ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Santosh Hegde

ADVERTISEMENT

ಭ್ರಷ್ಟಾಚಾರ ಬಹಿರಂಗ ಪಡಿಸಿದವರಿಂದಲೇ ಭ್ರಷ್ಟಾಚಾರ: ಸಂತೋಷ್ ಹೆಗ್ಡೆ ಬೇಸರ

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
Last Updated 23 ಮಾರ್ಚ್ 2024, 14:15 IST
ಭ್ರಷ್ಟಾಚಾರ ಬಹಿರಂಗ ಪಡಿಸಿದವರಿಂದಲೇ ಭ್ರಷ್ಟಾಚಾರ: ಸಂತೋಷ್ ಹೆಗ್ಡೆ ಬೇಸರ

ನಿರಾಸೆಗೊಳಿಸಿದ ಕೇಜ್ರಿವಾಲ್‌: ನ್ಯಾ.ಸಂತೋಷ್‌ ಹೆಗ್ಡೆ

ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಗ್ಗೆ ತೀವ್ರ ಬೇಸರ ಮತ್ತು ನಿರಾಸೆ ಆಗಿದೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಹೇಳಿದರು.
Last Updated 22 ಮಾರ್ಚ್ 2024, 16:22 IST
ನಿರಾಸೆಗೊಳಿಸಿದ ಕೇಜ್ರಿವಾಲ್‌: ನ್ಯಾ.ಸಂತೋಷ್‌ ಹೆಗ್ಡೆ

ಬೆಂಗಳೂರು: ‘ಗೆಲೋರ್‌ ಆಫ್‌ ಮಿಸ್ಟ್ರಿಸ್‌’ ಕೃತಿ ಬಿಡುಗಡೆ

ಅಮನ ಜೆ.ಕುಮಾರ್ ಅವರ ನಾಲ್ಕನೇ ಕೃತಿ ‘ಗೆಲೋರ್‌ ಆಫ್‌ ಮಿಸ್ಟ್ರೀಸ್‌’ ಅನ್ನು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಬಿಡುಗಡೆ ಮಾಡಿದರು.
Last Updated 29 ಡಿಸೆಂಬರ್ 2023, 15:52 IST
ಬೆಂಗಳೂರು: ‘ಗೆಲೋರ್‌ ಆಫ್‌ ಮಿಸ್ಟ್ರಿಸ್‌’ ಕೃತಿ ಬಿಡುಗಡೆ

ಹೆಚ್ಚಿದ ಭ್ರಷ್ಟಾಚಾರ; ಕುಸಿದ ಆರ್ಥಿಕತೆ: ಸಂತೋಷ್ ಹೆಗ್ಡೆ

ತುಮಕೂರು: ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಹಗರಣಗಳಿಂದಾಗಿ ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.
Last Updated 28 ಡಿಸೆಂಬರ್ 2023, 15:17 IST
ಹೆಚ್ಚಿದ ಭ್ರಷ್ಟಾಚಾರ; ಕುಸಿದ ಆರ್ಥಿಕತೆ: ಸಂತೋಷ್ ಹೆಗ್ಡೆ

ಭ್ರಷ್ಟಾಚಾರಕ್ಕೆ ಹೆಚ್ಚಳಕ್ಕೆ ದುರಾಸೆ ಕಾರಣ: ಸಂತೋಷ್‌ ಹೆಗ್ಡೆ

‘ಭ್ರಷ್ಟಾಚಾರ ಎಂಬ ರೋಗಕ್ಕೆ ತೃಷ್ತಿ ಮತ್ತು ಮಾನವೀಯತೆಯೇ ಮದ್ದು’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮುರ್ತಿ ಸಂತೋಷ್‌ ಹೆಗ್ಡೆ ಹೇಳಿದರು.
Last Updated 28 ಡಿಸೆಂಬರ್ 2023, 11:38 IST
ಭ್ರಷ್ಟಾಚಾರಕ್ಕೆ ಹೆಚ್ಚಳಕ್ಕೆ ದುರಾಸೆ ಕಾರಣ: ಸಂತೋಷ್‌ ಹೆಗ್ಡೆ

ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ವಾರಕ್ಕೆ ಎಪ್ಪತ್ತು ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ, ಬದಲಿಗೆ ಕೆಲಸ ಮಾಡುವ ಸಮಯವನ್ನು ಹೆಚ್ಚು ಉಪಯುಕ್ತವಾಗಿ ಕಳೆದು ಉಳಿದ ಸಮಯವನ್ನು ನಿಮ್ಮ ಕುಟುಂಬದೊಂದಿಗೆ ಕಳೆಯಿರಿ ಎಂದು ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗ್ಡೆ ಹೇಳಿದರು.
Last Updated 2 ನವೆಂಬರ್ 2023, 7:15 IST
ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ವ್ಯವಸ್ಥೆಯ ಬದಲಾವಣೆಗೆ ಕ್ರಾಂತಿ ಅಗತ್ಯ: ಎನ್. ಸಂತೋಷ್ ಹೆಗ್ಡೆ

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯ
Last Updated 25 ಜುಲೈ 2023, 5:25 IST
ವ್ಯವಸ್ಥೆಯ ಬದಲಾವಣೆಗೆ ಕ್ರಾಂತಿ ಅಗತ್ಯ: ಎನ್. ಸಂತೋಷ್ ಹೆಗ್ಡೆ
ADVERTISEMENT

ವ್ಯಾಪಕ ಭ್ರಷ್ಟಾಚಾರ: ಅಭಿವೃದ್ಧಿ ಕುಂಠಿತ: ಸಂತೋಷ್ ಹೆಗ್ಡೆ

ಯಲಹಂಕ:ಜನಸಾಮಾನ್ಯರು ಪ್ರಮಾಣಿಕವಾಗಿ ಜೀವನ ನಡೆಸಿದಾಗ ಮಾತ್ರ ಸಮಾಜದ ಸುಧಾರಣೆಯಾಗುವ ಮೂಲಕ ಸ್ವಾಸ್ಥ್ಯ ಸಮಾಜ ನಿಮರ್ಾಣವಾಗಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂತರ್ಿ ಎನ್.ಸಂತೋಷ್ ಹೆಗಡೆ ಅಭಿಪ್ರಾಯಪಟ್ಟರು.
Last Updated 18 ಜುಲೈ 2023, 15:41 IST
ವ್ಯಾಪಕ ಭ್ರಷ್ಟಾಚಾರ: ಅಭಿವೃದ್ಧಿ ಕುಂಠಿತ: ಸಂತೋಷ್ ಹೆಗ್ಡೆ

ದುರಾಸೆ ತುಂಬಿದ ಸಮಾಜ: ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ

ವಿ.ವಿಯಲ್ಲಿ ಮಧ್ಯಾಹ್ನ ಭೋಜನ ಯೋಜನೆಗೆ ಚಾಲನೆ
Last Updated 6 ಮಾರ್ಚ್ 2023, 15:51 IST
ದುರಾಸೆ ತುಂಬಿದ ಸಮಾಜ: ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ

ಮೌಲ್ಯಗಳ ಪುನರ್‌ ಸ್ಥಾಪನೆ ಅಗತ್ಯ: ಸಂತೋಷ್‌ ಹೆಗ್ಡೆ

ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಜನರ ಮನಃಸ್ಥಿತಿ ಬದಲಿಸಲು, ಮಾನವೀಯ ಮೌಲ್ಯಗಳನ್ನು ಪುನರ್‌ ಸ್ಥಾಪಿಸಲು ಯುವಕರು ಕೈಜೋಡಿಸಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.
Last Updated 25 ಫೆಬ್ರುವರಿ 2023, 22:30 IST
 ಮೌಲ್ಯಗಳ ಪುನರ್‌ ಸ್ಥಾಪನೆ ಅಗತ್ಯ: ಸಂತೋಷ್‌ ಹೆಗ್ಡೆ
ADVERTISEMENT
ADVERTISEMENT
ADVERTISEMENT