ಛತ್ತೀಸಗಢದಲ್ಲಿ ಸಾಮೂಹಿಕ ಅತ್ಯಾಚಾರ: ಪೊಲೀಸ್ ವಾಹನದ ಚಾಲಕ ಸೇರಿ ಐವರು ಆರೋಪಿಗಳು
Korba Gang Rape Case: ಕೊರ್ಬಾ ಜಿಲ್ಲೆಯಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಡಯಲ್ 112 ಪೊಲೀಸ್ ವಾಹನದ ಚಾಲಕ ಸೇರಿ ಐವರು ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 10 ಜನವರಿ 2026, 16:02 IST