ಶನಿವಾರ, 5 ಜುಲೈ 2025
×
ADVERTISEMENT

Satish Ninasam

ADVERTISEMENT

Interview | ಗೆದ್ದವರಿಂದಷ್ಟೇ ಉದ್ಯಮವಲ್ಲ: ನೀನಾಸಂ ಸತೀಶ್‌

ನೀನಾಸಂ ಸತೀಶ್‌, ರಚಿತಾ ರಾಮ್‌ ಜೋಡಿಯಾಗಿ ನಟಿಸಿದ್ದ ‘ಅಯೋಗ್ಯ’ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಇದೀಗ ಅದೇ ಜೋಡಿಯ ‘ಅಯೋಗ್ಯ–2’ ಚಿತ್ರ ಸೆಟ್ಟೇರುತ್ತಿದೆ. ಚಿತ್ರ ಹಾಗೂ ತಮ್ಮ ಸಿನಿಪಯಣದ ಕುರಿತು ನೀನಾಸಂ ಸತೀಶ್‌ ಮಾತನಾಡಿದ್ದಾರೆ.
Last Updated 6 ಡಿಸೆಂಬರ್ 2024, 0:24 IST
Interview |  ಗೆದ್ದವರಿಂದಷ್ಟೇ ಉದ್ಯಮವಲ್ಲ: ನೀನಾಸಂ ಸತೀಶ್‌

Interview | ಸಿನಿಮಾಗಿಂತ ಜೀವನ ಮುಖ್ಯ: ನಟ ಸತೀಶ್‌ ನೀನಾಸಂ

ಲೂಸಿಯಾ ಸಿನಿಮಾ ಖ್ಯಾತಿಯ ನಟ ಸತೀಶ್‌ ನೀನಾಸಂ ಹಾಗು ರಚಿತಾ ರಾಮ್ ಜೋಡಿಯ 'ಮ್ಯಾಟ್ನಿ' ಚಿತ್ರವು ಬಿಡುಗಡೆಗೆ ತಯಾರಾಗಿದೆ. ಈ ಚಿತ್ರದ ಬಗ್ಗೆ ತಮ್ಮ ಸಿನಿ ಜರ್ನಿ ಬಗ್ಗೆ ಸತೀಶ್‌ ನೀನಾಸಂ ಮಾತನಾಡಿದ್ದು ಹೀಗೆ…
Last Updated 2 ಏಪ್ರಿಲ್ 2024, 13:34 IST
Interview | ಸಿನಿಮಾಗಿಂತ ಜೀವನ ಮುಖ್ಯ: ನಟ ಸತೀಶ್‌ ನೀನಾಸಂ

ಸಂದರ್ಶನ | ಸೋಲು–ಗೆಲುವುಗಳಿಗೆ ಕುಗ್ಗಿ, ಹಿಗ್ಗಬೇಕಿಲ್ಲ: ನೀನಾಸಂ ಸತೀಶ್‌

ನೀನಾಸಂ ಸತೀಶ್‌, ರಚಿತಾ ರಾಮ್‌, ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿರುವ ‘ಮ್ಯಾಟ್ನಿ’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ನಾಯಕನಾಗಿ ಚಿತ್ರರಂಗದಲ್ಲಿ ದಶಕ ಪೂರೈಸಿರುವ ಸತೀಶ್‌ ತಮ್ಮ ಸಿನಿಪಯಣ ಹಾಗೂ ಚಿತ್ರ ಕುರಿತು ಮಾತನಾಡಿದ್ದಾರೆ...
Last Updated 28 ಮಾರ್ಚ್ 2024, 23:30 IST
ಸಂದರ್ಶನ | ಸೋಲು–ಗೆಲುವುಗಳಿಗೆ ಕುಗ್ಗಿ, ಹಿಗ್ಗಬೇಕಿಲ್ಲ: ನೀನಾಸಂ ಸತೀಶ್‌

Matinee Kannada Movie | ‘ಮ್ಯಾಟ್ನಿ’ ಚಿತ್ರದ ಮೊದಲ ಹಾಡು ಜುಲೈ 21ಕ್ಕೆ

‘ಅಯೋಗ್ಯ’ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ನೀನಾಸಂ ಸತೀಶ್‌ ಹಾಗೂ ರಚಿತಾ ರಾಮ್‌ ಜೋಡಿಯ ಹೊಸ ಸಿನಿಮಾ ‘ಮ್ಯಾಟ್ನಿ’ ಬಿಡುಗಡೆಗೆ ಸಜ್ಜಾಗುತ್ತಿದೆ.
Last Updated 19 ಜುಲೈ 2023, 0:46 IST
Matinee Kannada Movie | ‘ಮ್ಯಾಟ್ನಿ’ ಚಿತ್ರದ ಮೊದಲ ಹಾಡು ಜುಲೈ 21ಕ್ಕೆ

ಮನಾಲಿಗೆ ಮನಸೋತ ‘ಮ್ಯಾಟ್ನಿ’

ನೀನಾಸಂ ಸತೀಶ್‌ ನಟನೆಯ ಹೊಸ ಚಿತ್ರ ‘ಮ್ಯಾಟ್ನಿ’ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಇತ್ತೀಚೆಗೆ ಚಿತ್ರತಂಡ ಕುಲು–ಮನಾಲಿಯಲ್ಲಿ ಹಾಡೊಂದನ್ನು ಚಿತ್ರೀಕರಿಸಿದೆ. ಹೊಸ ಸುದ್ದಿ ಏನೆಂದರೆ ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದು, ರಚಿತಾ ರಾಮ್‌ ಜೊತೆಗೆ ಅದಿತಿ ಪ್ರಭುದೇವ ಅವರೂ ಸತೀಶ್‌ಗೆ ಜೋಡಿಯಾಗಿದ್ದಾರೆ.
Last Updated 21 ಫೆಬ್ರುವರಿ 2023, 22:30 IST
ಮನಾಲಿಗೆ ಮನಸೋತ ‘ಮ್ಯಾಟ್ನಿ’

