ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Santro

ADVERTISEMENT

ಸುಳ್ಳು ಪ್ರಕರಣ: ಹೇಳಿಕೆ ದಾಖಲಿಸಿದ ಸ್ಯಾಂಟ್ರೊ ಪತ್ನಿ

‘ಕಾಟನ್‌ಪೇಟೆ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಸಹೋದರಿಯರನ್ನು ಬಂಧಿಸಿದ್ದ’ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ಪ್ರಕರಣದ ಸಂತ್ರಸ್ತೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
Last Updated 23 ಜನವರಿ 2023, 19:10 IST
ಸುಳ್ಳು ಪ್ರಕರಣ: ಹೇಳಿಕೆ ದಾಖಲಿಸಿದ ಸ್ಯಾಂಟ್ರೊ ಪತ್ನಿ

ಸ್ಯಾಂಟ್ರೊ ರವಿ, ಸಹಚರರಿಗೆ 14 ದಿನ ನ್ಯಾಯಾಂಗ ಬಂಧನ

ಪರಿಶಿಷ್ಟ ಮಹಿಳೆ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಗೂಂಡಾಗಿರಿ ಆರೋಪದ ಮೇರೆಗೆ ಪೊಲೀಸರು ಗುಜರಾತ್‌ನಲ್ಲಿ ಬಂಧಿಸಿದ್ದ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ ಮತ್ತು ಸಹವರ್ತಿಗಳಾದ ಪ್ರೇಮ್‌ಜಿ ಹಾಗೂ ಶ್ರುತೇಶ್‌ (ಸತೀಶ್‌) ಅವರಿಗೆ ಇಲ್ಲಿನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.
Last Updated 14 ಜನವರಿ 2023, 19:31 IST
ಸ್ಯಾಂಟ್ರೊ ರವಿ, ಸಹಚರರಿಗೆ 14 ದಿನ ನ್ಯಾಯಾಂಗ ಬಂಧನ

ಗುಜರಾತ್‌ನಲ್ಲಿ ಸ್ಯಾಂಟ್ರೊ ರವಿ ಬಂಧನ

ಅತ್ಯಾಚಾರ, ವೇಶ್ಯಾವಾಟಿಕೆ, ಗೂಂಡಾ ಪ್ರಕರಣಗಳ ಆರೋಪಿ ಕೆ.ಎಸ್.ಮಂಜುನಾಥ್‌ ಅಲಿಯಾಸ್ ಸ್ಯಾಂಟ್ರೊ ರವಿಯನ್ನು (51) ಪೊಲೀಸರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಶುಕ್ರವಾರ ಬಂಧಿಸಿದ್ದಾರೆ.
Last Updated 13 ಜನವರಿ 2023, 18:22 IST
ಗುಜರಾತ್‌ನಲ್ಲಿ ಸ್ಯಾಂಟ್ರೊ ರವಿ ಬಂಧನ

ಸ್ಯಾಂಟ್ರೊ ರವಿ ಕಾರು ಚಾಲಕ ಗಿರೀಶ್ ಪೊಲೀಸ್ ವಶಕ್ಕೆ

ಸ್ಯಾಂಟ್ರೊ ರವಿ ಕಾರು ಚಾಲಕ ಗಿರೀಶ್ ಎಂಬುವವರನ್ನು ಮೈಸೂರು ಪೊಲೀಸರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಬಳಿ ವಶಕ್ಕೆ ಪಡೆದಿದ್ದಾರೆ.
Last Updated 12 ಜನವರಿ 2023, 19:12 IST
ಸ್ಯಾಂಟ್ರೊ ರವಿ ಕಾರು ಚಾಲಕ ಗಿರೀಶ್ ಪೊಲೀಸ್ ವಶಕ್ಕೆ

ವ್ಯಾಗನ್‌–ಆರ್‌, ಸ್ಯಾಂಟ್ರೊಗೆ 2 ಸ್ಟಾರ್‌ ರೇಟಿಂಗ್‌

ಡಟ್ಸನ್‌ ರೆಡಿ ಗೊ– 1 ಸ್ಟಾರ್‌, ಎರ್ಟಿಗಾ– 3 ಸ್ಟಾರ್‌
Last Updated 20 ನವೆಂಬರ್ 2019, 19:30 IST
ವ್ಯಾಗನ್‌–ಆರ್‌, ಸ್ಯಾಂಟ್ರೊಗೆ 2 ಸ್ಟಾರ್‌ ರೇಟಿಂಗ್‌
ADVERTISEMENT
ADVERTISEMENT
ADVERTISEMENT
ADVERTISEMENT