Bigg Boss: ಅತ್ಯುತ್ತಮ ಸ್ಪರ್ಧಿ ಈಗ ಕಳಪೆ! ಸಾನ್ಯಾ ನಸೀಬು ಬದಲಾಗಿದ್ದು ಹೇಗೆ?
ಹೌದು, ನಾಲ್ಕನೇ ವಾರ ಅತ್ಯುತ್ತಮ ಸ್ಪರ್ಧಿ ಎನಿಸಿಕೊಂಡಿದ್ದ ಅವರ ನಸೀಬು ಒಂದೇ ವಾರದಲ್ಲಿ ಬದಲಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು, ಅವರು ನಿರ್ವಹಿಸಿದ ಕ್ಯಾಪ್ಟನ್ ಜವಾಬ್ದಾರಿ.Last Updated 29 ಅಕ್ಟೋಬರ್ 2022, 8:33 IST