ಶುಕ್ರವಾರ, 4 ಜುಲೈ 2025
×
ADVERTISEMENT

session court

ADVERTISEMENT

ಬೆಳಗಾವಿ: ಸುಳ್ಳು ದೂರು; ಸೆಸ್ಕ್‌–ಹೆಸ್ಕಾಂ ಅಧಿಕಾರಿಗಳು ಸೇರಿ 13 ಮಂದಿಗೆ ಶಿಕ್ಷೆ

ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಮೇಲಾಧಿಕಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸುಳ್ಳು ದೂರು ನೀಡಿದ ಮಹಿಳೆ ಸೇರಿ 13 ಜನರನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯವು ಅಪರಾಧಿಗಳೆಂದು ತೀರ್ಪು ನೀಡಿದೆ.
Last Updated 25 ಜೂನ್ 2024, 16:00 IST
ಬೆಳಗಾವಿ: ಸುಳ್ಳು ದೂರು; ಸೆಸ್ಕ್‌–ಹೆಸ್ಕಾಂ ಅಧಿಕಾರಿಗಳು ಸೇರಿ 13 ಮಂದಿಗೆ ಶಿಕ್ಷೆ

ಕ್ರೌರ್ಯ ಆರೋಪ: ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಎತ್ತಿಹಿಡಿದ ಸೆಷನ್ಸ್ ಕೋರ್ಟ್

ಪತಿ, ಅತ್ತೆ– ಮಾವ ವಿರುದ್ಧ ಕ್ರೌರ್ಯದ ಆರೋಪಕ್ಕೆ ದೋಷರೋಪ ನಿಗದಿ 
Last Updated 18 ನವೆಂಬರ್ 2023, 13:44 IST
ಕ್ರೌರ್ಯ ಆರೋಪ: ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಎತ್ತಿಹಿಡಿದ ಸೆಷನ್ಸ್ ಕೋರ್ಟ್

ಮುರುಘಾ ಶರಣರನ್ನು ಕೋರ್ಟ್‌ಗೆ ಹಾಜರುಪಡಿಸಲು ನ್ಯಾಯಾಧೀಶರ ಸೂಚನೆ

ಹೃದ್ರೋಗ ಸಮಸ್ಯೆಯಿಂದ ಬಳಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಮುರುಘಾ ಮಠದ ಶಿವಮೂರ್ತಿ ‌ಮುರುಘಾ ಶರಣರನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶೆ ಬಿ.ಕೆ.ಕೋಮಲಾ ಸೂಚಿಸಿದರು.
Last Updated 2 ಸೆಪ್ಟೆಂಬರ್ 2022, 10:20 IST
ಮುರುಘಾ ಶರಣರನ್ನು ಕೋರ್ಟ್‌ಗೆ ಹಾಜರುಪಡಿಸಲು ನ್ಯಾಯಾಧೀಶರ ಸೂಚನೆ

ಟೂಲ್‌ ಕಿಟ್‌ ಪ್ರಕರಣ: ಮಾ.15ರವರೆಗೆ ನಿಖಿತಾ, ಶಾಂತನು ಬಂಧಿಸದಂತೆ ಆದೇಶ

ನವದೆಹಲಿ: ಟೂಲ್‌ ಕಿಟ್‌ ಪ್ರಕರಣದಲ್ಲಿ ಆರೋಪಿಗಳಾಗಿರುವ ನಿಖಿತಾ ಜಾಕೋಬ್ ಮತ್ತು ಶಾಂತನು ಮುಲುಕ್‌ ಅವರನ್ನು ಮಾರ್ಚ್ 15ರವರೆಗೂ ಬಂಧಿಸದಂತೆ ಅವಧಿಯನ್ನು ವಿಸ್ತರಿಸಿಸ್ಥಳೀಯ ನ್ಯಾಯಾಲಯ ಆದೇಶಿಸಿದೆ. ರೈತರ ಪ್ರತಿಭಟನೆಗೆ ಕುರಿತ ಸಾಮಾಜಿಕ ಜಾಲತಾಣದ ಟೂಲ್‌ಕಿಟ್‌ ಸಂಬಂಧಿಸಿ ಪರಿಸರ ಕಾರ್ಯಕರ್ತೆ ದಿಶಾ ರವಿ ಹಾಗೂ ಈ ಇಬ್ಬರು ಆರೋಪಿಗಳಾಗಿದ್ದರು
Last Updated 9 ಮಾರ್ಚ್ 2021, 13:18 IST
ಟೂಲ್‌ ಕಿಟ್‌ ಪ್ರಕರಣ: ಮಾ.15ರವರೆಗೆ ನಿಖಿತಾ, ಶಾಂತನು ಬಂಧಿಸದಂತೆ ಆದೇಶ

ವಿಚಾರಣೆಗೆ ಹಾಜರಾದ ಲೋಕಾಯುಕ್ತ

ತಮ್ಮ ಕಚೇರಿಯ ಛೇಂಬರ್‌ನಲ್ಲಿ ಚಾಕು ಇರಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾದ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಶನಿವಾರ ಇಲ್ಲಿನ 56ನೇ ಸೆಷನ್ಸ್ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ನೀಡಿದರು.
Last Updated 15 ಫೆಬ್ರುವರಿ 2020, 21:02 IST
fallback

ಬಾಂಗ್ಲಾದೇಶದ ನುಸುಳುಕೋರರಿಗೆ ಜೈಲು ಶಿಕ್ಷೆ

ಮನೆಗೆ ನುಗ್ಗಿ ದರೋಡೆ ಮಾಡಿದ್ದ ಅಪರಾಧಿಗಳು
Last Updated 28 ಜೂನ್ 2018, 19:37 IST
ಬಾಂಗ್ಲಾದೇಶದ ನುಸುಳುಕೋರರಿಗೆ ಜೈಲು ಶಿಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT