ಎಸ್‌ಸಿ,ಎಸ್‌ಟಿ ಪರೀಕ್ಷಾ ಪೂರ್ವ ತರಬೇತಿ |ಅನುದಾನದಲ್ಲಿ ಅಕ್ರಮ: ಎನ್.ಮಹೇಶ್
ಸಮಾಜ ಕಲ್ಯಾಣ ಇಲಾಖೆ ಪರೀಕ್ಷಾ ಪೂರ್ವ ತರಬೇತಿಗೆಂದು ನಿಗದಿಪಡಿಸಿರುವ ₹112.87 ಕೋಟಿ ಅನುದಾನದಲ್ಲಿ ಅಕ್ರಮ ನಡೆದಿದೆ. ಈ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಮಹೇಶ್ ಒತ್ತಾಯಿಸಿದರು.
Last Updated 26 ಸೆಪ್ಟೆಂಬರ್ 2025, 16:10 IST