ಕಮ್ಮುಲ ಸಿನಿಮಾದಲ್ಲಿ ಡಿಂಪಲ್
ನವೆಂಬರ್ನಲ್ಲಿ ಶೇಖರ್ ತಮ್ಮ ಹೊಸ ಚಿತ್ರದ ಪೂಜಾ ಕಾರ್ಯ ನೇರವೇರಿಸಿದ್ದರು. ಆದರೆ, ಸಿನಿಮಾದ ಹೆಸರು ಮತ್ತು ನಾಯಕಿ ಯಾರು ಅನ್ನುವ ಗುಟ್ಟು ಬಿಟ್ಟುಕೊಟ್ಟಿದ್ದಿಲ್ಲ. ಈಗ ಸಿನಿಮಾ ತಂಡ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದು, ನಾಯಕಿ ಪಾತ್ರಕ್ಕೆ ಡಿಂಪಲ್ ಆಯ್ಕೆ ಮಾಡಲಾಗಿದೆ.Last Updated 31 ಮಾರ್ಚ್ 2019, 19:30 IST