ಕಾಂಗ್ರೆಸ್ ಸುಳ್ಳಿನ ಆಟ ನಡೆಯದು, ಇತಿಹಾಸ ಬದಲಾಯಿಸುತ್ತೇವೆ: ಬಿಜೆಪಿ ಪ್ರತಿಪಾದನೆ
ಶಿಕ್ಷಣದ ಮೂಲಕ ಒಂದಷ್ಟು ಪೀಳಿಗೆಗಳನ್ನು ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ. ಈಗ ಶಿಕ್ಷಣ ವ್ಯವಸ್ಥೆಯಲ್ಲಿ, ಪಠ್ಯದಲ್ಲಿ ಬದಲಾವಣೆ ತಂದರೆ ಸುಳ್ಳುಗಳ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.Last Updated 20 ಮೇ 2022, 7:49 IST