ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Shanghai

ADVERTISEMENT

ಶಾಂಘೈ: ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶ, ಲಾಕ್‌ಡೌನ್

ಫಲಿತಾಂಶ ಬರುವವರೆಗೆ ಮನೆಯಿಂದ ಹೊರಬರದಂತೆ ಜನರಿಗೆ ನಿರ್ಬಂಧ
Last Updated 28 ಅಕ್ಟೋಬರ್ 2022, 11:09 IST
ಶಾಂಘೈ: ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶ, ಲಾಕ್‌ಡೌನ್

SCO Summit: ಉಜ್ಬೇಕಿಸ್ತಾನಕ್ಕೆ ಬಂದಿಳಿದ ಭಾರತ ಪ್ರಧಾನಿ ಮೋದಿ

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉಜ್ಬೇಕಿಸ್ತಾನದ ಐತಿಹಾಸಿಕ ಸಮರ್ಕಂಡ್ ನಗರಕ್ಕೆ ಬಂದಿಳಿದಿದ್ದಾರೆ.
Last Updated 16 ಸೆಪ್ಟೆಂಬರ್ 2022, 2:21 IST
SCO Summit: ಉಜ್ಬೇಕಿಸ್ತಾನಕ್ಕೆ ಬಂದಿಳಿದ ಭಾರತ ಪ್ರಧಾನಿ ಮೋದಿ

ಶಾಂಘೈನಲ್ಲಿ ಲಾಕ್‌ಡೌನ್‌ ತೆರವು: ಜನ ಜೀವನ ಸಹಜ ಸ್ಥಿತಿಗೆ

ಎರಡು ತಿಂಗಳ ಬಳಿಕ ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಬುಧವಾರ ಲಾಕ್‌ಡೌನ್‌ ತೆರವು ತೆರವುಗೊಳಿಸಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸಂಚಾರ ವ್ಯವಸ್ಥೆ, ಮಳಿಗೆಗಳು ಮತ್ತು ಶಾಲೆಗಳು ಭಾಗಶಃ ಪುನರಾರಂಭವಾದವು.
Last Updated 1 ಜೂನ್ 2022, 13:37 IST
ಶಾಂಘೈನಲ್ಲಿ ಲಾಕ್‌ಡೌನ್‌ ತೆರವು: ಜನ ಜೀವನ ಸಹಜ ಸ್ಥಿತಿಗೆ

ಶಾಂಘೈನಲ್ಲಿ ನಾಳೆಯಿಂದ ಲಾಕ್‌ಡೌನ್‌ ನಿರ್ಬಂಧ ತೆರವು

ಚೀನಾದ ವಾಣಿಜ್ಯ ರಾಜಧಾನಿ ಶಾಂಘೈನಲ್ಲಿ ವಿಧಿಸಲಾಗಿದ್ದ ಎರಡು ತಿಂಗಳ ಕಠಿಣ ಲಾಕ್‌ಡೌನ್‌ ನಿರ್ಬಂಧಗಳು ಮೇ 31ಕ್ಕೆ ಮುಕ್ತಾಯವಾಗಲಿದೆ. ಜೂನ್‌ 1ರಿಂದ ಖಾಸಗಿ ಟಾಕ್ಸಿಗಳು ಮತ್ತೆ ರಸ್ತೆಗಿಳಿಯಲಿವೆ. ಜನರ ಲಾಕ್‌ಡೌನ್‌ ಪೂರ್ವದಂತೆ ಮುಕ್ತವಾಗಿ ಓಡಾಡಬಹುದಾಗಿದೆ.
Last Updated 30 ಮೇ 2022, 13:28 IST
ಶಾಂಘೈನಲ್ಲಿ ನಾಳೆಯಿಂದ ಲಾಕ್‌ಡೌನ್‌ ನಿರ್ಬಂಧ ತೆರವು

ಶಾಂಘೈ: ಲಾಕ್‌ಡೌನ್‌ನಿಂದ ಬೇಸತ್ತು ಬೀದಿಗಿಳಿದ ಜನ

ಸುಮಾರು ಎರಡು ತಿಂಗಳ ಕಠಿಣ ಲಾಕ್‌ಡೌನ್‌ಗೆ ಬೇಸತ್ತಿರುವ ಚೀನಾದ ವಾಣಿಜ್ಯ ರಾಜಧಾನಿ ಶಾಂಘೈ ನಗರದ ನಿವಾಸಿಗಳು ಬೀದಿಗಿಳಿದಿದ್ದಾರೆ.
Last Updated 28 ಮೇ 2022, 13:23 IST
ಶಾಂಘೈ: ಲಾಕ್‌ಡೌನ್‌ನಿಂದ ಬೇಸತ್ತು ಬೀದಿಗಿಳಿದ ಜನ

