ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sarfraz Ahmed

ADVERTISEMENT

ಜನಾಂಗೀಯ ನಿಂದನೆ: ಸರ್ಫರಾಜ್‌ಗೆ ನಾಲ್ಕು ಪಂದ್ಯ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ

ದಕ್ಷಿಣ ಆಫ್ರಿಕಾ ಆಟಗಾರರನಿಗೆ ಜನಾಂಗೀಯ ನಿಂದನೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಅವರ ಮೇಲೆ ಮುಂದಿನ ನಾಲ್ಕು ಪಂದ್ಯಗಳಿಗೆ ನಿಷೇಧ ವಿಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಐಸಿಸಿ) ಆದೇಶ ಹೊರಡಿಸಿದೆ.
Last Updated 27 ಜನವರಿ 2019, 10:58 IST
ಜನಾಂಗೀಯ ನಿಂದನೆ: ಸರ್ಫರಾಜ್‌ಗೆ ನಾಲ್ಕು ಪಂದ್ಯ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ

ಜನಾಂಗೀಯ ನಿಂದನೆ: ಸರ್ಫರಾಜ್‌ರನ್ನು ನಾವು ಕ್ಷಮಿಸಿದ್ದೇವೆ –ಡು ಪ್ಲೆಸಿಸ್

‘ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಸರ್ಫರಾಜ್‌ ಅಹಮ್ಮದ್‌ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ನಮ್ಮ ತಂಡದ ಪಿಶುವಾಯೊ ಬಳಿ ಕ್ಷಮೆಯಾಚಿಸಿದ್ದಾರೆ. ಆದ್ದರಿಂದ ನಾವು ಅವರನ್ನು ಕ್ಷಮಿಸಿದ್ದೇವೆ’ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್ ತಿಳಿಸಿದ್ದಾರೆ.
Last Updated 25 ಜನವರಿ 2019, 1:46 IST
ಜನಾಂಗೀಯ ನಿಂದನೆ: ಸರ್ಫರಾಜ್‌ರನ್ನು ನಾವು ಕ್ಷಮಿಸಿದ್ದೇವೆ –ಡು ಪ್ಲೆಸಿಸ್
ADVERTISEMENT
ADVERTISEMENT
ADVERTISEMENT
ADVERTISEMENT