ಬೈಲಹೊಂಗಲ: ವಕ್ಫ್ ತಿದ್ದುಪಡಿ ಕಾಯ್ದೆಗೆ ಎಸ್‌ಡಿಪಿಐ ವಿರೋಧ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 'ವಕ್ಫ್ ತಿದ್ದುಪಡಿ ಕಾಯ್ದೆ 2025' ಅನ್ನು ಭಾರತದ ಸಂವಿಧಾನ ಮತ್ತು ಅಲ್ಪಸಂಖ್ಯಾತರ ವಿರುದ್ಧವಾಗಿ ಅಂಗೀಕರಿಸಿ, ಇದಕ್ಕೆ ಸಕ್ಕರೆ ಹಚ್ಚಿದ ಉಮ್ಮಿದ ನೀಡಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರೊ ಸೈದಾ ಸಾದಿಯಾ ಹೇಳಿದರುLast Updated 28 ಮೇ 2025, 13:15 IST