ನೀನಾಸಂ ಸತೀಶ್‌ಗೆ ತ್ರಿಬಲ್‌ ಧಮಾಕ

‘ನನ್ನ ಮೂರು ಚಿತ್ರಗಳ, ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. "ಮ್ಯಾಟ್ನಿ" ಮತ್ತು "ದಸರಾ" ನಾನಿಲ್ಲದ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೇ, ಮೈಸೂರಿನಲ್ಲಿ "ಪೆಟ್ರೊಮ್ಯಾಕ್ಸ್" ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ ಎಂದು ಸತೀಶ್‌ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Last Updated 22 ಅಕ್ಟೋಬರ್ 2020, 6:44 IST
ನೀನಾಸಂ ಸತೀಶ್‌ಗೆ ತ್ರಿಬಲ್‌ ಧಮಾಕ

ಗಾಂಧಿ ಜಯಂತಿಗೆ ‘ಮ್ಯಾಟ್ನಿ’ಯ ಫಸ್ಟ್‌ಲುಕ್‌ ಹೊರಬಂತು

ಈ ಚಿತ್ರಕ್ಕೆ ಮನೋಹರ್ ಕಾಂಪಲ್ಲಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಎಸ್‌.ಪಾರ್ವತಿ ಬಂಡವಾಳ ಹೂಡುತ್ತಿದ್ದಾರೆ. ಛಾಯಾಗ್ರಹಣ ಕ್ರಾಂತಿ ವರ್ಲ, ಸಂಗೀತ ನಿರ್ದೇಶನ ವಿ.ಪೂರ್ಣಚಂದ್ರ ತೇಜಸ್ವಿ, ಸಂಕಲನ ಕೆ.ಎಂ. ಪ್ರಕಾಶ್‌ ಅವರದು.
Last Updated 2 ಅಕ್ಟೋಬರ್ 2020, 7:08 IST
ಗಾಂಧಿ ಜಯಂತಿಗೆ ‘ಮ್ಯಾಟ್ನಿ’ಯ ಫಸ್ಟ್‌ಲುಕ್‌ ಹೊರಬಂತು
ADVERTISEMENT

ನೀನಾಸಂ ಸತೀಶ್ ಹೊಸ ಚಿತ್ರ ‘ದಸರಾ’

ಈ ಚಿತ್ರಕ್ಕೆ ನಟಿ ಶರ್ಮಿಳಾ ಮಾಂಡ್ರೆ ಬಂಡವಾಳ ಹೂಡುತ್ತಿದ್ದಾರೆ. ರಚನೆ ಮತ್ತು ನಿರ್ದೇಶನ ಅರವಿಂದ ಶಾಸ್ತ್ರಿ ಅವರದು.
Last Updated 23 ಜೂನ್ 2020, 8:03 IST
ನೀನಾಸಂ ಸತೀಶ್ ಹೊಸ ಚಿತ್ರ ‘ದಸರಾ’

ಡಬ್ಬಿಂಗ್‌ ಮುಗಿಸಿದ ಗೋಧ್ರಾ; ಹಾಡಿಗೂ ಬಿಗ್‌ಬಜೆಟ್‌

‘ಚಿತ್ರಕ್ಕೆ ವಿನಿಯೋಗಿಸಿರಬಹುದಾದ ಬಜೆಟ್‌ನ ಅಂದಾಜು ಪ್ರೇಕ್ಷಕನಿಗೆ ಟೀಸರ್‌ನಲ್ಲೇ ಗೊತ್ತಾಗಲಿದೆ’ ಎನ್ನುವ ಮಾತು ಸೇರಿಸುತ್ತಾರೆ ನಟ ಸತೀಶ್‌.
Last Updated 29 ಡಿಸೆಂಬರ್ 2019, 19:45 IST
ಡಬ್ಬಿಂಗ್‌ ಮುಗಿಸಿದ ಗೋಧ್ರಾ; ಹಾಡಿಗೂ ಬಿಗ್‌ಬಜೆಟ್‌

ಸತೀಶ್‌ ನೀನಾಸಂ: ಬ್ರಹ್ಮಚಾರಿಯ ಅಸ್ತವ್ಯಸ್ತ ಪ್ರಸ್ತ ಪುರಾಣ

ಕನ್ನಡ ಸಿನಿಮಾ ನಿರ್ದೇಶಕರ ಪಾಲಿಗೆ ತಥಾಕಥಿತ ‘ಪ್ರಸ್ತ’ದ ಕಥನಗಳು ಎಂದಿಗೂ ಬದಲಾಗುವುದಿಲ್ಲ. ಮಧುಮಗನ ಗುಪ್ತ ಸಮಸ್ಯೆಗಳೇ ಇಂತಹ ಚಿತ್ರಗಳ ಮೂಲ ಕಥಾವಸ್ತು. ಚಂದ್ರಮೋಹನ್‌ ನಿರ್ದೇಶನದ ‘ಬ್ರಹ್ಮಚಾರಿ’ ಚಿತ್ರದ್ದೂ ಇದೇ ಕಥೆ.
Last Updated 29 ನವೆಂಬರ್ 2019, 11:38 IST
ಸತೀಶ್‌ ನೀನಾಸಂ: ಬ್ರಹ್ಮಚಾರಿಯ ಅಸ್ತವ್ಯಸ್ತ ಪ್ರಸ್ತ ಪುರಾಣ
ADVERTISEMENT
ADVERTISEMENT
ADVERTISEMENT