ಆರೋಗ್ಯ ತಪಾಸಣೆ ಕುರಿತ ಜಿಜ್ಞಾಸೆ: ಶಾಸಕ ಸೈಲ್, ಇ.ಡಿಗೆ ಹೈಕೋರ್ಟ್ ನಿರ್ದೇಶನ
ಎಷ್ಟು ಹೊತ್ತಿಗೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂಬ ಬಗ್ಗೆ ಉಭಯತ್ರರೂ ಕುಳಿತು ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬನ್ನಿ’ ಎಂದು ಹೈಕೋರ್ಟ್, ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿ ಶಾಸಕ ಸತೀಶ್ ಸೈಲ್ ಹಾಗೂ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನಿರ್ದೇಶಿಸಿದೆ.Last Updated 18 ಡಿಸೆಂಬರ್ 2025, 16:05 IST