ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Satish Dhawan Space Centre

ADVERTISEMENT

INSAT-3DS Launch: ಇಂದು ಹವಾಮಾನ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ ರಾಕೆಟ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಹವಾಮಾನ ಮುನ್ಸೂಚನೆ ನೀಡುವ ಇನ್‌ಸ್ಯಾಟ್‌– 3ಡಿಎಸ್‌ (INSAT-3DS) ಉಪಗ್ರಹವನ್ನು ಹೊತ್ತು ರಾಕೆಟ್ ನಭಕ್ಕೆ ಚಿಮ್ಮಲಿದೆ.
Last Updated 17 ಫೆಬ್ರುವರಿ 2024, 6:32 IST
INSAT-3DS Launch: ಇಂದು ಹವಾಮಾನ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ ರಾಕೆಟ್

ISRO XPoSat: ಚಿತ್ರಗಳಲ್ಲಿ ನೋಡಿ ‘ಎಕ್ಸ್‌ಪೊಸ್ಯಾಟ್’ ಉಪಗ್ರಹ ಉಡ್ಡಯನದ ಕ್ಷಣಗಳು

ಎಕ್ಸ್‌–ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹವನ್ನು (ಎಕ್ಸ್‌ಪೊಸ್ಯಾಟ್) ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
Last Updated 1 ಜನವರಿ 2024, 5:20 IST
ISRO XPoSat: ಚಿತ್ರಗಳಲ್ಲಿ ನೋಡಿ ‘ಎಕ್ಸ್‌ಪೊಸ್ಯಾಟ್’ ಉಪಗ್ರಹ ಉಡ್ಡಯನದ ಕ್ಷಣಗಳು
err

ಇಸ್ರೊದಿಂದ ಐತಿಹಾಸಿಕ ಸಾಧನೆ: ‌ನಭಕ್ಕೆ ಚಿಮ್ಮಿದ ‘ಎಕ್ಸ್‌ಪೊಸ್ಯಾಟ್’ ಉಪಗ್ರಹ

ಎಕ್ಸ್‌–ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹವನ್ನು (ಎಕ್ಸ್‌ಪೊಸ್ಯಾಟ್) ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
Last Updated 1 ಜನವರಿ 2024, 4:23 IST
ಇಸ್ರೊದಿಂದ ಐತಿಹಾಸಿಕ ಸಾಧನೆ: ‌ನಭಕ್ಕೆ ಚಿಮ್ಮಿದ ‘ಎಕ್ಸ್‌ಪೊಸ್ಯಾಟ್’ ಉಪಗ್ರಹ

Chandrayaan 3 | ಚಂದ್ರಯಾನ 3 ಉಡ್ಡಯನ; ನಭಕ್ಕೆ ಚಿಮ್ಮಿತು ರಾಕೆಟ್

Last Updated 14 ಜುಲೈ 2023, 9:51 IST
Chandrayaan 3 | ಚಂದ್ರಯಾನ 3 ಉಡ್ಡಯನ; ನಭಕ್ಕೆ ಚಿಮ್ಮಿತು ರಾಕೆಟ್

ಚಂದ್ರಯಾನ–3: ಉಡಾವಣೆಗೆ ಕ್ಷಣಗಣನೆ; ‘ಸಾಫ್ಟ್‌ ಲ್ಯಾಂಡಿಂಗ್’ ಕರಗತ - ಇಸ್ರೊ ಗುರಿ

*ಶ್ರೀಹರಿಕೋಟಾದತ್ತ ದೇಶದ ಚಿತ್ತ
Last Updated 13 ಜುಲೈ 2023, 23:58 IST
ಚಂದ್ರಯಾನ–3: ಉಡಾವಣೆಗೆ ಕ್ಷಣಗಣನೆ; ‘ಸಾಫ್ಟ್‌ ಲ್ಯಾಂಡಿಂಗ್’ ಕರಗತ - ಇಸ್ರೊ ಗುರಿ

3 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೊದ ಎಸ್‌ಎಸ್‌ಎಲ್‌ವಿ ಡಿ–2

ಮೂರು ಉಪಗ್ರಹಗಳನ್ನು ಹೊತ್ತ ಇಸ್ರೊದ ‘ಕಿರು ಉಪಗ್ರಹ ಉಡಾವಣಾ ನೌಕೆ (ಸ್ಮಾಲ್‌ ಸ್ಯಾಟ್‌ಲೈಟ್‌ ಲಾಂಚ್‌ ವೆಹಿಕಲ್‌: ಎಸ್‌ಎಸ್‌ಎಲ್‌ವಿ-ಡಿ2)’ ಶುಕ್ರವಾರ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಮೂಲಕ ನಭಕ್ಕೆ ಹಾರಿತು.
Last Updated 10 ಫೆಬ್ರುವರಿ 2023, 5:12 IST
3 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೊದ ಎಸ್‌ಎಸ್‌ಎಲ್‌ವಿ ಡಿ–2

