ಶುಕ್ರವಾರ, 2 ಜನವರಿ 2026
×
ADVERTISEMENT

Shahbaz Sharif

ADVERTISEMENT

ಏಷ್ಯಾಕಪ್ |ಭಾರತ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಿದ PM ಷರೀಫ್

Shehbaz Sharif: 19 ವರ್ಷದೊಳಗಿನವರ ಏಕದಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು 191 ರನ್‌ ಅಂತರದ ಜಯ ಸಾಧಿಸಿ ಚಾಂಪಿಯನ್‌ ಪಟ್ಟಕ್ಕೇರಿರುವ ಪಾಕಿಸ್ತಾನ ತಂಡದ ಸದಸ್ಯರಿಗೆ ಪ್ರಧಾನಿ ಶೆಹಬಾಜ್‌ ಷರೀಫ್‌ ಭಾರಿ ಮೊತ್ತದ ಬಹುಮಾನ ಘೋಷಿಸಿದ್ದಾರೆ.
Last Updated 22 ಡಿಸೆಂಬರ್ 2025, 10:56 IST
ಏಷ್ಯಾಕಪ್ |ಭಾರತ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಭಾರಿ ಬಹುಮಾನ ಘೋಷಿಸಿದ PM ಷರೀಫ್

ಪಾಕ್ ಪ್ರಧಾನಿಯನ್ನ 40 ನಿಮಿಷ ಕಾಯಿಸಿದ ಪುಟಿನ್:ಹತಾಶೆಯಿಂದ ಸಭೆಗೆ ನುಗ್ಗಿದ ಷರೀಫ್

ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ಪುಟಿನ್‌ಗಾಗಿ 40 ನಿಮಿಷ ಕಾದರೂ, ಅನುಮತಿ ಸಿಗದ ಕಾರಣ ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್ ಹತಾಶೆಯಿಂದ ನಡೆಯುತ್ತಿದ್ದ ಸಭೆಯೊಳಗೆ ನುಗ್ಗಿದ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 12 ಡಿಸೆಂಬರ್ 2025, 16:11 IST
ಪಾಕ್ ಪ್ರಧಾನಿಯನ್ನ 40 ನಿಮಿಷ ಕಾಯಿಸಿದ ಪುಟಿನ್:ಹತಾಶೆಯಿಂದ ಸಭೆಗೆ ನುಗ್ಗಿದ ಷರೀಫ್

ಯುದ್ಧದ ಸಂಕೇತ ಎಂದ PM ಶರೀಫ್: ಪಾಕ್‌ನಲ್ಲಿ ಎಲ್ಲೆಲ್ಲಿ ಏನೆಲ್ಲಾ ಹಾನಿಯಾಗಿದೆ?

Pakistan Response: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಂಜಾಬ್‌ ಪ್ರಾಂತ್ಯದ ಮೇಲಿನ ಭಾರತದ ಕ್ಷಿಪಣಿ ದಾಳಿ ‘ಯುದ್ಧದ ಸಂಕೇತ’ ಎಂದಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌, ಪ್ರತ್ಯುತ್ತರ ನೀಡುವ ಎಲ್ಲ ಹಕ್ಕು ನಮ್ಮ ದೇಶಕ್ಕಿದೆ ಎಂದಿದ್ದಾರೆ.
Last Updated 7 ಮೇ 2025, 3:22 IST
ಯುದ್ಧದ ಸಂಕೇತ ಎಂದ PM ಶರೀಫ್: ಪಾಕ್‌ನಲ್ಲಿ ಎಲ್ಲೆಲ್ಲಿ ಏನೆಲ್ಲಾ ಹಾನಿಯಾಗಿದೆ?

ಪ್ರವಾದಿ ಮೊಹಮ್ಮದರ ಅವಹೇಳನ: ಕತಾರ್, ಕುವೈತ್‌ ನಂತರ ಈಗ ಪಾಕ್‌ ವಾಗ್ದಾಳಿ

ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಕುರಿತ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆಯನ್ನು ಪಾಕಿಸ್ತಾನದ ಪ್ರಧಾನ ಮಂತ್ರಿ ಶಾಹಬಾಝ್‌ ಷರೀಫ್ ಭಾನುವಾರ ಖಂಡಿಸಿದ್ದಾರೆ.
Last Updated 6 ಜೂನ್ 2022, 5:27 IST
ಪ್ರವಾದಿ ಮೊಹಮ್ಮದರ ಅವಹೇಳನ: ಕತಾರ್, ಕುವೈತ್‌ ನಂತರ ಈಗ ಪಾಕ್‌ ವಾಗ್ದಾಳಿ

ಲಾಹೋರ್‌ನಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ದುಡ್ಡಿಲ್ಲ: ಮಾಜಿ ಕ್ರಿಕೆಟಿಗ ಹಫೀಜ್

ನವದೆಹಲಿ: ಕ್ರಿಕೆಟ್‌ ಸಂಬಂಧಿತ ವಿಚಾರಗಳಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಹಲವು ಸಂದರ್ಭಗಳಲ್ಲಿ ಚಾಟಿ ಬೀಸಿದ್ದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಹಫೀಜ್‌, ಈಗ ದೇಶದ ದುಸ್ಥಿತಿಯ ಬಗ್ಗೆ ಪ್ರಶ್ನೆ ಮುಂದಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಸಾಮಾನ್ಯ ವ್ಯಕ್ತಿಯು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ
Last Updated 25 ಮೇ 2022, 14:18 IST
ಲಾಹೋರ್‌ನಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ದುಡ್ಡಿಲ್ಲ: ಮಾಜಿ ಕ್ರಿಕೆಟಿಗ ಹಫೀಜ್

ಪಾಕಿಸ್ತಾನದ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಝ್‌ ಷರೀಫ್‌ ಅವರ ಸಚಿವ ಸಂಪುಟದ 34 ಸದಸ್ಯರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷ ಆರಿಫ್‌ ಅಲ್ವಿ ಅವರು ಗೈರಾದ ಕಾರಣ ಸೆನೆಟ್‌ ಅಧ್ಯಕ್ಷರಾದ ಸಾದಿಕ್‌ ಸಂಜ್ರಾಣಿ ಅವರು ಪ್ರಮಾಣ ವಚನ ಬೋಧಿಸಿದರು.
Last Updated 19 ಏಪ್ರಿಲ್ 2022, 14:09 IST
ಪಾಕಿಸ್ತಾನದ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಭ್ರಷ್ಟಾಚಾರ ಪ್ರಕರಣ: ಶಹಬಾಜ್‌ ಷರೀಫ್‌ ಬಂಧನ

ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಶಹಬಾಜ್‌ ಷರೀಫ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.
Last Updated 5 ಅಕ್ಟೋಬರ್ 2018, 16:17 IST
ಭ್ರಷ್ಟಾಚಾರ ಪ್ರಕರಣ: ಶಹಬಾಜ್‌ ಷರೀಫ್‌ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT