ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

Shanghai Cooperation Organisation

ADVERTISEMENT

ಪುಟಿನ್ ಜೊತೆ ಮೋದಿ ಮಾತುಕತೆ; ಉಕ್ರೇನ್ ಯುದ್ಧ ಕೊನೆಗೊಳಿಸಲು ಮನವಿ

Russia India Relations: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಇಂದು (ಸೋಮವಾರ) ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 1 ಸೆಪ್ಟೆಂಬರ್ 2025, 7:11 IST
ಪುಟಿನ್ ಜೊತೆ ಮೋದಿ ಮಾತುಕತೆ; ಉಕ್ರೇನ್ ಯುದ್ಧ ಕೊನೆಗೊಳಿಸಲು ಮನವಿ

SCO: ಪಾಕ್ ಪ್ರಧಾನಿ ಎದುರಲ್ಲೇ ಭಯೋತ್ಪಾದನೆ, ಪಹಲ್ಗಾಮ್ ವಿಷಯ ಪ್ರಸ್ತಾಪಿಸಿದ ಮೋದಿ

Shangai Cooperation Summit: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯ ವೇಳೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರ ಎದುರಲ್ಲೇ ಭಯೋತ್ಪಾದನೆ ಹಾಗೂ ಪಹಲ್ಗಾಮ್ ದಾಳಿ ವಿಚಾರಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
Last Updated 1 ಸೆಪ್ಟೆಂಬರ್ 2025, 6:09 IST
SCO: ಪಾಕ್ ಪ್ರಧಾನಿ ಎದುರಲ್ಲೇ ಭಯೋತ್ಪಾದನೆ, ಪಹಲ್ಗಾಮ್ ವಿಷಯ ಪ್ರಸ್ತಾಪಿಸಿದ ಮೋದಿ

VIDEO: ಶಾಂಘೈಯಲ್ಲಿ ಗಮನ ಸೆಳೆದ ಮೋದಿ, ಪುಟಿನ್, ಜಿನ್‌ಪಿಂಗ್‌ ಭೇಟಿ

India China Russia Meeting: ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು
Last Updated 1 ಸೆಪ್ಟೆಂಬರ್ 2025, 5:29 IST
VIDEO: ಶಾಂಘೈಯಲ್ಲಿ ಗಮನ ಸೆಳೆದ ಮೋದಿ, ಪುಟಿನ್, ಜಿನ್‌ಪಿಂಗ್‌ ಭೇಟಿ

ಭಾರತ, ಚೀನಾ ಸ್ನೇಹಿತರಾಗಿರುವುದು ಸರಿಯಾದ ಆಯ್ಕೆ: ಮೋದಿಗೆ ಹೇಳಿದ ಷಿ ಜಿನ್‌ಪಿಂಗ್

India China Relations: ಟಿಯಾನ್‌ ಜಿನ್‌: ಗಡಿ ಸಮಸ್ಯೆಯು ದ್ವಿಪಕ್ಷೀಯ ಸಂಬಂಧಕ್ಕೆ ಅಡ್ಡಿಯಾಗಬಾರದು, ಭಾರತ ಮತ್ತು ಚೀನಾ ಸ್ನೇಹಿತರಾಗುವುದು ಸರಿಯಾದ ಆಯ್ಕೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದಾರೆ
Last Updated 31 ಆಗಸ್ಟ್ 2025, 11:23 IST
ಭಾರತ, ಚೀನಾ ಸ್ನೇಹಿತರಾಗಿರುವುದು ಸರಿಯಾದ ಆಯ್ಕೆ: ಮೋದಿಗೆ ಹೇಳಿದ ಷಿ ಜಿನ್‌ಪಿಂಗ್

ಶಾಂಘೈ ಶೃಂಗಸಭೆ: ಗಡಿ ಬಿಕ್ಕಟ್ಟಿನ ನ್ಯಾಯಯುತ ಇತ್ಯರ್ಥಕ್ಕೆ ಮೋದಿ, ಷಿ ಸಹಮತ

India China Talks: ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿಗೆ ಕಾರಣವಾಗಿರುವ ಗಡಿ ವಿವಾದವನ್ನು ‘ಮುಕ್ತ, ನ್ಯಾಯಯುತ ಮತ್ತು ಪರಸ್ಪರರಿಗೆ ಒಪ್ಪಿತವಾಗಬಹುದಾದ ಮಾರ್ಗ’ದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಬದ್ಧತೆ ವ್ಯಕ್ತಪಡಿಸಿದರು.
Last Updated 31 ಆಗಸ್ಟ್ 2025, 10:37 IST
ಶಾಂಘೈ ಶೃಂಗಸಭೆ: ಗಡಿ ಬಿಕ್ಕಟ್ಟಿನ ನ್ಯಾಯಯುತ ಇತ್ಯರ್ಥಕ್ಕೆ ಮೋದಿ, ಷಿ ಸಹಮತ

BRICS ಸದಸ್ಯ ರಾಷ್ಟ್ರಗಳ ಮೇಲಿನ ನಿರ್ಬಂಧಕ್ಕೆ ರಷ್ಯಾ, ಚೀನಾ ವಿರೋಧ: ಪುಟಿನ್

Shanghai Cooperation‘ಬ್ರಿಕ್ಸ್‌’ ಸದಸ್ಯ ರಾಷ್ಟ್ರಗಳ ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವ ರೀತಿಯ ‘ತಾರತಮ್ಯದ ನಿರ್ಬಂಧಗಳ’ನ್ನು ವಿರೋಧಿಸಿರುವ ರಷ್ಯಾ ಮತ್ತು ಚೀನಾ, ಇದರ ವಿರುದ್ಧ ಸಮಾನವಾದ ನಿಲುವು ತೆಗೆದುಕೊಳ್ಳುವುದಾಗಿ ಹೇಳಿವೆ
Last Updated 31 ಆಗಸ್ಟ್ 2025, 6:58 IST
BRICS ಸದಸ್ಯ ರಾಷ್ಟ್ರಗಳ ಮೇಲಿನ ನಿರ್ಬಂಧಕ್ಕೆ ರಷ್ಯಾ, ಚೀನಾ ವಿರೋಧ: ಪುಟಿನ್

ಶಾಂಘೈ ಶೃಂಗಸಭೆ: ದ್ವಿಪಕ್ಷೀಯ ಸಭೆ ನಡೆಸಿದ ಮೋದಿ–ಜಿನ್‌ಪಿಂಗ್

SCO Summit: ಶೃಂಗಸಭೆಗೂ ಮುನ್ನ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ
Last Updated 31 ಆಗಸ್ಟ್ 2025, 6:04 IST
ಶಾಂಘೈ ಶೃಂಗಸಭೆ: ದ್ವಿಪಕ್ಷೀಯ ಸಭೆ ನಡೆಸಿದ ಮೋದಿ–ಜಿನ್‌ಪಿಂಗ್
ADVERTISEMENT

SCO Meet | ಚೀನಾದ ರಕ್ಷಣಾ ಸಚಿವರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ

India China Relations | ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾನ್ ಜನ್ ಅವರನ್ನು ಭೇಟಿಯಾಗಿರುವ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾತುಕತೆ ನಡೆಸಿದ್ದಾರೆ.
Last Updated 27 ಜೂನ್ 2025, 4:27 IST
SCO Meet | ಚೀನಾದ ರಕ್ಷಣಾ ಸಚಿವರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ

ಭಯೋತ್ಪಾದನೆ ಕುರಿತು ಉಲ್ಲೇಖವಿಲ್ಲ: ಶಾಂಘೈ ಜಂಟಿ ಹೇಳಿಕೆಗೆ ಸಹಿ ಹಾಕಲು ಭಾರತ ನಕಾರ

SCO Summit ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಸ್ಪಷ್ಟವಾದ ಉಲ್ಲೇಖ ಇಲ್ಲದ ಕಾರಣ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಜಂಟಿ ಹೇಳಿಕೆಯ ದಾಖಲೆಗೆ ಸಹಿ ಹಾಕಲು ಭಾರತ ನಿರಾಕರಿಸಿದೆ.
Last Updated 26 ಜೂನ್ 2025, 7:01 IST
ಭಯೋತ್ಪಾದನೆ ಕುರಿತು ಉಲ್ಲೇಖವಿಲ್ಲ: ಶಾಂಘೈ ಜಂಟಿ ಹೇಳಿಕೆಗೆ ಸಹಿ ಹಾಕಲು ಭಾರತ ನಕಾರ

SCO Summit 2025: ಶಾಂಘೈ ಸಹಕಾರ ಸಂಘಟನೆಯ ಶೃಂಗದಲ್ಲಿ ರಾಜನಾಥ ಸಿಂಗ್ ಭಾಗಿ

Rajnath Singh: ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾಗವಹಿಸಿದ್ದಾರೆ.
Last Updated 26 ಜೂನ್ 2025, 2:58 IST
SCO Summit 2025: ಶಾಂಘೈ ಸಹಕಾರ ಸಂಘಟನೆಯ ಶೃಂಗದಲ್ಲಿ ರಾಜನಾಥ ಸಿಂಗ್ ಭಾಗಿ
ADVERTISEMENT
ADVERTISEMENT
ADVERTISEMENT