ಭಾನುವಾರ, 14 ಡಿಸೆಂಬರ್ 2025
×
ADVERTISEMENT

Sex

ADVERTISEMENT

Vaginismus: ಲೈಂಗಿಕ ರೋಗದಿಂದ ಬಳಲುತ್ತಿರುವ ಮಹಿಳೆಯರ ‘ಮೌನ ಯಾತನೆ’

Female Sexual Health: ಬೆಂಗಳೂರು: ‘ವ್ಯಾಜಿನಿಸ್ಮಸ್’ ಎನ್ನುವ ಲೈಂಗಿಕ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರು ಮದುವೆಯಾದ ಅಥವಾ ಸಂಬಂಧದಲ್ಲಿ ತೊಡಗಿಸಿಕೊಂಡ ಸರಾಸರಿ 3.23 ವರ್ಷಗಳ ಬಳಿಕ ವೈದ್ಯಕೀಯ ನೆರವು ಪಡೆಯುತ್ತಾರೆ.
Last Updated 24 ನವೆಂಬರ್ 2025, 6:01 IST
Vaginismus: ಲೈಂಗಿಕ ರೋಗದಿಂದ ಬಳಲುತ್ತಿರುವ ಮಹಿಳೆಯರ ‘ಮೌನ ಯಾತನೆ’

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು: ಸುಪ್ರೀಂ ಕೋರ್ಟ್

Child Rights: ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕೆಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ್ದು, 9ನೇ ತರಗತಿಯಲ್ಲಿ ಆರಂಭವಾಗಬಾರದು ಎಂದು ನ್ಯಾಯಪೀಠವು ಸೂಚಿಸಿದೆ.
Last Updated 9 ಅಕ್ಟೋಬರ್ 2025, 9:33 IST
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು: ಸುಪ್ರೀಂ ಕೋರ್ಟ್

ಎದುರಾದ ಜೆಫ್ರಿ ಲೈಂಗಿಕ ಹಗರಣ; ಗಾಲ್ಫ್‌ ಆಡಲು ಸ್ಕಾಟ್‌ಲೆಂಡ್‌ಗೆ ಟ್ರಂಪ್‌ ಪ್ರಯಾಣ

Donald Trump Investigation: ಹಣಕಾಸು ಮತ್ತು ಲೈಂಗಿಕ ಹಗರಣದಲ್ಲಿ ಸಿಲುಕಿದ್ದ ಗೆಳೆಯ ಜೆಫ್ರಿ ಎಪ್‌ಸ್ಟೀನ್‌ ಜತೆಗಿನ ತಮ್ಮ ಸಂಬಂಧದ ಕುರಿತ ಜನರ ಪ್ರಶ್ನೆಗಳಿಂದ ಪಾರಾಗಲು ಅಧ್ಯಕ್ಷ ಟ್ರಂಪ್ ಸ್ಕಾಟ್‌ಲೆಂಡ್‌ ಪ್ರವಾಸ ಕೈಗೊಂಡಿದ್ದಾರೆ.
Last Updated 25 ಜುಲೈ 2025, 5:48 IST
ಎದುರಾದ ಜೆಫ್ರಿ ಲೈಂಗಿಕ ಹಗರಣ; ಗಾಲ್ಫ್‌ ಆಡಲು ಸ್ಕಾಟ್‌ಲೆಂಡ್‌ಗೆ ಟ್ರಂಪ್‌ ಪ್ರಯಾಣ

ಮಹಿಳೆ ‘ಕೂಡದು’ ಎಂದರೆ ಅಸಮ್ಮತಿಯೇ ಹೌದು: ಬಾಂಬೆ ಹೈಕೋರ್ಟ್

ಸಂಭೋಗಕ್ಕೆ ಸಂಬಂಧಿಸಿದಂತೆ ಮಹಿಳೆಯು ‘ಕೂಡದು’ ಎಂದು ಅಸಮ್ಮತಿ ಸೂಚಿಸಿದರೆ ಅದನ್ನು ಹಾಗೆಯೇ ಪರಿಗಣಿಸಬೇಕು ಎಂದು ಹೇಳಿರುವ ಬಾಂಬೆ ಹೈಕೋರ್ಟ್‌, ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಅಪರಾಧಿಗಳ ವಿರುದ್ಧದ ಶಿಕ್ಷೆಯನ್ನು ಎತ್ತಿಹಿಡಿದಿದೆ.
Last Updated 8 ಮೇ 2025, 14:07 IST
ಮಹಿಳೆ ‘ಕೂಡದು’ ಎಂದರೆ ಅಸಮ್ಮತಿಯೇ ಹೌದು: ಬಾಂಬೆ ಹೈಕೋರ್ಟ್

ಅಂತರಂಗ: ಲೈಂಗಿಕತೆಯ ಕನಸು ಕಾಣುವುದು ಸರಿಯೇ?

Sexual Dream Psychology: ಲೈಂಗಿಕತೆಯ ಕನಸು ಬೀಳುವ ಕಾರಣಗಳು ಮತ್ತು ಅದನ್ನು ಅರ್ಥಮಾಡಿಕೊಳ್ಳುವ ಬಗ್ಗೆ ವಿಶ್ಲೇಷಣೆ ಇಲ್ಲಿದೆ
Last Updated 2 ಮೇ 2025, 23:30 IST
ಅಂತರಂಗ: ಲೈಂಗಿಕತೆಯ ಕನಸು ಕಾಣುವುದು ಸರಿಯೇ?

ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: ನಾಲ್ವರು ನಟಿಯರ ರಕ್ಷಣೆ, ವ್ಯಕ್ತಿ ಬಂಧನ

Sex Racket: ಪೊವೈ ಪ್ರದೇಶದ ಹೋಟೆಲ್‌ ಮೇಲೆ ದಾಳಿ ಮಾಡಿರುವ ಮುಂಬೈ ಪೊಲೀಸರು ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದು, ನಾಲ್ವರು ನಟಿಯರನ್ನು ರಕ್ಷಿಸಿದ್ದಾರೆ.
Last Updated 15 ಮಾರ್ಚ್ 2025, 3:07 IST
ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸರು: ನಾಲ್ವರು ನಟಿಯರ ರಕ್ಷಣೆ, ವ್ಯಕ್ತಿ ಬಂಧನ

ಲೈಂಗಿಕತೆಗಾಗಿ US ಮಾಜಿ ಅಧ್ಯಕ್ಷ ಒಬಾಮಾ ಮನೆಯನ್ನೇ ಬಳಸಿಕೊಂಡ ಭದ್ರತಾ ಏಜೆಂಟ್ ವಜಾ

ಅಮೆರಿಕದ ಸೀಕ್ರೆಟ್ ಸರ್ವಿಸ್‌ನ ಏಜೆಂಟ್ ಒಬ್ಬ ಲೈಂಗಿಕತೃಷೆ ತೀರಿಸಿಕೊಳ್ಳಲು ತನ್ನ ಗೆಳತಿಯನ್ನು ಯುಎಸ್ ಮಾಜಿ ಅಧ್ಯಕ್ಷರ ಮನೆಗೇ ಕರೆಸಿದ್ದ ಅಪರೂಪದ ಪ್ರಸಂಗ ವರದಿಯಾಗಿದೆ.
Last Updated 15 ನವೆಂಬರ್ 2024, 6:41 IST
ಲೈಂಗಿಕತೆಗಾಗಿ US ಮಾಜಿ ಅಧ್ಯಕ್ಷ ಒಬಾಮಾ ಮನೆಯನ್ನೇ ಬಳಸಿಕೊಂಡ ಭದ್ರತಾ ಏಜೆಂಟ್ ವಜಾ
ADVERTISEMENT

ಕಾಮಾಸಕ್ತಿಗೆ ಚೌಕಟ್ಟು ಬೇಕಿದೆ.. ಏನಿದು ಸೆಕ್ಸ್‌ಟಿಂಗ್?

ಸಾಮಾಜಿಕ ಜಾಲತಾಣಗಳನ್ನು, ಅಂತರ್ಜಾಲಗಳನ್ನು ಬಳಸುವಾಗ ಈ ಬಗ್ಗೆ ಸಮರ್ಪಕವಾಗಿ ಜ್ಞಾನ ಇಟ್ಟುಕೊಳ್ಳುವುದು ಒಳಿತು.
Last Updated 6 ಜುಲೈ 2024, 0:31 IST
ಕಾಮಾಸಕ್ತಿಗೆ ಚೌಕಟ್ಟು ಬೇಕಿದೆ.. ಏನಿದು ಸೆಕ್ಸ್‌ಟಿಂಗ್?

‌ಸ್ಪಂದನ: ನನ್ನ ಪತಿ ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ– ಪರಿಹಾರ ತಿಳಿಸಿ

ನಿಮಗೀಗಾಗಲೇ ಮದುವೆಯಾಗಿ ಏಳು ವರ್ಷಗಳೇ ಸಂದಿವೆ. ನಿಮ್ಮ ವಯಸ್ಸು ತಿಳಿಸಿಲ್ಲ. ನಿಮ್ಮ ಪತಿಗೆ ಅಧಿಕ ತೂಕ ಎಂದು ತಿಳಿಸಿದ್ದೀರಿ. ಆದರೆ ನಿಮಿರುವಿಕೆಯ ಸಮಸ್ಯೆ ಮೊದಲಿನಿಂದಲೇ ಇತ್ತೋ ಅಥವಾ ಈಚೆಗೆ ಆರಂಭವಾಗಿದೆಯೇ?
Last Updated 8 ಡಿಸೆಂಬರ್ 2023, 23:30 IST
‌ಸ್ಪಂದನ: ನನ್ನ ಪತಿ ನಿಮಿರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ– ಪರಿಹಾರ ತಿಳಿಸಿ

ನಟ, ರೇಸರ್, 57 ವರ್ಷದ ಪಾಟ್ರಿಕ್ ಡೆಂಪ್ಸಿ ಜಗತ್ತಿನ ಸೆಕ್ಸಿಯಸ್ಟ್ ಪುರುಷ!

ಅಮೆರಿಕದ People ಮ್ಯಾಗ್‌ಜೀನ್ ಪ್ರಕಾರ ಅವರು ಈ ಖ್ಯಾತಿಗೆ ಪಾತ್ರರಾಗಿದ್ದಾರೆ.
Last Updated 8 ನವೆಂಬರ್ 2023, 15:56 IST
ನಟ, ರೇಸರ್, 57 ವರ್ಷದ ಪಾಟ್ರಿಕ್ ಡೆಂಪ್ಸಿ ಜಗತ್ತಿನ ಸೆಕ್ಸಿಯಸ್ಟ್ ಪುರುಷ!
ADVERTISEMENT
ADVERTISEMENT
ADVERTISEMENT