ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sarkar

ADVERTISEMENT

ತಮಿಳಿನ ‘ಸರ್ಕಾರ್’ ಚಿತ್ರದ ಪೋಸ್ಟರ್‌ ಹರಿದು ಪ್ರತಿಭಟಿಸಿದ ಹೋರಾಟಗಾರ್ತಿ 

ಬೆಳಗಾವಿನಗರದ ವಿವಿಧೆಡೆ ಅಂಟಿಸಲಾಗಿದ್ದ ತಮಿಳು ಚಲನಚಿತ್ರ ‘ಸರ್ಕಾರ್’ ಪೋಸ್ಟರ್‌ಗಳನ್ನು ಕನ್ನಡ ಪರ ಹೋರಾಟಗಾರ್ತಿ ಕಸ್ತೂರಿ ಬಾವಿ ಅವರು ಸೋಮವಾರ ಹರಿದು ತಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
Last Updated 19 ನವೆಂಬರ್ 2018, 10:28 IST
ತಮಿಳಿನ ‘ಸರ್ಕಾರ್’ ಚಿತ್ರದ ಪೋಸ್ಟರ್‌ ಹರಿದು ಪ್ರತಿಭಟಿಸಿದ ಹೋರಾಟಗಾರ್ತಿ 

‘ಸರ್ಕಾರ್‌’ಗೆ ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಸಿ

‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಚಿಕ್ಕಾಸು ಮರ್ಯಾದೆಯನ್ನೂ ಕೊಡುವುದಿಲ್ಲ ಎನ್ನುವುದನ್ನು ಸಾಬೀತುಪಡಿಸುವಂತೆ ಸರ್ಕಾರ ವರ್ತಿಸಿದೆ
Last Updated 13 ನವೆಂಬರ್ 2018, 20:15 IST
‘ಸರ್ಕಾರ್‌’ಗೆ ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಸಿ

‘ಸರ್ಕಾರ್‌’ ಸಿನಿಮಾ ವಿರುದ್ಧದ ಪ್ರತಿಭಟನೆಗೆ ರಜನಿಕಾಂತ್‌ ಗರಂ

ನಟ ವಿಜಯ್‌ ಅಭಿನಯದ ‘ಸರ್ಕಾರ್‌’ ಸಿನಿಮಾದಲ್ಲಿನ ನಿರ್ದಿಷ್ಟ ದೃಶ್ಯವೊಂದರ ವಿರುದ್ಧ ಪ್ರತಿಭಟನೆ ನಡೆಸಿರುವ ಎಐಎಡಿಎಂಕೆ ಪಕ್ಷದ ವಿರುದ್ಧ ಖ್ಯಾತ ನಟ ರಜನಿಕಾಂತ್‌ ಹರಿಹಾಯ್ದಿದ್ದಾರೆ.
Last Updated 10 ನವೆಂಬರ್ 2018, 12:23 IST
‘ಸರ್ಕಾರ್‌’ ಸಿನಿಮಾ ವಿರುದ್ಧದ ಪ್ರತಿಭಟನೆಗೆ ರಜನಿಕಾಂತ್‌ ಗರಂ

‘ಸರ್ಕಾರ್’ ಸಿನಿಮಾ ಸಂಘರ್ಷ ಅಂತ್ಯ

ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಲು ಮುಂದಾದ ನಿರ್ಮಾಪಕರು
Last Updated 9 ನವೆಂಬರ್ 2018, 19:57 IST
‘ಸರ್ಕಾರ್’ ಸಿನಿಮಾ ಸಂಘರ್ಷ ಅಂತ್ಯ

ನಿರೀಕ್ಷಣಾ ಜಾಮೀನು ಕೋರಿದ ‘ಸರ್ಕಾರ್’ ಮುರುಗದಾಸ್‌

‘ಸರ್ಕಾರ್’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ವಿವಾದ ಸುಳಿಯಲ್ಲಿಯೇ ಸಿಲುಕಿದೆ. ರಾಜ್ಯಸರ್ಕಾರವನ್ನು ಅಣಕಿಸುವಂತಹ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಎಐಎಡಿಎಂಕೆ ಮುಖಂಡರು ಪಟ್ಟು ಹಿಡಿದಿದ್ದಾರೆ.
Last Updated 9 ನವೆಂಬರ್ 2018, 8:46 IST
ನಿರೀಕ್ಷಣಾ ಜಾಮೀನು ಕೋರಿದ ‘ಸರ್ಕಾರ್’ ಮುರುಗದಾಸ್‌

‘ಸರ್ಕಾರ್’ಗೆ ಎಐಎಡಿಎಂಕೆ ಆಕ್ಷೇಪ

ವಿಜಯ್ ಅವರು ನಟಿಸಿರುವ ‘ಸರ್ಕಾರ್‌’ ಚಲನಚಿತ್ರದಲ್ಲಿನ ಕೆಲವು ದೃಶ್ಯಗಳ ಬಗ್ಗೆ ಎಐಎಡಿಎಂಕೆ ಆಕ್ಷೇಪ ವ್ಯಕ್ತಪಡಿಸಿದೆ.
Last Updated 8 ನವೆಂಬರ್ 2018, 20:08 IST
‘ಸರ್ಕಾರ್’ಗೆ ಎಐಎಡಿಎಂಕೆ ಆಕ್ಷೇಪ

80 ದೇಶಗಳಲ್ಲಿ ‘ಸರ್ಕಾರ್’

ಕಾಲಿವುಡ್‌ನ ಇಳಯ ದಳಪತಿ ವಿಜಯ್ ಅಭಿನಯದ ‘ಸರ್ಕಾರ್’ ಸಿನಿಮಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಈಚೆಗೆ, ಈ ಸಿನಿಮಾ ಕಥೆಯ ಕುರಿತು ನಿರ್ದೇಶಕ ಎ.ಆರ್.ಮುರುಗದಾಸ್ ವಿರುದ್ಧ ಕೃತಿಚೌರ್ಯ ಆರೋಪ ಕೇಳಿ ಬಂದಿತ್ತು. ಅದಕ್ಕೂ ಮುಂಚೆ ಬಿಡುಗಡೆಯಾಗಿದ್ದ ಚಿತ್ರದ ಟ್ರೇಲರ್‌ ಸಹ ಸದ್ದು ಮಾಡಿ ಸುದ್ದಿಯಾಗಿತ್ತು.
Last Updated 30 ಅಕ್ಟೋಬರ್ 2018, 19:30 IST
80 ದೇಶಗಳಲ್ಲಿ ‘ಸರ್ಕಾರ್’
ADVERTISEMENT

ಮುರುಗದಾಸ್ ವಿರುದ್ಧ ಕೃತಿಚೌರ್ಯ ಆರೋಪ

ದೀಪಾವಳಿಗೆ ತೆರೆಗೆ ಬರಲು ಸಿದ್ಧತೆ ನಡೆಸಿರುವ ಇಳಯ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಸರ್ಕಾರ್’ ಸಿನಿಮಾದ ನಿರ್ದೇಶಕ ಎ.ಆರ್. ಮುರುಗದಾಸ್ ವಿರುದ್ಧ ಮತ್ತೊಂದು ಕೃತಿಚೌರ್ಯದ ಆರೋಪ ಬಂದಿದೆ.
Last Updated 28 ಅಕ್ಟೋಬರ್ 2018, 19:30 IST
ಮುರುಗದಾಸ್ ವಿರುದ್ಧ ಕೃತಿಚೌರ್ಯ ಆರೋಪ

ರಾಜಕೀಯಕ್ಕೆ ಪ್ರವೇಶಿಸುತ್ತಾರಾ ನಟ ಇಳಯ ದಳಪತಿ ವಿಜಯ್?

ನಾನು ಮುಖ್ಯಮಂತ್ರಿಯಾಗಿ 'ನಟಿಸಲ್ಲ'. ಜನರ ಒಳಿತಿಗಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುವೆ. ಲಂಚ ಮತ್ತು ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆಯುವುದು ಅಷ್ಟು ಸುಲಭವಲ್ಲ.
Last Updated 4 ಅಕ್ಟೋಬರ್ 2018, 4:52 IST
ರಾಜಕೀಯಕ್ಕೆ ಪ್ರವೇಶಿಸುತ್ತಾರಾ ನಟ ಇಳಯ ದಳಪತಿ ವಿಜಯ್?
ADVERTISEMENT
ADVERTISEMENT
ADVERTISEMENT