ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sara Mahesh

ADVERTISEMENT

Lok Sabha Polls - ಮೈಸೂರು–ಕೊಡಗು: BJP ಚಿಹ್ನೆಯಿಂದ ಸಾ.ರಾ. ಮಹೇಶ್‌ ಸ್ಪರ್ಧೆ?

ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯು ಕ್ಷೇತ್ರವನ್ನು ಬಿಟ್ಟುಕೊಡುವ ಬದಲಿಗೆ ಆ ಪಕ್ಷದ ಪ್ರಮುಖರನ್ನು ತಮ್ಮ ಚಿಹ್ನೆಯಲ್ಲೇ ಕಣಕ್ಕಿಳಿಸುವ ತಂತ್ರ ರೂಪಿಸಿದೆ.
Last Updated 24 ಫೆಬ್ರುವರಿ 2024, 8:35 IST
Lok Sabha Polls - ಮೈಸೂರು–ಕೊಡಗು: BJP ಚಿಹ್ನೆಯಿಂದ ಸಾ.ರಾ. ಮಹೇಶ್‌ ಸ್ಪರ್ಧೆ?

ಜೆಡಿಎಸ್‌: ಜಿಟಿಡಿಗೆ ಮೈಸೂರು, ಸಾ.ರಾ. ಮಹೇಶ್‌ಗೆ ಮಂಡ್ಯ ಕ್ಷೇತ್ರ ಉಸ್ತುವಾರಿ

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾತ್ಯತೀತ ಜನತಾದಳವು ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಉಸ್ತುವಾರಿ ನಾಯಕರು ಹಾಗೂ ಸಹ ನಾಯಕರನ್ನು ನೇಮಿಸಿದೆ. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ನಾಯಕರಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ನೇಮಕಗೊಂಡಿದ್ದಾರೆ.
Last Updated 5 ಫೆಬ್ರುವರಿ 2024, 16:28 IST
ಜೆಡಿಎಸ್‌: ಜಿಟಿಡಿಗೆ ಮೈಸೂರು, ಸಾ.ರಾ. ಮಹೇಶ್‌ಗೆ ಮಂಡ್ಯ ಕ್ಷೇತ್ರ ಉಸ್ತುವಾರಿ

ಸಾರಾ ಮಹೇಶ್ ₹ 28.46 ಕೋಟಿಯ ಒಡೆಯ

ಕೆ.ಆರ್. ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿರುವ ಹಾಲಿ ಶಾಸಕ ಸಾ.ರಾ. ಮಹೇಶ್ ₹ 28.46 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಅನಿತಾ ಹೆಸರಿನಲ್ಲಿರುವ ಆಸ್ತಿ ಮೌಲ್ಯ ₹ 24.21 ಕೋಟಿ ಆಗುತ್ತದೆ.
Last Updated 20 ಏಪ್ರಿಲ್ 2023, 14:26 IST
ಸಾರಾ ಮಹೇಶ್ ₹ 28.46 ಕೋಟಿಯ ಒಡೆಯ

ಬ್ಯಾಗ್‌ ಖರೀದಿ | ನಿಯಮ ಉಲ್ಲಂಘಿಸಿದ್ದ ರೋಹಿಣಿ ಸಿಂಧೂರಿ: ವರದಿಯಲ್ಲಿ ಬಹಿರಂಗ

ಬಟ್ಟೆ ಬ್ಯಾಗ್‌ ಖರೀದಿಯಲ್ಲಿ ರೋಹಿಣಿ ಸಿಂಧೂರಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಮತ್ತು ಶೈಲೇಂದ್ರ ವಿ. ಭೀಮರಾವ್‌ ಎಂಬವರು ನೀಡಿದ್ದ ದೂರಿನ ಮೇಲೆ ವಿಚಾರಣೆಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ರವಿಶಂಕರ್ ಅವರನ್ನು ನೇಮಿಸಿತ್ತು.
Last Updated 28 ಫೆಬ್ರುವರಿ 2023, 4:01 IST
ಬ್ಯಾಗ್‌ ಖರೀದಿ | ನಿಯಮ ಉಲ್ಲಂಘಿಸಿದ್ದ ರೋಹಿಣಿ ಸಿಂಧೂರಿ: ವರದಿಯಲ್ಲಿ ಬಹಿರಂಗ

ರೋಹಿಣಿ, ರೂಪಾಗೆ ನೋಟಿಸ್: ಅಧಿಕಾರಿಗಳ ಕಿತ್ತಾಟಕ್ಕೆ ಸಂಪುಟ ಸಭೆಯಲ್ಲಿ ಅಸಮಾಧಾನ

ಬೆಂಗಳೂರು: ಸರ್ಕಾರ ಎಚ್ಚರಿಕೆ ನೀಡಿದ ಬಳಿಕವೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಮಧ್ಯದ ಜಟಾಪಟಿ ಸೋಮವಾರವೂ ಸಾಮಾಜಿಕ ಜಾಲ ತಾಣಗಳಲ್ಲಿ ಮುಂದುವರಿಯಿತು.
Last Updated 21 ಫೆಬ್ರುವರಿ 2023, 9:51 IST
ರೋಹಿಣಿ, ರೂಪಾಗೆ ನೋಟಿಸ್: ಅಧಿಕಾರಿಗಳ ಕಿತ್ತಾಟಕ್ಕೆ ಸಂಪುಟ ಸಭೆಯಲ್ಲಿ ಅಸಮಾಧಾನ

ಐಪಿಎಸ್‌ ಅಧಿಕಾರಿ ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಬಹಿರಂಗ ಜಟಾಪಟಿ

ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಬಹಿರಂಗ ಸಂಘರ್ಷಕ್ಕೆ ಇಳಿದಿದ್ದಾರೆ. ಇಬ್ಬರೂ ಆರೋಪ- ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕರಣ ಜೋರು ಚರ್ಚೆಯಾಗುತ್ತಿದೆ. ಶಾಸಕ ಸಾ.ರಾ. ಮಹೇಶ್‌ ಜತೆ ಸಿಂಧೂರಿ ಸಂಧಾನಕ್ಕೆ ಯತ್ನಿಸಿದ್ದಾರೆ ಎಂಬ ಸುದ್ದಿಯನ್ನು ಪ್ರಸ್ತಾಪಿಸಿ ರೂಪಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಿಂಧೂರಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
Last Updated 19 ಫೆಬ್ರುವರಿ 2023, 22:00 IST
ಐಪಿಎಸ್‌ ಅಧಿಕಾರಿ ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಬಹಿರಂಗ ಜಟಾಪಟಿ

ರೋಹಿಣಿ ವಿರುದ್ಧ ಕ್ರಮ: ಸರ್ಕಾರಕ್ಕೆ ಬಿಟ್ಟಿದ್ದು -ಶಾಸಕ ಸಾ.ರಾ.ಮಹೇಶ್

‘ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಬಳಿಕ ಎರಡು ಬಾರಿ ಸಂಧಾನಕ್ಕೂ ಬಂದಿದ್ದರು. ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಷಯ’ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
Last Updated 18 ಫೆಬ್ರುವರಿ 2023, 12:37 IST
ರೋಹಿಣಿ ವಿರುದ್ಧ ಕ್ರಮ: ಸರ್ಕಾರಕ್ಕೆ ಬಿಟ್ಟಿದ್ದು -ಶಾಸಕ ಸಾ.ರಾ.ಮಹೇಶ್
ADVERTISEMENT

ಎಚ್.ವಿಶ್ವನಾಥರ ಮಾತಿಗೂ ಕೃತಿಗೂ ಸಾಕಷ್ಟು ವ್ಯತ್ಯಾಸವಿದೆ: ಸಾ.ರಾ.ಮಹೇಶ್

‘ಸಾಮರಸ್ಯದ ರಾಜಕಾರಣಕ್ಕೆ ಧಕ್ಕೆ ತಂದಿಲ್ಲ’
Last Updated 13 ಫೆಬ್ರುವರಿ 2022, 7:11 IST
ಎಚ್.ವಿಶ್ವನಾಥರ ಮಾತಿಗೂ ಕೃತಿಗೂ ಸಾಕಷ್ಟು ವ್ಯತ್ಯಾಸವಿದೆ: ಸಾ.ರಾ.ಮಹೇಶ್

ಕಾಂಗ್ರೆಸ್‌, ಬಿಜೆಪಿಯಿಂದ ಜೆಡಿಎಸ್ ಮುಗಿಸುವ ಯತ್ನ: ಸಾ.ರಾ.ಮಹೇಶ್‌

‘ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಈಗಲೂ ಬಲಶಾಲಿ ಎಂಬುದನ್ನು ಪಕ್ಷದ ಕಾರ್ಯಕರ್ತರು, ಮುಖಂ ಡರು ವಿಧಾನ ಪರಿಷತ್‌ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಪ್ರತಿಪಾದಿಸಿದರು.
Last Updated 16 ಡಿಸೆಂಬರ್ 2021, 3:45 IST
ಕಾಂಗ್ರೆಸ್‌, ಬಿಜೆಪಿಯಿಂದ ಜೆಡಿಎಸ್ ಮುಗಿಸುವ ಯತ್ನ: ಸಾ.ರಾ.ಮಹೇಶ್‌

ಮೈಸೂರು: ಬಿಜೆಪಿ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಭಾಗಿ

ಮೈಸೂರಿನ ಕೆ.ಆರ್.ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕವು ವಿದ್ಯಾರಣ್ಯಾಪುರಂ ಉದ್ಯಾನದಲ್ಲಿ ಬುಧವಾರ ಏರ್ಪಡಿಸಿದ್ದ ಮೋದಿ ಯುಗ್ ಉತ್ಸವ್‌ನಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಭಾಗಿಯಾಗಿದ್ದಾರೆ.
Last Updated 6 ಅಕ್ಟೋಬರ್ 2021, 13:59 IST
ಮೈಸೂರು: ಬಿಜೆಪಿ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಭಾಗಿ
ADVERTISEMENT
ADVERTISEMENT
ADVERTISEMENT