ಗುರುವಾರ, 3 ಜುಲೈ 2025
×
ADVERTISEMENT

Sandur Assembly constituency

ADVERTISEMENT

ಬಳ್ಳಾರಿ | ಉಪ ಚುನಾವಣೆ: ಮಿತಿ ಮೀರದ ವೆಚ್ಚ

ಸಂಡೂರಿನ ವಿಜೇತ, ಪರಾಜಿತ ಅಭ್ಯರ್ಥಿಗಳ ಚುನಾವಣಾ ಖರ್ಚು ಬಹಿರಂಗ
Last Updated 2 ಜನವರಿ 2025, 4:45 IST
ಬಳ್ಳಾರಿ | ಉಪ ಚುನಾವಣೆ: ಮಿತಿ ಮೀರದ ವೆಚ್ಚ

ಖರ್ಗೆ ಭೇಟಿಯಾದ ಸಂಸದ ತುಕಾರಾಂ

ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಇ.ತುಕಾರಾಂ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಗೆಲುವಿಗೆ ಅಭಿನಂದನೆ ತಿಳಿಸಿದರು.
Last Updated 27 ನವೆಂಬರ್ 2024, 16:27 IST
ಖರ್ಗೆ ಭೇಟಿಯಾದ ಸಂಸದ ತುಕಾರಾಂ

ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ: ‘ಕೈ’ಗೆ ಬಲ; ಮೈತ್ರಿ ವಿಫಲ

ಕೋಮು ಧ್ರುವೀಕರಣ, ಸಿದ್ದರಾಮಯ್ಯನವರ ಸೊಕ್ಕು ಮುರಿಯುತ್ತೇವೆಂಬ ಮಾತುಗಳ ಜತೆ, ಗ್ಯಾರಂಟಿಗಳ ಅವಹೇಳನ ಹಾಗೂ ಮೈತ್ರಿ ಕೂಟದ ಕುಟುಂಬ ರಾಜಕಾರಣವನ್ನೂ ಧಿಕ್ಕರಿಸಿರುವ ಮತದಾರರು, ಕಾಂಗ್ರೆಸ್‌ ಅನ್ನು ಗೆಲ್ಲಿಸಿದ್ದಾರೆ. ಹೀಗಾಗಿ, ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ವಿಜಯ ದುಂದುಭಿ ಮೊಳಗಿಸಿದೆ.
Last Updated 23 ನವೆಂಬರ್ 2024, 19:14 IST
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ: ‘ಕೈ’ಗೆ ಬಲ; ಮೈತ್ರಿ ವಿಫಲ

ಸಂಡೂರು ಉಪಚುನಾವಣೆ: ಸುಲಭ ಕ್ಷೇತ್ರದಲ್ಲಿ ಕಷ್ಟದ ಗೆಲುವು

ಕಾಂಗ್ರೆಸ್‌–ಬಿಜೆಪಿ ಮತಗಳ ಅಂತರದಲ್ಲಿ ಭಾರಿ ಕುಸಿತ
Last Updated 23 ನವೆಂಬರ್ 2024, 18:41 IST
ಸಂಡೂರು ಉಪಚುನಾವಣೆ: ಸುಲಭ ಕ್ಷೇತ್ರದಲ್ಲಿ ಕಷ್ಟದ ಗೆಲುವು

ಸಂಡೂರು ಬಿಜೆಪಿಗೆ ಮತ್ತೆ ಸೋಲು; ಕಾಂಗ್ರೆಸ್‌ನ ಅನ್ನಪೂರ್ಣ ಗೆಲುವಿಗೆ ಕಾರಣಗಳೇನು

ಬಳ್ಳಾರಿ ಜಿಲ್ಲೆ ಸಂಡೂರು ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇ. ಅನ್ನಪೂರ್ಣ ಗೆಲುವು ಸಾಧಿಸಿದ್ದಾರೆ. ಪತಿ ಮತ್ತು ಸಂಸದ ಇ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರವನ್ನು ಕಾಂಗ್ರೆಸ್‌ ಮತ್ತೆ ತನ್ನದಾಗಿಸಿಕೊಂಡಿದೆ
Last Updated 23 ನವೆಂಬರ್ 2024, 13:40 IST
ಸಂಡೂರು ಬಿಜೆಪಿಗೆ ಮತ್ತೆ ಸೋಲು; ಕಾಂಗ್ರೆಸ್‌ನ ಅನ್ನಪೂರ್ಣ ಗೆಲುವಿಗೆ ಕಾರಣಗಳೇನು

