ಬಹುತ್ವದ ನೆಲೆಗಳ ಮಹಾಯಾತ್ರಿಕ
ಕನ್ನಡ ಸಂಶೋಧನಾ ಜಗತ್ತಿನಲ್ಲಿಯೇ ಶಂಬಾ ಜೋಶಿ ವಿಶಿಷ್ಟ ಹಾದಿಯನ್ನು ಹಿಡಿದು ನಡೆದವರು. ಮುಂಬರುವ ಜನವರಿ 4ಕ್ಕೆ ಶಂಬಾ ಅವರ 125ನೆಯ ಜನ್ಮದಿನ. ಕನ್ನಡ ಸಂಶೋಧನೆಗೆ ಈಗ ಒಂದೂವರೆ ಶತಮಾನ ತುಂಬುತ್ತಿದೆ. ಶಂಬಾ ಅವರ ಸಂಶೋಧನೆಗೂ ಈಗ ನೂರು ವರ್ಷ. ಕಂನಡ, ಕಂನಾಡು ಮತ್ತು ಮಾನವ ಸಂಸ್ಕೃತಿಯ ಅನ್ವೇಷಕರಾಗಿದ್ದ ಅವರ ಬಹುತ್ವದ ಸಾಂಸ್ಕೃತಿಕ ಜಗತ್ತಿನ ನೆಲೆಗಳು ಸಂಶೋಧನಾ ಜಗತ್ತಿನ ತರುಣ ಸಂಶೋಧಕರಿಗಾಗಿ ಕಾಯುತ್ತಿವೆ.Last Updated 28 ಡಿಸೆಂಬರ್ 2019, 19:30 IST