ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

shankar ashwath

ADVERTISEMENT

Big Boss 8: ಹೊರ ಹೋದ ಶಂಕರ್ ಅಶ್ವತ್ಥ್ ನಿಧಿಗೆ ಕೊಟ್ಟ ಶಾಕ್ ಏನು ಗೊತ್ತೇ?

ಕನ್ನಡದ ಬಿಗ್ ಬಾಸ್ ಮನೆಯಿಂದ 5ನೇ ವಾರ ಹಿರಿಯ ಸ್ಪರ್ಧಿ ಶಂಕರ್ ಅಶ್ವತ್ಥ್ ಹೊರಹೋಗಿದ್ದಾರೆ. ಕಳೆದ ವಾರ ಸೇಫ್ ಆಗಿದ್ದ ಅವರು, ಈ ವಾರ ತಮ್ಮ ಪಯಣ ಅಂತ್ಯಗೊಳಿಸಿದ್ದಾರೆ. ಇನ್ನು, ಬಿಗ್ ಬಾಸ್ ಮನೆಯಲ್ಲಿ ಅಷ್ಟಾಗಿ ಪರಿಣಾಮಕಾರಿಯಾಗದ ಶಮಂತ್, ಈ ವಾರವೂ ಸೇಫ್ ಆಗಿ ಮುಂದುವರಿದಿದ್ದಾರೆ.
Last Updated 5 ಏಪ್ರಿಲ್ 2021, 3:24 IST
Big Boss 8: ಹೊರ ಹೋದ ಶಂಕರ್ ಅಶ್ವತ್ಥ್ ನಿಧಿಗೆ ಕೊಟ್ಟ ಶಾಕ್ ಏನು ಗೊತ್ತೇ?

Big Boss 8: ಕೆ.ಎಸ್. ಅಶ್ವತ್ಥ್ ಅವರಿಗಿತ್ತು ಆ ಕೊರಗು.. ಬಹಿರಂಗಪಡಿಸಿದ ಮಗ

ಜೀವನದ ಯಾವುದೋ ಸನ್ನಿವೇಶದಲ್ಲಿ ಯಾರೋ ಮಾಡಿದ ಸಹಾಯ ನಮ್ಮ ಜೀವನದ ದಿಕ್ಕನ್ನೇ ಬದಲಿಸಿರುತ್ತದೆ. ಜೀವನದಲ್ಲಿ ಕಷ್ಟ ಮತ್ತು ಸಂಧಿಗ್ಧ ಸಂದರ್ಭದಲ್ಲಿದ್ದಾಗ ಜೊತೆಗಿದ್ದು, ಸಹಾಯ ಮಾಡಿದ ವ್ಯಕ್ತಿಯನ್ನು ಮತ್ತು ಆ ಘಟನೆಯನ್ನು ನೆನಪು ಮಾಡಿಕೊಂಡು ಮಾತನಾಡಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರು.
Last Updated 19 ಮಾರ್ಚ್ 2021, 7:21 IST
Big Boss 8: ಕೆ.ಎಸ್. ಅಶ್ವತ್ಥ್ ಅವರಿಗಿತ್ತು ಆ ಕೊರಗು.. ಬಹಿರಂಗಪಡಿಸಿದ ಮಗ
ADVERTISEMENT
ADVERTISEMENT
ADVERTISEMENT
ADVERTISEMENT