ಭಾರತದಲ್ಲಿರುವ 2 ಲಸಿಕೆ ತಯಾರಕ ಘಟಕಗಳ 800 ಮಂದಿಗೆ ವಿಆರ್‌ಎಸ್ ಕೊಡಿಸಲಿದೆ ಸನೋಫಿ
ಭಾರತದಲ್ಲಿರುವ ತನ್ನ ಎರಡು ಲಸಿಕೆ ತಯಾರಕ ಘಟಕಗಳ ಕಾರ್ಯಾಚರಣೆಯನ್ನು ಪರಾಮರ್ಶಿಸಲು ಫ್ರೆಂಚ್ ಮೂಲದ ಔಷಧ ತಯಾರಕ ಸಂಸ್ಥೆ ಸನೋಫಿ ತೀರ್ಮಾನಿಸಿದೆ. ಇವುಗಳಲ್ಲಿರುವ ನೌಕರರ ಕೆಲಸ ಬಿಡಿಸಲು ಯೋಜಿಸಿದೆ.Last Updated 31 ಜನವರಿ 2023, 6:28 IST