ಭಾನುವಾರ, 31 ಆಗಸ್ಟ್ 2025
×
ADVERTISEMENT

Saudi

ADVERTISEMENT

ನಿಮಿಷ ಪ್ರಿಯಾ ಗಲ್ಲು ಪ್ರಕರಣ: ಹಿಂದೆ ಯಾರೆಲ್ಲರನ್ನು ಉಳಿಸಿತ್ತು Blood Money

Indian Nurse Execution: ಗಂಭೀರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದವರಿಗೆ ಷರಿಯಾ ಕಾನೂನು ಹಲವು ಬಾರಿ ಬದಕು ನೀಡಿದ ಉದಾಹರಣೆಗಳಿಗೆ ಇದೆ. ಹೀಗೆ ‘ದಿಯಾ’ ಎಂಬ ಬ್ಲಡ್‌ಮನಿ ನೀಡಿ ಬದುಕಿ, ಮರಳಿದವರ ಕಥೆ ಇಲ್ಲಿದೆ
Last Updated 16 ಜುಲೈ 2025, 11:35 IST
ನಿಮಿಷ ಪ್ರಿಯಾ ಗಲ್ಲು ಪ್ರಕರಣ: ಹಿಂದೆ ಯಾರೆಲ್ಲರನ್ನು ಉಳಿಸಿತ್ತು Blood Money

ಲಖನೌ: ಲ್ಯಾಂಡಿಂಗ್ ವೇಳೆ ಹಜ್‌ ಯಾತ್ರಿಕರಿದ್ದ ವಿಮಾನದಲ್ಲಿ ತಾಂತ್ರಿಕ ದೋಷ!

Saudia Airlines: ಅಹಮದಾಬಾದ್ ವಿಮಾನ ದುರಂತದ ಬೆನ್ನಲ್ಲೇ ವಿಮಾನಗಳು ತಾಂತ್ರಿಕ ದೋಷ ಎದುರಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಭಾನುವಾರ ಮುಂಜಾನೆ ಲಖನೌದಲ್ಲಿ ಇಳಿದ ಸೌದಿ ಏರ್‌ಲೈನ್ಸ್‌ ವಿಮಾನದಲ್ಲಿಯೂ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿದೆ.
Last Updated 16 ಜೂನ್ 2025, 10:12 IST
ಲಖನೌ: ಲ್ಯಾಂಡಿಂಗ್ ವೇಳೆ ಹಜ್‌ ಯಾತ್ರಿಕರಿದ್ದ ವಿಮಾನದಲ್ಲಿ ತಾಂತ್ರಿಕ ದೋಷ!

ಸೌದಿ ಜೈಲಿನಲ್ಲಿ ಕೇರಳದ ವ್ಯಕ್ತಿ: ಬಿಡುಗಡೆಗೆ ದೇಣಿಗೆ ಮೂಲಕ ₹ 34 ಕೋಟಿ ಸಂಗ್ರಹ

ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾದ ವ್ಯಕ್ತಿಯನ್ನು ರಕ್ಷಿಸಲು ಕೇರಳದ ಜನರು ಒಗ್ಗಟ್ಟು ಮತ್ತು ಸಹಾನುಭೂತಿ ಪ್ರದರ್ಶಿಸಿದ್ದು, ದೇಣಿಗೆ ಮೂಲಕ ಒಟ್ಟಾರೆ ₹34 ಕೋಟಿ ಸಂಗ್ರಹಿಸಿದ್ದಾರೆ.
Last Updated 12 ಏಪ್ರಿಲ್ 2024, 16:18 IST
ಸೌದಿ ಜೈಲಿನಲ್ಲಿ ಕೇರಳದ ವ್ಯಕ್ತಿ: ಬಿಡುಗಡೆಗೆ ದೇಣಿಗೆ ಮೂಲಕ ₹ 34 ಕೋಟಿ ಸಂಗ್ರಹ

ಸೌದಿ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ: ತೈಲ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಸೌದಿ ಅರೇಬಿಯಾದಲ್ಲಿನ ಎರಡು ತೈಲ ಸಂಸ್ಕರಣಾ ಘಟಕಗಳ ಮೇಲೆ ಯೆಮನ್‌ನ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತೈಲ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.
Last Updated 15 ಸೆಪ್ಟೆಂಬರ್ 2019, 5:30 IST
ಸೌದಿ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ: ತೈಲ ಉತ್ಪಾದನೆ ತಾತ್ಕಾಲಿಕ ಸ್ಥಗಿತ
ADVERTISEMENT
ADVERTISEMENT
ADVERTISEMENT
ADVERTISEMENT