ಉದ್ಯೋಗ ಖಾತ್ರಿ ಅನುದಾನ ಶೇ 18 ಕಡಿತಗೊಳಿಸಿದ ಕೇಂದ್ರ ಸರ್ಕಾರ: ಸಂತೋಷ್ ಲಾಡ್
‘ಉದ್ಯೋಗ ಖಾತ್ರಿ ಜಾಬ್ ಕಾರ್ಡ್ದಾರರ ಸಂಖ್ಯೆ ಹೆಚ್ಚಳವಾಗಿದ್ದರೂ ಈ ವರ್ಷ ಉದ್ಯೋಗ ಖಾತ್ರಿ (ನರೇಗಾ) ಅನುದಾನವನ್ನು ಶೇ 18 ಕಡಿತ ಮಾಡಿದೆ, ಕೇಂದ್ರ ಸರ್ಕಾರವನ್ನು ಕೇಳುವವರು ಇಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ದೂರಿದರು.Last Updated 24 ನವೆಂಬರ್ 2023, 13:04 IST