ಫಿನ್ಲೆಂಡ್ನ ಸನ್ನಾ ಮರಿನ್ ವಿಶ್ವದ ಅತಿ ಕಿರಿಯ ಪ್ರಧಾನಿ
ಸಂಸತ್ತಿನ 200 ಸದಸ್ಯರ ಪೈಕಿ 99 ಸದಸ್ಯರು ಸನ್ನಾ ಮರಿನ್ ನಾಮನಿರ್ದೇಶನದ ಪರವಾಗಿ ಮತ್ತು 70 ಸದಸ್ಯರು ವಿರುದ್ಧ ಮತ ಹಾಕಿದ್ದರು. ಮೂವತ್ತು ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ.Last Updated 11 ಡಿಸೆಂಬರ್ 2019, 2:11 IST