ಎಸ್‌ಐಆರ್| ಚು.ಆಯೋಗದ ನಿರ್ದೇಶನ ಪಾಲಿಸಿಲ್ಲ, ಬೀದಿಗಿಳಿದು ಹೋರಾಟ: ಸಂಜಯ್ ಯಾದವ್
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪಾರದರ್ಶಕವಾಗಿ ನಡೆಸಿಲ್ಲ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಿಲ್ಲ ಎಂದು ಆರ್‌ಜೆಡಿ ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಆರೋಪಿಸಿದ್ದಾರೆ.Last Updated 2 ಆಗಸ್ಟ್ 2025, 14:39 IST