ಶುಕ್ರವಾರ, 4 ಜುಲೈ 2025
×
ADVERTISEMENT

security guards

ADVERTISEMENT

ಛತ್ತೀಸಗಢ | ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಭದ್ರತಾ ಸಿಬ್ಬಂದಿಗೆ ಗಾಯ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟಗೊಂಡು ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮತ್ತೊಬ್ಬ ಸಿಬ್ಬಂದಿ 'ಸ್ಪೈಕ್ ಟ್ರಾಪ್'ನಲ್ಲಿ (ಮೊನಚಾದ ಲೋಹದ ತುಂಡು) ಸಿಲುಕಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2025, 11:27 IST
ಛತ್ತೀಸಗಢ | ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಭದ್ರತಾ ಸಿಬ್ಬಂದಿಗೆ ಗಾಯ

ಕಾಶ್ಮೀರದಲ್ಲಿ ಕಳೆದ ವರ್ಷ 30 ನಾಗರಿಕರು, 31 ಭದ್ರತಾ ಸಿಬ್ಬಂದಿ ಸಾವು -ನಿತ್ಯಾನಂದ

ಜಮ್ಮು ಮತ್ತು ಕಾಶ್ಮೀರದಲ್ಲಿ 2022ರಲ್ಲಿ ನಡೆದ ಉಗ್ರರ ದಾಳಿಗೆ 30 ನಾಗರಿಕರು ಮತ್ತು 31 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಮಂಗಳವಾರ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಲಿಖಿತ ರೂಪದಲ್ಲಿ ಲೋಕಸಭೆಗೆ ಉತ್ತರಿಸಿದರು.
Last Updated 7 ಫೆಬ್ರುವರಿ 2023, 11:12 IST
ಕಾಶ್ಮೀರದಲ್ಲಿ ಕಳೆದ ವರ್ಷ 30 ನಾಗರಿಕರು, 31 ಭದ್ರತಾ ಸಿಬ್ಬಂದಿ ಸಾವು -ನಿತ್ಯಾನಂದ

ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್‌ ಕೆಲಸ: ವಿಜಯವರ್ಗೀಯ ವಿವಾದ

ಬಿಜೆಪಿ ಪಕ್ಷದ ಕಚೇರಿಯಲ್ಲಿ ಭದ್ರತೆಗೆ ವೃತ್ತಿಪರರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಅಗ್ನಿವೀರರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ ಹೇಳಿದ್ದಾರೆ.
Last Updated 19 ಜೂನ್ 2022, 19:15 IST
ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್‌ ಕೆಲಸ: ವಿಜಯವರ್ಗೀಯ ವಿವಾದ

ಕೆ.ಆರ್‌.ಆಸ್ಪತ್ರೆ: 800 ರೋಗಿಗಳಿಗೆ 63 ಭದ್ರತಾ ಸಿಬ್ಬಂದಿ!

ಭದ್ರತಾ ಸಿಬ್ಬಂದಿ ಕೊರತೆ; ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾಗಳು
Last Updated 12 ಜುಲೈ 2021, 4:55 IST
ಕೆ.ಆರ್‌.ಆಸ್ಪತ್ರೆ: 800 ರೋಗಿಗಳಿಗೆ 63 ಭದ್ರತಾ ಸಿಬ್ಬಂದಿ!

ಭಾರತ ಸರ್ಕಾರ | 7ನೇತರಗತಿ ಪಾಸ್‌:1080 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳಿಗೆ ಅರ್ಜಿ

ಕೋಲ್‌ ಇಂಡಿಯಾದ ಈಸ್ಟರ್ನ್‌ ವಿಭಾಗದಲ್ಲಿ ಖಾಲಿ ಇರುವ 1080 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ನಮೂನೆ ಮೂಲಕವೇ ಅರ್ಜಿ ಸಲ್ಲಿಸಬಹುದು.
Last Updated 7 ಜೂನ್ 2021, 7:51 IST
ಭಾರತ ಸರ್ಕಾರ | 7ನೇತರಗತಿ ಪಾಸ್‌:1080 ಸೆಕ್ಯೂರಿಟಿ ಗಾರ್ಡ್‌ ಹುದ್ದೆಗಳಿಗೆ ಅರ್ಜಿ

ಬೀದಿಬದಿ ಬೆಚ್ಚಗಿನ ನಿದ್ರೆಗೆ ಬೆಡ್‌ಶೀಟ್‌

ಸಂಜೆಯಾಗುತ್ತಿದ್ದಂತೆ ಸ್ವೆಟರ್‌, ಮಂಕಿಕ್ಯಾಪ್‌, ಮಫ್ಲರ್‌ಗಳು ತಮ್ಮ ಸ್ಥಾನವನ್ನು ಆವರಿಸಿಕೊಳ್ಳುತ್ತಿವೆ. ರಾತ್ರಿ ಮಲಗುವಾಗಲಂತೂ ಎರಡೆರಡೂ ಬೆಡ್‌ಶೀಟ್‌ ಹೊದ್ಕೊಂಡ್ರೂ, ಬೆಚ್ಚಗಿನ ಕೌದಿ ಹಾಸ್ಕೊಂಡ್ರು ನಿಲ್ಲದ ನಡುಕ!
Last Updated 1 ಜನವರಿ 2020, 9:16 IST
ಬೀದಿಬದಿ ಬೆಚ್ಚಗಿನ ನಿದ್ರೆಗೆ ಬೆಡ್‌ಶೀಟ್‌

ಸೆಕ್ಯುರಿಟಿ ಗಾರ್ಡ್‌ಗಳಿಗೆ ಹಲ್ಲೆ: ವಿಡಿಯೊ ವೈರಲ್‌

ಸೆಕ್ಯುರಿಟಿ ಗಾರ್ಡ್‌ಗಳಿಬ್ಬರ ಮೇಲೆ ಸಂಸ್ಥೆ ಮಾಲೀಕ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 16 ಅಕ್ಟೋಬರ್ 2019, 8:23 IST
fallback
ADVERTISEMENT

ನೇಣು ಹಾಕಿಕೊಂಡು ಸೆಕ್ಯುರಿಟಿ ಗಾರ್ಡ್ ಆತ್ಮಹತ್ಯೆ

ಮಿಲ್ಲರ್ಸ್ ರಸ್ತೆಯ ‘ಕ್ಲಬ್ ಮಹೇಂದ್ರ’ ಕಟ್ಟಡದ ಆವರಣದಲ್ಲಿ ಸೆಕ್ಯುರಿಟಿ ಗಾರ್ಡ್ ಮಹಮದ್ ಸಾಜನ್ ಅಲಿ (35) ಅವರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 8 ಸೆಪ್ಟೆಂಬರ್ 2018, 19:25 IST
fallback
ADVERTISEMENT
ADVERTISEMENT
ADVERTISEMENT