Karnataka Bypoll Results | ಮಾಜಿ ಸಿಎಂ ಪುತ್ರರಿಗೆ ಸೋಲು: ಮೂರೂ ಕ್ಷೇತ್ರಗಳಲ್ಲಿ ‘ಕೈ’ ಜಯಭೇರಿ

ರಾಜ್ಯದ ಶಿಗ್ಗಾವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆಲುವು ಸಾಧಿಸಿದೆ.
Last Updated 23 ನವೆಂಬರ್ 2024, 11:24 IST
Karnataka Bypoll Results | ಮಾಜಿ ಸಿಎಂ ಪುತ್ರರಿಗೆ ಸೋಲು: ಮೂರೂ ಕ್ಷೇತ್ರಗಳಲ್ಲಿ ‘ಕೈ’ ಜಯಭೇರಿ

ಸಂಡೂರು | ಗೆಲುವಿನಿಂದ ಜವಾಬ್ದಾರಿ ಹೆಚ್ಚಿದೆ, ಇಂದಿನಿಂದಲೇ ದುಡಿಯುವೆ: ಅನ್ನಪೂರ್ಣ

‘ನನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಜನರ ನಿರೀಕ್ಷೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪ್ರಾಮಾಣಿಕವಾಗಿ ಮಾಡುವುದೆ. ಅದಕ್ಕಾಗಿ ಇಂದಿನಿಂದ ದುಡಿಯುವೆ’ ಎಂದು ಸಂಡೂರು ಕ್ಷೇತ್ರದ ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಇ. ಅನ್ನಪೂರ್ಣ ತಿಳಿಸಿದ್ದಾರೆ.
Last Updated 23 ನವೆಂಬರ್ 2024, 10:58 IST
ಸಂಡೂರು | ಗೆಲುವಿನಿಂದ ಜವಾಬ್ದಾರಿ ಹೆಚ್ಚಿದೆ, ಇಂದಿನಿಂದಲೇ ದುಡಿಯುವೆ: ಅನ್ನಪೂರ್ಣ
ADVERTISEMENT

Sandur By poll: ತೊಡೆ ತಟ್ಟಿದ BJPಯ ಪರಾಜಿತ ಅಭ್ಯರ್ಥಿ ‌ಬಂಗಾರು ಹನುಮಂತ 

ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಳಿಕ ಮತ ಎಣಿಕೆ ಕೇಂದ್ರದಿಂದ ಹೊರ ನಡೆಯುತ್ತಿದ್ದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ, ಕಾಂಗ್ರೆಸ್‌ ಕಾರ್ಯಕರ್ತರನ್ನು ಕಂಡು ತೊಡೆತಟ್ಟಿ ಪ್ರಚೋದಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಅವರನ್ನು ತಡೆದು ಕಾರು ಹತ್ತಿಸಿ ಕಳುಹಿಸಿದರು.
Last Updated 23 ನವೆಂಬರ್ 2024, 9:30 IST
Sandur By poll: ತೊಡೆ ತಟ್ಟಿದ BJPಯ ಪರಾಜಿತ ಅಭ್ಯರ್ಥಿ ‌ಬಂಗಾರು ಹನುಮಂತ 

Karnataka bypoll result | ಈ ಗೆಲುವು ದಿಗ್ವಿಜಯದ ಮುನ್ಸೂಚನೆ: ಸಿದ್ದರಾಮಯ್ಯ

ವಿಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ-ಮುಖ್ಯಮಂತ್ರಿ ಸಿದ್ದರಾಮಯ್ಯ.
Last Updated 23 ನವೆಂಬರ್ 2024, 9:21 IST
Karnataka bypoll result | ಈ ಗೆಲುವು ದಿಗ್ವಿಜಯದ ಮುನ್ಸೂಚನೆ: ಸಿದ್ದರಾಮಯ್ಯ

Sandur Election Results 2024: ಸಂಡೂರಿನಲ್ಲಿ ಕಾಂಗ್ರೆಸ್‌ಗೆ ಜಯ

LIVE
ಸಂಡೂರು ವಿಧಾನಸಭೆ ಉಪಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದೆ.
Last Updated 23 ನವೆಂಬರ್ 2024, 8:24 IST
Sandur Election Results 2024: ಸಂಡೂರಿನಲ್ಲಿ ಕಾಂಗ್ರೆಸ್‌ಗೆ ಜಯ
ADVERTISEMENT
ADVERTISEMENT
ADVERTISEMENT