ಇಸ್ರೊ ಚೊಚ್ಚಲ ಎಸ್‌ಎಸ್‌ಎಲ್‌ವಿ ನೌಕೆ ಉಡಾವಣೆಗೆ ಕ್ಷಣಗಣನೆ ಆರಂಭ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಚೊಚ್ಚಲ ಸಣ್ಣ ಉಪಗ್ರಹ ಉಡಾವಣೆ ನೌಕೆ ಎಸ್‌ಎಸ್‌ಎಲ್‌ವಿ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಭೂ ವೀಕ್ಷಣೆ ಉಪಗ್ರಹ ಮತ್ತು ವಿದ್ಯಾರ್ಥಿಗಳ ಆಜಾದಿ ಉಪಗ್ರಹ (AzaadiSAT) ಅನ್ನು ಹೊತ್ತು ಸಾಗಲಿದೆ.
Last Updated 7 ಆಗಸ್ಟ್ 2022, 4:07 IST
ಇಸ್ರೊ ಚೊಚ್ಚಲ ಎಸ್‌ಎಸ್‌ಎಲ್‌ವಿ ನೌಕೆ ಉಡಾವಣೆಗೆ ಕ್ಷಣಗಣನೆ ಆರಂಭ
ADVERTISEMENT

ಇಸ್ರೋದಿಂದ ಭೂ ಪರಿವೀಕ್ಷಣೆ ಉಪಗ್ರಹ ಇಒಎಸ್‌-03 ಯಶಸ್ವಿ ಉಡಾವಣೆ

ಭೂ ಪರಿವೀಕ್ಷಣೆ ಉಪಗ್ರಹ ಇಒಎಸ್‌-03 ಅನ್ನು ಗುರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 12 ಆಗಸ್ಟ್ 2021, 1:29 IST
ಇಸ್ರೋದಿಂದ ಭೂ ಪರಿವೀಕ್ಷಣೆ ಉಪಗ್ರಹ ಇಒಎಸ್‌-03 ಯಶಸ್ವಿ ಉಡಾವಣೆ

ಇಸ್ರೊ: ಭೂಚಲನೆ ಅವಲೋಕಿಸುವ ಇಒಎಸ್‌-03 ಉಡ್ಡಯನಕ್ಕೆ ಕ್ಷಣಗಣನೆ ಆರಂಭ

ಉಪಗ್ರಹವನ್ನು ಜಿಯೋಸಿಂಕ್ರೋನಸ್‌ ಸೆಟಲೈಟ್‌ ಲಾಂಚ್‌ ವೆಹಿಕಲ್‌-ಎಫ್‌10 ಮೂಲಕ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಎಸ್‌ಡಿಎಸ್‌ಸಿಯ 2ನೇ ಲಾಂಚ್‌ಪ್ಯಾಡ್‌ನಿಂದ ಹೊತ್ತೊಯ್ಯಲಿದೆ.
Last Updated 11 ಆಗಸ್ಟ್ 2021, 3:39 IST
ಇಸ್ರೊ: ಭೂಚಲನೆ ಅವಲೋಕಿಸುವ ಇಒಎಸ್‌-03 ಉಡ್ಡಯನಕ್ಕೆ ಕ್ಷಣಗಣನೆ ಆರಂಭ

ಇಸ್ರೋದಿಂದ ಉಪಗ್ರಹ ಯಶಸ್ವಿ ಉಡಾವಣೆ

ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂದು ಪಿಎಸ್‌ಎಲ್‌ವಿ ಸರಣಿಯ 51ನೇ ರಾಕೆಟ್‌ ಉಡಾವಣೆ ಮಾಡಿತು. ಪಿಎಸ್‌ಎಲ್‌ವಿ ಸಿ49, ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಯ ಉದ್ದೇಶಿತ ಇಒಎಸ್‌–01 ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಹೊತ್ತು ಸಾಗಿದೆ. ಉಳಿದ 9 ಉಪಗ್ರಹಗಳಲ್ಲಿ 1 ಲಿಥುವೇನಿಯಾ, 4 ಲುಕ್ಸಂಬರ್ಗ್‌ ಮತ್ತು 4 ಯುಎಸ್‌ನ ಉಪಗ್ರಹಗಳಾಗಿವೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 3.12ರ ವೇಳೆ ಉಪ್ರಗ್ರಹ ಉಡಾವಣೆ ಮಾಡಲಾಗಿದ್ದು, ಇದು ಇಸ್ರೋ ಈ ವರ್ಷ ಕೈಗೊಂಡ ಮೊದಲ ಯೋಜನೆಯಾಗಿದೆ. ಇಸ್ರೋ, ‘#PSLVC49 ಉಪಗ್ರಹವಾಹಕವು #E0S01 ಹಾಗೂ 9ಗ್ರಾಹಕ ಉಪಗ್ರಹಗಳನ್ನು ಹೊತ್ತು ಸಾಗಿತು’ ಎಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.
Last Updated 7 ನವೆಂಬರ್ 2020, 12:20 IST
ಇಸ್ರೋದಿಂದ ಉಪಗ್ರಹ ಯಶಸ್ವಿ ಉಡಾವಣೆ
ADVERTISEMENT
ADVERTISEMENT
ADVERTISEMENT