ಶಾಂಘೈ: ಕೋವಿಡ್‌ ಪೀಡಿತರ ಮನೆಗಳಲ್ಲಿ ಸೋಂಕು ನಿವಾರಕ ಸಿಂಪಡಣೆ

ಕೊರೊನಾ ವೈರಸ್‌ನ ರೂಪಾಂತರಿ ಓಮೈಕ್ರಾನ್ ತಳಿ ಸೋಂಕು ಪ್ರಸರಣವನ್ನು ತಡೆಗಟ್ಟಲು ಮತ್ತಷ್ಟು ಕ್ರಮಗಳನ್ನು ಶಾಂಘೈ ನಗರ ಆಡಳಿತ ಕೈಗೊಂಡಿದೆ. ಕೋವಿಡ್‌–19 ದೃಢಪಟ್ಟವರ ಮನೆಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
Last Updated 10 ಮೇ 2022, 11:10 IST
ಶಾಂಘೈ: ಕೋವಿಡ್‌ ಪೀಡಿತರ ಮನೆಗಳಲ್ಲಿ ಸೋಂಕು ನಿವಾರಕ ಸಿಂಪಡಣೆ

ಚೀನಾದ ಶಾಂಘೈನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 87ಕ್ಕೆ ಏರಿಕೆ

ಚೀನಾದ ಎರಡನೇ ಅತಿ ದೊಡ್ಡ ನಗರ ಶಾಂಘೈನಲ್ಲಿ ಕೋವಿಡ್‌–19 ಪರಿಸ್ಥಿತಿ ಬಿಗಡಾಯಿಸಿದ್ದು, ಕೋವಿಡ್‌ನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ಇವರೆಲ್ಲರ ಸರಾಸರಿ ವಯಸ್ಸು 81 ಎಂದು ಭಾನುವಾರ ಪುರಸಭೆಯ ಆರೋಗ್ಯ ಆಯೋಗ ತಿಳಿಸಿದೆ.
Last Updated 24 ಏಪ್ರಿಲ್ 2022, 10:43 IST
ಚೀನಾದ ಶಾಂಘೈನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 87ಕ್ಕೆ ಏರಿಕೆ
ADVERTISEMENT

ಶಾಂಘೈ: ಏ. 26ರ ವರೆಗೆ ಲಾಕ್‌ಡೌನ್‌ ವಿಸ್ತರಣೆ

ಚೀನಾದ 2ನೇ ಅತಿ ದೊಡ್ಡ ನಗರ ಶಾಂಘೈನಲ್ಲಿ ಕೋವಿಡ್‌ನಿಂದ ಮೃತಪಡುವವರ ಸಂಖ್ಯ ಹೆಚ್ಚಳವಾಗುತ್ತಿದ್ದು, ಗುರುವಾರ 11 ಮಂದಿಯ ಸಾವಿನನೊಂದಿಗೆ ಮೃತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಇದರ ನಡುವೆ ಜನರ ವಿರೋಧದ ನಡೆವೆಯೇ ಏಪ್ರಿಲ್‌ 26ರ ವರೆಗೂ ಲಾಕ್‌ಡೌನ್‌ ವಿಸ್ತರಿಸಲಾಗಿದೆ.
Last Updated 22 ಏಪ್ರಿಲ್ 2022, 15:10 IST
ಶಾಂಘೈ: ಏ. 26ರ ವರೆಗೆ ಲಾಕ್‌ಡೌನ್‌ ವಿಸ್ತರಣೆ

ಶಾಂಘೈ: ಕೋವಿಡ್‌ನಿಂದ ಏಳು ಸಾವು

ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಕೋವಿಡ್‌–19 ನಿಂದಾಗಿ ಮತ್ತೆ ಏಳು ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ 21,400 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 4,648 ಕ್ಕೆ ಏರಿದೆ.
Last Updated 19 ಏಪ್ರಿಲ್ 2022, 15:32 IST
ಶಾಂಘೈ: ಕೋವಿಡ್‌ನಿಂದ ಏಳು ಸಾವು

ಚೀನಾದ ಶಾಂಘೈನಲ್ಲಿ ಹೆಚ್ಚಿದ ಕೋವಿಡ್ ಸಾವಿನ ಪ್ರಕರಣ

ಸೋಮವಾರ ಕೋವಿಡ್‌ನಿಂದ ಮೊದಲ ಸಾವು ವರದಿಯಾಗಿತ್ತು. ಇದೀಗ, 48 ಗಂಟೆ ಕಳೆಯುವುದರೊಳಗೆ ಮೃತರ ಒಟ್ಟು ಸಂಖ್ಯೆ 10ಕ್ಕೇರಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಏಪ್ರಿಲ್ 2022, 3:00 IST
ಚೀನಾದ ಶಾಂಘೈನಲ್ಲಿ ಹೆಚ್ಚಿದ ಕೋವಿಡ್ ಸಾವಿನ ಪ್ರಕರಣ
ADVERTISEMENT
ADVERTISEMENT
ADVERTISEMENT