ಷಗಳಿಂದ ಸಂಸ್ಥೆಯಲ್ಲಿ ಸಕ್ರಿಯನಾಗಿಲ್ಲ ಎಂದು ಹೇಳಿದೆ.
Last Updated 12 ಜನವರಿ 2020, 14:02 IST
ಗೌರಿ ಹತ್ಯೆ ಆರೋಪಿ ಋಷಿಕೇಶ್‌ ನಮ್ಮ ಸಂಘಟನೆ ಸದಸ್ಯನಾಗಿದ್ದ: ಸನಾತನ ಸಂಸ್ಥೆ
ADVERTISEMENT

ಕಾರ್ನಾಡ್ ವಿರುದ್ಧ ಕ್ರಮಕ್ಕೆ ಆಗ್ರಹ

ನಕ್ಸಲರ ಜೊತೆಗೆ ನಂಟು ಹೊಂದಿರುವ, ಹಿಂಸೆಗೆ ಪ್ರಚೋದನೆ ನೀಡುವ ಸಾಹಿತಿ ಗಿರೀಶ್ ಕಾರ್ನಾಡ್ ಅವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 19 ಸೆಪ್ಟೆಂಬರ್ 2018, 11:08 IST
ಕಾರ್ನಾಡ್ ವಿರುದ್ಧ ಕ್ರಮಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT