ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shaktikant das

ADVERTISEMENT

ಚಿಲ್ಲರೆ ಹಣದುಬ್ಬರ ಶೇ 4ಕ್ಕೆ ತಗ್ಗಿಸುವತ್ತ ಹೆಚ್ಚಿನ ಗಮನ: ದಾಸ್

ಹಣದುಬ್ಬರದ ಆತಂಕ: ಬಡ್ಡಿದರ ಬದಲಿಲ್ಲ
Last Updated 7 ಅಕ್ಟೋಬರ್ 2023, 0:30 IST
ಚಿಲ್ಲರೆ ಹಣದುಬ್ಬರ ಶೇ 4ಕ್ಕೆ ತಗ್ಗಿಸುವತ್ತ ಹೆಚ್ಚಿನ ಗಮನ: ದಾಸ್

₹2000 ನೋಟು ವಿನಿಮಯಕ್ಕೆ ಭೀತಿ ಬೇಡ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

₹2 ಸಾವಿರದ ನೋಟುಗಳನ್ನು ಬದಲಿಸಿಕೊಳ್ಳಲು ಅಥವಾ ಖಾತೆಗೆ ಜಮಾ ಮಾಡಲು ಸಾಕಷ್ಟು ಸಮಯ ಇರುವ ಕಾರಣ, ಜನರು ಗಾಬರಿಗೆ ಒಳಗಾಗಬೇಕಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್‌ ಸೋಮವಾರ ಹೇಳಿದ್ದಾರೆ.
Last Updated 22 ಮೇ 2023, 15:34 IST
₹2000 ನೋಟು ವಿನಿಮಯಕ್ಕೆ ಭೀತಿ ಬೇಡ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

RBI Hikes Repo Rate: ಆರ್‌ಬಿಐ ರೆಪೊ ದರ ಏರಿಕೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ 25 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 6.5ಕ್ಕೆ ನಿಗದಿಪಡಿಸಲಾಗಿದೆ.
Last Updated 8 ಫೆಬ್ರುವರಿ 2023, 5:34 IST
RBI Hikes Repo Rate: ಆರ್‌ಬಿಐ ರೆಪೊ ದರ ಏರಿಕೆ

ಆರ್‌ಬಿಐ ಬಡ್ಡಿ ದರ ಯಥಾಸ್ಥಿತಿ; ಹಣದುಬ್ಬರ ಏರಿಕೆ, ಜಿಡಿಪಿ ಇಳಿಕೆ

​ಸದ್ಯದ ಜಾಗತಿಕ ರಾಜಕೀಯ ಬಿಕ್ಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಪ್ರಸಕ್ತ ಹಣಕಾಸು ವರ್ಷಕ್ಕೆ ಚಿಲ್ಲರೆ ಹಣದುಬ್ಬರದ ಅಂದಾಜನ್ನು ಶೇ 4.5 ರಿಂದ ಶೇ 5.7ಕ್ಕೆ ಹೆಚ್ಚಳ ಮಾಡಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ತಿಳಿಸಿದೆ.
Last Updated 8 ಏಪ್ರಿಲ್ 2022, 17:42 IST
ಆರ್‌ಬಿಐ ಬಡ್ಡಿ ದರ ಯಥಾಸ್ಥಿತಿ; ಹಣದುಬ್ಬರ ಏರಿಕೆ, ಜಿಡಿಪಿ ಇಳಿಕೆ

ರೆಪೊ ದರದಲ್ಲಿ ಇಲ್ಲ ಬದಲಾವಣೆ; ಜಿಡಿಪಿ ಶೇ 7.8ರಷ್ಟು ನಿರೀಕ್ಷೆ: ಆರ್‌ಬಿಐ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರ (ಶೇ 4) ಮತ್ತು ರಿವರ್ಸ್‌ ರೆಪೊ ದರದಲ್ಲಿ (ಶೇ 3.35) ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಕೋವಿಡ್‌–19 ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಯನ್ನು ಮತ್ತೆ ಅಧೀನಕ್ಕೆ ತೆಗೆದುಕೊಂಡಿದೆ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ಅಭಿಪ್ರಾಯ ಪಟ್ಟಿದ್ದಾರೆ.
Last Updated 10 ಫೆಬ್ರುವರಿ 2022, 5:33 IST
ರೆಪೊ ದರದಲ್ಲಿ ಇಲ್ಲ ಬದಲಾವಣೆ; ಜಿಡಿಪಿ ಶೇ 7.8ರಷ್ಟು ನಿರೀಕ್ಷೆ: ಆರ್‌ಬಿಐ

ಕ್ರಿಪ್ಟೊ ಹೂಡಿಕೆಗೆ ಸಾಲ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ: ಆರ್‌ಬಿಐ ಗವರ್ನರ್‌

‘ಕ್ರಿಪ್ಟೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಖಾತೆ ತೆರೆಯಲು ಸಾಲ ನೀಡಲಾಗುತ್ತಿದೆ ಎಂಬ ಮಾಹಿತಿ ಬಂದಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಂಗಳವಾರ ಹೇಳಿದ್ದಾರೆ.
Last Updated 16 ನವೆಂಬರ್ 2021, 15:35 IST
ಕ್ರಿಪ್ಟೊ ಹೂಡಿಕೆಗೆ ಸಾಲ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ: ಆರ್‌ಬಿಐ ಗವರ್ನರ್‌

10 ವರ್ಷಗಳ ನಂತರ ದೇಶದಲ್ಲಿ ನಾಲ್ಕು ವಿಭಿನ್ನ ಬಗೆಯ ಬ್ಯಾಂಕ್‌: ದಾಸ್‌

ರಿಸರ್ವ್ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಭವಿಷ್ಯ
Last Updated 25 ಮಾರ್ಚ್ 2021, 14:17 IST
10 ವರ್ಷಗಳ ನಂತರ ದೇಶದಲ್ಲಿ ನಾಲ್ಕು ವಿಭಿನ್ನ ಬಗೆಯ ಬ್ಯಾಂಕ್‌: ದಾಸ್‌
ADVERTISEMENT

ಹಣದುಬ್ಬರದ ಒತ್ತಡ: ಬಡ್ಡಿದರ ಯಥಾಸ್ಥಿತಿ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ನಿರ್ಧಾರ
Last Updated 4 ಡಿಸೆಂಬರ್ 2020, 14:32 IST
ಹಣದುಬ್ಬರದ ಒತ್ತಡ: ಬಡ್ಡಿದರ ಯಥಾಸ್ಥಿತಿ

ರೆಪೊ ದರ: ಯಥಾಸ್ಥಿತಿಗೆ ಆರ್‌ಬಿಐ ನಿರ್ಧಾರ

ಹಣದುಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಈ ದರವನ್ನು ಶೇ 4ರಷ್ಟೇ ಕಾಯ್ದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ಶುಕ್ರವಾರ ಹೇಳಿದ್ದಾರೆ.
Last Updated 4 ಡಿಸೆಂಬರ್ 2020, 5:47 IST
ರೆಪೊ ದರ: ಯಥಾಸ್ಥಿತಿಗೆ ಆರ್‌ಬಿಐ ನಿರ್ಧಾರ

ಆರ್ಥಿಕ ಚೇತರಿಕೆಗೆ ಮೂಲಸೌಕರ್ಯಕ್ಕೆ ಆದ್ಯತೆ: ಶಕ್ತಿಕಾಂತ್‌ ದಾಸ್

‘ಕೋವಿಡ್‌–19 ಪರಿಣಾಮಗಳಿಂದ ನಲುಗಿರುವ ಆರ್ಥಿಕತೆಯ ಚೇತರಿಕೆಗೆ ಮೂಲಸೌಕರ್ಯ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡುವಂತೆ’ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.
Last Updated 27 ಜುಲೈ 2020, 16:29 IST
ಆರ್ಥಿಕ ಚೇತರಿಕೆಗೆ ಮೂಲಸೌಕರ್ಯಕ್ಕೆ ಆದ್ಯತೆ: ಶಕ್ತಿಕಾಂತ್‌ ದಾಸ್
ADVERTISEMENT
ADVERTISEMENT
ADVERTISEMENT