ಗುರುವಾರ, 3 ಜುಲೈ 2025
×
ADVERTISEMENT

Saraswati

ADVERTISEMENT

Maha Kumbh: 40 ಕೋಟಿಗೂ ಅಧಿಕ ಭಕ್ತರಿಂದ ಪವಿತ್ರ ಸ್ನಾನ

ಪ್ರಯಾಗ್‌ರಾಜ್‌ನ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಈವರೆಗೆ 40 ಕೋಟಿಗೂ ಅಧಿಕ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮೂಲಗಳು ತಿಳಿಸಿವೆ.
Last Updated 7 ಫೆಬ್ರುವರಿ 2025, 10:20 IST
Maha Kumbh: 40 ಕೋಟಿಗೂ ಅಧಿಕ ಭಕ್ತರಿಂದ ಪವಿತ್ರ ಸ್ನಾನ

ರಾಜಸ್ಥಾನ | ಮರುಭೂಮಿಯಲ್ಲಿ ಉಕ್ಕಿದ ನೀರು; ಸರಸ್ವತಿ ನದಿಯ ಉಗಮವೇ..? ನಡೆದ ಚರ್ಚೆ

ರಾಜಸ್ಥಾನದ ಜೈಸಲ್ಮೇರ್‌ ಬಳಿ ಕೊಳವೆಬಾವಿ ತೆರೆಯುವಾಗ ಉಕ್ಕಿದ ನೀರಿನಿಂದ ಮರುಭೂಮಿಯಲ್ಲಿ ಹೊಳೆ ಸೃಷ್ಟಿಯಾದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಸರಸ್ವತಿ ನದಿ ಮತ್ತೆ ಉಗಮವಾಗಿದೆ ಎಂಬುದರ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ.
Last Updated 31 ಡಿಸೆಂಬರ್ 2024, 13:47 IST
ರಾಜಸ್ಥಾನ | ಮರುಭೂಮಿಯಲ್ಲಿ ಉಕ್ಕಿದ ನೀರು; ಸರಸ್ವತಿ ನದಿಯ ಉಗಮವೇ..? ನಡೆದ ಚರ್ಚೆ

ಮಾಘಿ ಪೂರ್ಣಿಮ: ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಮಿಂದೆದ್ದ 20 ಲಕ್ಷ ಭಕ್ತರು

ಮಾಘಿ ಪೂರ್ಣಿಮದ ಹಿನ್ನೆಲೆಯಲ್ಲಿ ಸುಮಾರು 20 ಲಕ್ಷ ಭಕ್ತರು ಸಂಗಮದಲ್ಲಿ ಮಿಂದೆದ್ದರು ಎಂದು ಅಧಿಕಾರಿಗಳು ತಿಳಿಸಿದರು.
Last Updated 5 ಫೆಬ್ರುವರಿ 2023, 13:34 IST
ಮಾಘಿ ಪೂರ್ಣಿಮ: ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಮಿಂದೆದ್ದ 20 ಲಕ್ಷ ಭಕ್ತರು

ದಿನದ ಸೂಕ್ತಿ: ಸರಸ್ವತೀತತ್ತ್ವ

ಸರಸ್ವತಿಯ ಹಲವು ಹೆಸರಗಳಲ್ಲಿ ಒಂದು ವಾಗ್ದೇವಿ. ಅವಳು ಎರಡು ದಾರಿಗಳಲ್ಲಿ ನಡೆಯುತ್ತಾಳೆ ಎಂದು ಈ ಶ್ಲೋಕ ಹೇಳುತ್ತಿದೆ.
Last Updated 19 ಸೆಪ್ಟೆಂಬರ್ 2021, 19:30 IST
ದಿನದ ಸೂಕ್ತಿ: ಸರಸ್ವತೀತತ್ತ್ವ

ಅಕ್ಕಪಕ್ಕದಲ್ಲೇ ಸರಸ್ವತಿ, ಬುದ್ಧನ ಪ್ರತಿಮೆ

ಬೆಂಗಳೂರು ವಿಶ್ವವಿದ್ಯಾಲಯ ತೀರ್ಮಾನ
Last Updated 8 ಮೇ 2019, 19:17 IST
ಅಕ್ಕಪಕ್ಕದಲ್ಲೇ ಸರಸ್ವತಿ, ಬುದ್ಧನ ಪ್ರತಿಮೆ
ADVERTISEMENT
ADVERTISEMENT
ADVERTISEMENT
ADVERTISEMENT