ಶನಿವಾರ, 20 ಡಿಸೆಂಬರ್ 2025
×
ADVERTISEMENT

Sanjay Leela Bhansali

ADVERTISEMENT

Bollywood: ಸಂಜಯ್‌ ಲೀಲಾ ಬನ್ಸಾಲಿ ಜೊತೆ ರಣ್‌ಬೀರ್‌ ಸಿನಿಮಾ

Ranbir Kapoor Film: ಹದಿನೆಂಟು ವರ್ಷಗಳ ಬಳಿಕ ಮತ್ತೊಮ್ಮೆ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಜೊತೆ ಸಿನಿಮಾವೊಂದನ್ನು ಮಾಡಲು ನಟ ರಣ್‌ಬೀರ್‌ ಕಪೂರ್ ಸಜ್ಜಾಗಿದ್ದಾರೆ.
Last Updated 29 ಸೆಪ್ಟೆಂಬರ್ 2025, 23:30 IST
Bollywood: ಸಂಜಯ್‌ ಲೀಲಾ ಬನ್ಸಾಲಿ ಜೊತೆ ರಣ್‌ಬೀರ್‌ ಸಿನಿಮಾ

ಸ್ವರ್ಗದಲ್ಲಿರುವ ಪಾಲಕರು ಮೆಚ್ಚುವಂಥಾ ದೊಡ್ಡ ಸಿನಿಮಾ ಮಾಡುವಾಸೆ: ಶಾರುಕ್‌ ಖಾನ್

‘ನನ್ನ ತಾಯಿ ಈಗಲೂ ಒಂದು ನಕ್ಷತ್ರವಾಗಿ ಆಗಸದಲ್ಲಿ ಹೊಳೆಯುತ್ತಿದ್ದಾರೆ. ಅದು ಯಾವ ನಕ್ಷತ್ರ ಎಂಬುದೂ ನನಗೆ ಗೊತ್ತಿದೆ. ಅವರು ನೋಡುವಂಥ ದೊಡ್ಡ ಸಿನಿಮಾ ಮಾಡಬೇಕು ಎಂಬುದು ನನ್ನ ಮಹದಾಸೆ’ ಎಂದು ಬಾಲಿವುಡ್ ನಟ ಶಾರೂಕ್‌ ಖಾನ್ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.
Last Updated 17 ಅಕ್ಟೋಬರ್ 2024, 13:29 IST
ಸ್ವರ್ಗದಲ್ಲಿರುವ ಪಾಲಕರು ಮೆಚ್ಚುವಂಥಾ ದೊಡ್ಡ ಸಿನಿಮಾ ಮಾಡುವಾಸೆ: ಶಾರುಕ್‌ ಖಾನ್

ಸಂಜಯ್‌ ಲೀಲಾ ಬನ್ಸಾಲಿಯೂ.. ಸೀರೆಗಳೂ...

ಕಣ್ಮುಂದೆ 25–30 ಸೀರೆಗಳ ರಾಶಿ ಇತ್ತು.. ನಿನಗೆ ಬೇಕಾದ ಸೀರೆ ಆಯ್ಕೆ ಮಾಡಿಕೊ ಎಂದು ಸಂಜಯ್‌ ಲೀಲಾ ಬನ್ಸಾಲಿ ಹೇಳಿದರು. ಒಂದಷ್ಟನ್ನು ಆಯ್ಕೆ ಮಾಡಿದೆ. ಈಗ ಇವುಗಳಿಂದ ನಿಮ್ಮ ಓಪ್ನಿಂಗ್‌ ಸೀನಿಗೆ ಯಾವ ಸೀರೆ ಬೇಕು ಎಂದು ಕೇಳಿದರು...
Last Updated 8 ಜೂನ್ 2024, 0:38 IST
ಸಂಜಯ್‌ ಲೀಲಾ ಬನ್ಸಾಲಿಯೂ.. ಸೀರೆಗಳೂ...

'ಗಂಗೂಬಾಯಿ ಕಾಠಿಯಾವಾಡಿ' ಶೀರ್ಷಿಕೆ ಬದಲಿಸಲು ಸುಪ್ರೀಂ ಕೋರ್ಟ್ ಸೂಚನೆ

ಬಾಲಿವುಡ್‌ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಶೀರ್ಷಿಕೆ ಬದಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ ಎಂದು ವರದಿಯಾಗಿದೆ.
Last Updated 23 ಫೆಬ್ರುವರಿ 2022, 12:53 IST
'ಗಂಗೂಬಾಯಿ ಕಾಠಿಯಾವಾಡಿ' ಶೀರ್ಷಿಕೆ ಬದಲಿಸಲು ಸುಪ್ರೀಂ ಕೋರ್ಟ್ ಸೂಚನೆ

'ಗಂಗೂಬಾಯಿ ಕಾಠಿಯಾವಾಡಿ'ಗೆ ಸಂಕಷ್ಟ: ಚಿತ್ರದ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ

