ಸಂಗತ: ಮುಟ್ಟಿನ ಬಗ್ಗೆ ಮೂಢನಂಬಿಕೆ ಕೊನೆಯಾಗಲಿ
Period Stigma: ಸಂಗತ: ಮುಟ್ಟಿನ ಬಗ್ಗೆ ಸಮಾಜದಲ್ಲಿ ಇನ್ನೂ ಬೇರಣೆ, ನಿರ್ಬಂಧ ಮತ್ತು ಮುಜುಗರ ತುಂಬಿರುವ ದೃಷ್ಟಿಕೋಣಗಳು ಇವೆ. ಈ ಮೂಢನಂಬಿಕೆಗಳನ್ನು ಕಳೆದು, ಶಾರೀರಿಕ ಪ್ರಕ್ರಿಯೆಯಾದ ಮಾಸಿಕ ಧರ್ಮದ ಬಗ್ಗೆ ಬುದ್ಧಿವಂತಿಕೆ ಮತ್ತು ಸಾಮರಸ್ಯದಿಂದ ನಡೆದುಕೊಳ್ಳಬೇಕಿದೆ.Last Updated 28 ಜುಲೈ 2025, 23:52 IST