ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

school bag

ADVERTISEMENT

ದೆಹಲಿ: 6ನೇ ತರಗತಿಯ ಬಾಲಕನ ಬ್ಯಾಗಲ್ಲಿ ಪಿಸ್ತೂಲ್ ಪತ್ತೆ

ಮ್ಯಾಗಜೈನ್‌ರಹಿತ ಪಿಸ್ತೂಲ್‌ ಒಂದನ್ನು ದೆಹಲಿಯ ನಜಾಫ್‌ಗಢದಲ್ಲಿ, 10 ವರ್ಷದ ಶಾಲಾ ಬಾಲಕನ ಬ್ಯಾಗ್‌ನಿಂದ ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದರು.
Last Updated 25 ಆಗಸ್ಟ್ 2024, 12:52 IST
ದೆಹಲಿ: 6ನೇ ತರಗತಿಯ ಬಾಲಕನ ಬ್ಯಾಗಲ್ಲಿ ಪಿಸ್ತೂಲ್ ಪತ್ತೆ

ಶಾಲಾ ಮಕ್ಕಳ ಬ್ಯಾಗ್‌ ಇನ್ನಷ್ಟು ಹಗುರ: ನೋಟ್‌ ಪುಸ್ತಕಗಳ ಭಾರ ಇಳಿಸಲು ಕ್ರಮ

ಮಕ್ಕಳ ಬ್ಯಾಗ್‌ ಹೊರೆ ತಗ್ಗಿಸಲು ಪ್ರತಿ ವಿಷಯದ ಪಠ್ಯಪುಸ್ತಕವನ್ನು ಎರಡು ಭಾಗವಾಗಿ ಮುದ್ರಿಸಿ, ಸೆಮಿಸ್ಟರ್‌ ರೀತಿ ಬಳಕೆ ಮಾಡಲು ಕ್ರಮ ಕೈಗೊಂಡಿದ್ದ ಶಾಲಾ ಶಿಕ್ಷಣ ಇಲಾಖೆ, ಈಗ ನೋಟ್‌ ಪುಸ್ತಕಗಳ ಸಂಖ್ಯೆಯನ್ನೂ ಕಡಿಮೆ ಮಾಡಲು ಚಿಂತನೆ ನಡೆಸಿದೆ.
Last Updated 1 ಆಗಸ್ಟ್ 2024, 15:55 IST
ಶಾಲಾ ಮಕ್ಕಳ ಬ್ಯಾಗ್‌ ಇನ್ನಷ್ಟು ಹಗುರ: ನೋಟ್‌ ಪುಸ್ತಕಗಳ ಭಾರ ಇಳಿಸಲು ಕ್ರಮ

ನಾಲತವಾಡ: ವಿದ್ಯಾರ್ಥಿಗಳಿಗೆ ತಗ್ಗಿದ ಬ್ಯಾಗ್ ಬಾರ!

ನಾಲತವಾಡ:ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ  ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಶಾಲಾ ಬ್ಯಾಗ್ ಹೊರೆ ಇಳಿಸಿ ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 11 ಜುಲೈ 2024, 4:27 IST
ನಾಲತವಾಡ: ವಿದ್ಯಾರ್ಥಿಗಳಿಗೆ ತಗ್ಗಿದ ಬ್ಯಾಗ್ ಬಾರ!

ಶಾಲಾಬ್ಯಾಗ್‌ ಭಾರ ತಗ್ಗಿಸಲು ಪಠ್ಯಪುಸ್ತಕ ವಿಂಗಡಣೆ

ಶಾಲಾ ಮಕ್ಕಳ ಬ್ಯಾಗ್‌ ಹೊರೆ ತಗ್ಗಿಸುವುದಕ್ಕಾಗಿ ಪ್ರತಿ ಪಠ್ಯಪುಸ್ತಕವನ್ನೂ ಎರಡು ಭಾಗಗಳಾಗಿ ವಿಂಗಡಿಸಿ, ಮುದ್ರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
Last Updated 18 ಡಿಸೆಂಬರ್ 2023, 16:19 IST
ಶಾಲಾಬ್ಯಾಗ್‌ ಭಾರ ತಗ್ಗಿಸಲು ಪಠ್ಯಪುಸ್ತಕ ವಿಂಗಡಣೆ

ಮಾಗಡಿ : ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್‌ ವಿತರಣೆ

ಮಾಗಡಿ ತಾಲ್ಲೂಕಿನ ಸೋಲೂರು ನಾರಾಯಣ ಗುರುಮಠದ ಆವರಣದ ಜೆ.ಪಿ.ನಾರಾಯಣಸ್ವಾಮಿ ಭವನದಲ್ಲಿ ಭಾನುವಾರ ಬೆಂಗಳೂರಿನ ಆಸರಾ ಸ್ವಯಂಸೇವಾ ಸಂಸ್ಥೆ ವತಿಯಿಂದ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌ ವಿತರಿಸಲಾಯಿತು.
Last Updated 29 ಮೇ 2023, 13:54 IST
ಮಾಗಡಿ : ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್‌ ವಿತರಣೆ

ಸ್ಕೂಲ್‌ಬ್ಯಾಗ್‌, ವಾಟರ್‌ ಬಾಟಲ್‌ ಮತ್ತು ಮಕ್ಕಳು

ಶಾಲೆಯೇನೋ ಆರಂಭವಾಗಿದೆ.ಪಾಠೋಪಕರಣ ಲಭ್ಯವಿರುವ ಅಂಗಡಿಗಳತ್ತ ಕಣ್ಣು ಹಾಯಿಸಿದರೆ ಮಕ್ಕಳ ವಯಸ್ಸು, ನೀಡುವ ಕಾಸಿಗೆ ಅನುಗುಣವಾಗಿ ತರಹೇವಾರಿ ಪಾಟಿಚೀಲಗಳು (ಸ್ಕೂಲ್‌ಬ್ಯಾಗ್‌), ಕುಡಿಯುವ ನೀರಿನ ಬಾಟಲಿಗಳು, ಬುತ್ತಿ ಬ್ಯಾಗ್‌ಗಳನ್ನು ನೋಡಬಹುದು.
Last Updated 30 ಮೇ 2019, 19:30 IST
ಸ್ಕೂಲ್‌ಬ್ಯಾಗ್‌, ವಾಟರ್‌ ಬಾಟಲ್‌ ಮತ್ತು ಮಕ್ಕಳು
ADVERTISEMENT
ADVERTISEMENT
ADVERTISEMENT
ADVERTISEMENT