ನಾವೀಗ ವಿಶ್ವಗುರು ಅಲ್ಲ, ಆ ಪದವನ್ನು ಬಳಸಬಾರದು: BJP ನಾಯಕ ಮುರಳಿ ಮನೋಹರ್ ಜೋಶಿ
BJP Senior Leader: ನವದೆಹಲಿ: ಭಾರತವು ಈಗ 'ವಿಶ್ವಗುರು' ಆಗಿ ಉಳಿದಿಲ್ಲ. ಆ ಪದವನ್ನು ಬಳಸಬಾರದು ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಸೋಮವಾರ ಹೇಳಿದ್ದಾರೆ. ಸಂಸ್ಕೃತದ ಹೆಚ್ಚಿನ ಪ್ರಚಾರ ಮತ್ತು ಕ್ವಾಂಟಮ್Last Updated 20 ಏಪ್ರಿಲ್ 2026, 9:56 IST