5,280 ಕಿ.ಮೀ ದ್ವಿಚಕ್ರ ವಾಹನ ಯಾತ್ರೆ ಮುಗಿಸಿದ ಬಿಎಸ್ಎಫ್ನ ಸೀಮಾ ಭವಾನಿ ತಂಡ
ಬಿಎಸ್ಎಫ್ ನ್ಸ್ಪೆಕ್ಟರ್ ಹಿಮಾಂಶು ಸಿರೊಹಿ ನೇತೃತ್ವದ ಈ ತಂಡವು 350 ಸಿಸಿ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಮೋಟರ್ ಸೈಕಲ್ನಲ್ಲಿ 5,280 ಕಿ.ಮೀ ಕ್ರಮಿಸಿದೆ. ದೆಹಲಿ, ಪಂಜಾಬ್, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ತಂಡ ಸಂಚರಿಸಿದೆ.Last Updated 29 ಮಾರ್ಚ್ 2022, 15:42 IST