ನಟಿ ಆಲಿಯಾ ಭಟ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಮಹಾರಾಷ್ಟ್ರ ಶಾಸಕ ಅಮಿನ್ ಪಟೇಲ್ ಮತ್ತು ದಕ್ಷಿಣ ಮುಂಬೈನ ಕಾಮಾಟಿಪುರ ಪ್ರದೇಶದ ನಿವಾಸಿಯೊಬ್ಬರು ಚಿತ್ರದಲ್ಲಿ ಬಳಸಿಕೊಂಡಿರುವ ಪ್ರದೇಶವೊಂದರ ಹೆಸರನ್ನು ಸೆನ್ಸಾರ್ ಅಥವಾ ಡಿಲೀಟ್ ಮಾಡಬೇಕು ಎಂದು ಒತ್ತಾಯಿಸಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
Last Updated 22 ಫೆಬ್ರುವರಿ 2022, 9:56 IST
'ಗಂಗೂಬಾಯಿ ಕಾಠಿಯಾವಾಡಿ'ಗೆ ಸಂಕಷ್ಟ: ಚಿತ್ರದ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ

'ಗಂಗೂಬಾಯಿ ಕಾಠಿಯಾವಾಡಿ’: 'ಮೇರಿ ಜಾನ್‌’ ವಿಡಿಯೊ ಸಾಂಗ್‌ ಬಿಡುಗಡೆ

ನಟಿ ಆಲಿಯಾ ಭಟ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ 'ಮೇರಿ ಜಾನ್‌’ ವಿಡಿಯೊ ಸಾಂಗ್‌ ಬಿಡುಗಡೆಯಾಗಿದೆ.
Last Updated 21 ಫೆಬ್ರುವರಿ 2022, 12:08 IST
'ಗಂಗೂಬಾಯಿ ಕಾಠಿಯಾವಾಡಿ’: 'ಮೇರಿ ಜಾನ್‌’ ವಿಡಿಯೊ ಸಾಂಗ್‌ ಬಿಡುಗಡೆ

ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಹಾಡುಗಳ ಆಲ್ಬಮ್‌ ಬಿಡುಗಡೆ

ನಟಿ ಆಲಿಯಾ ಭಟ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರವು ಫೆಬ್ರುವರಿ 25ರಂದು ತೆರೆಗೆ ಬರಲಿದೆ.
Last Updated 18 ಫೆಬ್ರುವರಿ 2022, 7:46 IST
ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಹಾಡುಗಳ ಆಲ್ಬಮ್‌ ಬಿಡುಗಡೆ
ADVERTISEMENT

ಗಂಗೂಬಾಯಿ ಕಾಠಿಯಾವಾಡಿ: ಸಿನಿಮಾ ವಿರುದ್ಧ ಕಾನೂನು ಮೊರೆ ಹೋದ ಕುಟುಂಬಸ್ಥರು

ಬಾಲಿವುಡ್‌ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರ ಫೆಬ್ರುವರಿ 25ರಂದು ತೆರೆಗೆ ಬರುತ್ತಿರುವ ಬೆನ್ನಲ್ಲೇ ಚಿತ್ರದ ಬಿಡುಗಡೆ ಕಾನೂನು ಸಮಸ್ಯೆ ಎದುರಾಗಿದೆ.
Last Updated 17 ಫೆಬ್ರುವರಿ 2022, 7:02 IST
ಗಂಗೂಬಾಯಿ ಕಾಠಿಯಾವಾಡಿ: ಸಿನಿಮಾ ವಿರುದ್ಧ ಕಾನೂನು ಮೊರೆ ಹೋದ ಕುಟುಂಬಸ್ಥರು

ವಿಡಿಯೊ ನೋಡಿ: ಆಲಿಯಾ ಅನುಕರಣೆ; ಗಂಗೂಬಾಯಿಯಾದ ಪುಟ್ಟ ಹುಡುಗಿ!

ಬೆಂಗಳೂರು: 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ನಟಿ ಆಲಿಯಾ ಭಟ್‌ ಪಾತ್ರದ ಸಂಭಾಷಣೆಗೆ ಭಾವಾಭಿನಯ ತೋರಿರುವ ಪುಟ್ಟ ಬಾಲಕಿಯ ವಿಡಿಯೊ ಈಗ ವೈರಲ್‌ ಆಗಿದೆ. ಸಿನಿಮಾದಲ್ಲಿರುವಂತೆಯೇ ದಿರಿಸು ಧರಿಸಿರುವುದು ಮತ್ತಷ್ಟು ಗಮನ ಸೆಳೆಯುವಂತಿದೆ.
Last Updated 9 ಫೆಬ್ರುವರಿ 2022, 12:02 IST
ವಿಡಿಯೊ ನೋಡಿ: ಆಲಿಯಾ ಅನುಕರಣೆ; ಗಂಗೂಬಾಯಿಯಾದ ಪುಟ್ಟ ಹುಡುಗಿ!

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಆಲಿಯಾ ಭಟ್ ಧರಿಸಿರುವ ಸೀರೆ ಬೆಲೆ ಎಷ್ಟು?

ಬಾಲಿವುಡ್‌ನಲ್ಲಿ ನಟಿ ಆಲಿಯಾ ಭಟ್ ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ರೇಷ್ಮೆ ಸೀರೆಯುಟ್ಟು ಶ್ವೇತವಸ್ತ್ರಧಾರಿಯಾಗಿ ಕಾಣಿಸಿಕೊಂಡಿದ್ದು, ಪೋಸ್ಟರ್‌ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
Last Updated 8 ಫೆಬ್ರುವರಿ 2022, 10:45 IST
‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಆಲಿಯಾ ಭಟ್ ಧರಿಸಿರುವ ಸೀರೆ ಬೆಲೆ ಎಷ್ಟು?
ADVERTISEMENT
ADVERTISEMENT
ADVERTISEMENT