ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

Service sector

ADVERTISEMENT

Service Sector: ದೇಶದ ಸೇವಾ ವಲಯ ಪ್ರಗತಿ ಇಳಿಕೆ

Service Sector: ದೇಶದ ಸೇವಾ ವಲಯದ ಚಟುವಟಿಕೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಇಳಿಕೆಯಾಗಿದೆ ಎಂದು ಮಾಸಿಕ ಸಮೀಕ್ಷೆಯ ವರದಿಯೊಂದು ಸೋಮವಾರ ತಿಳಿಸಿದೆ.
Last Updated 6 ಅಕ್ಟೋಬರ್ 2025, 14:06 IST
Service Sector: ದೇಶದ ಸೇವಾ ವಲಯ ಪ್ರಗತಿ ಇಳಿಕೆ

ಸೇವಾ ವಲಯದ ಪ್ರಗತಿ 15 ವರ್ಷದ ಗರಿಷ್ಠ

ದೇಶದ ಸೇವಾ ವಲಯದ ಬೆಳವಣಿಗೆ ಆಗಸ್ಟ್‌ ತಿಂಗಳಿನಲ್ಲಿ 15 ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ ದಾಖಲಿಸಿದೆ ಎಂದು ಮಾಸಿಕ ಸಮೀಕ್ಷೆಯೊಂದು ಬುಧವಾರ ತಿಳಿಸಿದೆ.
Last Updated 3 ಸೆಪ್ಟೆಂಬರ್ 2025, 15:38 IST
ಸೇವಾ ವಲಯದ ಪ್ರಗತಿ 15 ವರ್ಷದ ಗರಿಷ್ಠ

ಸೇವಾ ವಲಯದ ಬೆಳವಣಿಗೆ 10 ತಿಂಗಳ ಗರಿಷ್ಠ

ನವದೆಹಲಿ: ದೇಶದ ಸೇವಾ ವಲಯದ ಬೆಳವಣಿಗೆಯು ಜೂನ್‌ ತಿಂಗಳಲ್ಲಿ ಹತ್ತು ತಿಂಗಳ ಗರಿಷ್ಠ ಮಟ್ಟ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಚೇತರಿಸಿಕೊಂಡಿರುವುದು ಬೆಳವಣಿಗೆಗೆ ಪೂರಕವಾಗಿ ಒದಗಿಬಂದಿದೆ.
Last Updated 3 ಜುಲೈ 2025, 15:32 IST
ಸೇವಾ ವಲಯದ ಬೆಳವಣಿಗೆ 10 ತಿಂಗಳ ಗರಿಷ್ಠ

Service Sector: ಸೇವಾ ವಲಯದಲ್ಲಿ ಅಲ್ಪ ಪ್ರಗತಿ

ದೇಶದ ಸೇವಾ ವಲಯವು ಮೇ ತಿಂಗಳಲ್ಲಿ ಅಲ್ಪ ಏರಿಕೆ ಕಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿಯು ಬುಧವಾರ ತಿಳಿಸಿದೆ.
Last Updated 4 ಜೂನ್ 2025, 13:44 IST
Service Sector: ಸೇವಾ ವಲಯದಲ್ಲಿ ಅಲ್ಪ ಪ್ರಗತಿ

ದೇಶದ ಸೇವಾ ಚಟುವಟಿಕೆ ಸದೃಢ

ದೇಶದ ಸೇವಾ ವಲಯದ ಚಟುವಟಿಕೆಯು ಏಪ್ರಿಲ್‌ ತಿಂಗಳಲ್ಲಿ ಸದೃಢಗೊಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಮಾಸಿಕ ಸಮೀಕ್ಷೆ ವರದಿ ಮಂಗಳವಾರ ತಿಳಿಸಿದೆ.
Last Updated 6 ಮೇ 2025, 15:52 IST
ದೇಶದ ಸೇವಾ ಚಟುವಟಿಕೆ ಸದೃಢ

ಸೇವಾ ಚಟುವಟಿಕೆ ಸದೃಢ: ಮಾಸಿಕ ಸಮೀಕ್ಷಾ ವರದಿ

ದೇಶದ ಸೇವಾ ವಲಯದ ಚಟುವಟಿಕೆಯು ಫೆಬ್ರುವರಿ ತಿಂಗಳಲ್ಲಿ ಸದೃಢವಾದ ಬೆಳವಣಿಗೆ ದಾಖಲಿಸಿದೆ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿ ಬುಧವಾರ ತಿಳಿಸಿದೆ.
Last Updated 5 ಮಾರ್ಚ್ 2025, 13:40 IST
ಸೇವಾ ಚಟುವಟಿಕೆ ಸದೃಢ: ಮಾಸಿಕ ಸಮೀಕ್ಷಾ ವರದಿ

ಸೇವಾ ವಲಯದ ಚಟುವಟಿಕೆ ಇಳಿಕೆ

ಜನವರಿಯಲ್ಲಿ ದೇಶದ ಸೇವಾ ವಲಯದ ಚಟುವಟಿಕೆಗಳು ಎರಡು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಮಾರಾಟ ಮತ್ತು ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ನಡುವೆಯೂ ಈ ವಲಯವು ಇಳಿಕೆ ದಾಖಲಿಸಿದೆ.
Last Updated 5 ಫೆಬ್ರುವರಿ 2025, 14:14 IST
ಸೇವಾ ವಲಯದ ಚಟುವಟಿಕೆ ಇಳಿಕೆ
ADVERTISEMENT

ಸೇವಾ ವಲಯ ಪ್ರಗತಿ: ನವೆಂಬರ್‌ನಲ್ಲಿ ಅಲ್ಪ ಇಳಿಕೆ

ದೇಶದ ಸೇವಾ ವಲಯದ ಬೆಳವಣಿಗೆಯು ನವೆಂಬರ್‌ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ವರದಿ ಬುಧವಾರ ತಿಳಿಸಿದೆ.
Last Updated 4 ಡಿಸೆಂಬರ್ 2024, 14:34 IST
ಸೇವಾ ವಲಯ ಪ್ರಗತಿ: ನವೆಂಬರ್‌ನಲ್ಲಿ ಅಲ್ಪ ಇಳಿಕೆ

ದೇಶದ ಸೇವಾ ವಲಯದ ಚಟುವಟಿಕೆ ಏರಿಕೆ

ದೇಶದ ಸೇವಾ ವಲಯದ ಚಟುವಟಿಕೆಯು ಅಕ್ಟೋಬರ್‌ ತಿಂಗಳಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯ ವರದಿ ಬುಧವಾರ ತಿಳಿಸಿದೆ.
Last Updated 6 ನವೆಂಬರ್ 2024, 14:24 IST
ದೇಶದ ಸೇವಾ ವಲಯದ ಚಟುವಟಿಕೆ ಏರಿಕೆ

ಸೇವಾ ವಲಯದ ಚಟುವಟಿಕೆ ಚುರುಕು

ಹೊಸ ಬೇಡಿಕೆಗಳ ಹೆಚ್ಚಳದಿಂದ ಸೂಚ್ಯಂಕ ಏರಿಕೆ: ಬಿರುಸುಗೊಂಡ ನೇಮಕಾತಿ
Last Updated 3 ಜುಲೈ 2024, 14:06 IST
ಸೇವಾ ವಲಯದ ಚಟುವಟಿಕೆ ಚುರುಕು
ADVERTISEMENT
ADVERTISEMENT
ADVERTISEMENT