ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

School Bag Weight

ADVERTISEMENT

ಶಾಲಾ ಚೀಲ: ಹೊರಲಾರದ ಹೊರೆ

ವಿದ್ಯಾರ್ಥಿಗಳ ಶಾಲಾ ಚೀಲದ ತೂಕ ಇಳಿಸುವುದಕ್ಕೆ ಸಂಬಂಧಿಸಿ ಪರಿಣತರ ಜತೆ ಸಂವಾದ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಹೇಳಿದ್ದಾರೆ. ಶಾಲಾ ಚೀಲದ ತೂಕ ಇಳಿಸುವ ಉದ್ದೇಶದ ಹಲವು ಪ್ರಯತ್ನಗಳು ನಡೆದಿವೆ. ಆದರೆ, ಅನುಷ್ಠಾನ ಮಾತ್ರ ಆಗಿಲ್ಲ.
Last Updated 16 ಜನವರಿ 2020, 2:52 IST
ಶಾಲಾ ಚೀಲ: ಹೊರಲಾರದ ಹೊರೆ

ಶಾಲಾ ಬ್ಯಾಗ್ ತೂಕ ಇಳಿಕೆ?: ಮುಂದಿನ ವಾರ ತಜ್ಞರೊಂದಿಗೆ ಸಂವಾದ

‘ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಾರಕ್ಕೊಮ್ಮೆ ಬ್ಯಾಗ್‌ ರಹಿತ ದಿನ ಜಾರಿಗೊಳಿಸುವ ಜತೆಗೆ, ಬ್ಯಾಗ್ ತೂಕ ಇಳಿಸುವ ಚಿಂತನೆಯೂ ನಡೆದಿದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರ ಸಲಹೆ ಕೇಳಲಾಗಿದೆ’ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್ ಶನಿವಾರ ಇಲ್ಲಿ ತಿಳಿಸಿದರು.
Last Updated 11 ಜನವರಿ 2020, 20:00 IST
ಶಾಲಾ ಬ್ಯಾಗ್ ತೂಕ ಇಳಿಕೆ?: ಮುಂದಿನ ವಾರ ತಜ್ಞರೊಂದಿಗೆ ಸಂವಾದ

ತಪ್ಪದ ಶಾಲಾ ಬ್ಯಾಗ್ ಹೊರೆ: ಸರ್ಕಾರದ ಸೂಚನೆ ಪಾಲಿಸದ ಜಿಲ್ಲೆಯ ಶಾಲೆಗಳು

ಶಾಲಾ ಮಕ್ಕಳ ಬ್ಯಾಗ್‌ ಹೊರೆ ತಗ್ಗಿಸುವಂತೆ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಸರ್ಕಾರ ಹೊಸ ನಿಯಮಾವಳಿ ರೂಪಿಸಿ, ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರೂ, ಜಿಲ್ಲೆಯ ಬಹುತೇಕ ಶಾಲೆಗಳು ಪಾಲನೆ ಮಾಡುತ್ತಿಲ್ಲ.
Last Updated 22 ಜುಲೈ 2019, 19:31 IST
ತಪ್ಪದ ಶಾಲಾ ಬ್ಯಾಗ್ ಹೊರೆ: ಸರ್ಕಾರದ ಸೂಚನೆ ಪಾಲಿಸದ ಜಿಲ್ಲೆಯ ಶಾಲೆಗಳು

ಇಳಿಯಲಿದೆ ಶಾಲಾ ಬ್ಯಾಗ್‌ ತೂಕ: ಸರ್ಕಾರದಿಂದ ಹೊರಬಿದ್ದ ಆದೇಶ

ಇದೇ ಶೈಕ್ಷಣಿಕ ವರ್ಷದಿಂದ ಮಕ್ಕಳ ಶಾಲಾ ಬ್ಯಾಗ್‌ ತೂಕ ತಗ್ಗಲಿದ್ದು, ಇದು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ.
Last Updated 3 ಮೇ 2019, 19:57 IST
ಇಳಿಯಲಿದೆ ಶಾಲಾ ಬ್ಯಾಗ್‌ ತೂಕ: ಸರ್ಕಾರದಿಂದ ಹೊರಬಿದ್ದ ಆದೇಶ
ADVERTISEMENT
ADVERTISEMENT
ADVERTISEMENT
ADVERTISEMENT