ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Shankaracharya

ADVERTISEMENT

ಶಂಕರಾಚಾರ್ಯರ ಕೊಡುಗೆ ಅಪಾರ

ಭಾರತೀಯ ಸಂಸ್ಕೃತಿ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಶಂಕರರ ಕೊಡುಗೆ ಅಪಾರ ಎಂದು ಇಲ್ಲಿನ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್‌. ವೆಂಕಣ್ಣ ತಿಳಿಸಿದರು.
Last Updated 20 ಮೇ 2024, 5:39 IST
ಶಂಕರಾಚಾರ್ಯರ ಕೊಡುಗೆ ಅಪಾರ

ದಾವಣಗೆರೆ | ಶಂಕರಾಚಾರ್ಯ ಜಯಂತಿ: ಪಲ್ಲಕ್ಕಿ ಉತ್ಸವ

ಶಂಕರಾಚಾರ್ಯರ ಜಯಂತಿ ಅಂಗವಾಗಿ ಶ್ರೀ ಶಂಕರ ಸೇವಾ ಸಂಘದ ವತಿಯಿಂದ ಶಂಕರಾಚಾರ್ಯರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ದಾವಣಗೆರೆಯ ರಾಜಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಲಾಯಿತು.
Last Updated 13 ಮೇ 2024, 4:39 IST
ದಾವಣಗೆರೆ | ಶಂಕರಾಚಾರ್ಯ ಜಯಂತಿ: ಪಲ್ಲಕ್ಕಿ ಉತ್ಸವ

ಆಧ್ಯಾತ್ಮಿಕ ಚಿಂತನೆಗಳಿಂದ ಸಮಾಜಕ್ಕಾಗಿ ಶ್ರಮಿಸಿದ್ದ ಶಂಕರಾಚಾರ್ಯರು

ಹಿಂದೂ ಧರ್ಮದ ಪ್ರತಿಪಾದಕರಾಗಿದ್ದ ಆದಿಗುರು ಶಂಕರಾಚಾರ್ಯರು ತಮ್ಮ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜದ ಉದ್ಧಾರಕ್ಕೆ ಶ್ರಮಿಸಿದ್ದರು ಎಂದು ಬ್ರಾಹ್ಮಣ ಸಮಾಜದ ಮುಖಂಡ ನರಸಿಂಹಮೂರ್ತಿ ತಿಳಿಸಿದರು.
Last Updated 12 ಮೇ 2024, 16:24 IST
ಆಧ್ಯಾತ್ಮಿಕ ಚಿಂತನೆಗಳಿಂದ ಸಮಾಜಕ್ಕಾಗಿ ಶ್ರಮಿಸಿದ್ದ ಶಂಕರಾಚಾರ್ಯರು

‘ಏಕತೆಯ ಬೆಸುಗೆ ಹಾಕಿದ ಸಂತ ಶಂಕರಾಚಾರ್ಯರು’

ಶಂಕರಚಾರ್ಯರ ಸಿದ್ದಾಂತಗಳಲ್ಲಿ ಸಮಾನ ಮನೋಭಾವ, ಸಮಾನ ದೃಷ್ಟಿಕೋನ ಹಾಗೂ ನಾವೆಲ್ಲರೂ ಒಂದೇ ಎಂಬ ಭಾವನೆಯ ಸಂದೇಶಗಳಿದ್ದು, ದೇಶದ ಏಕತೆಯ ಬೆಸುಗೆ ಹಾಕಿದ ಸಂತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅಭಿಪ್ರಾಯಪಟ್ಟರು.
Last Updated 12 ಮೇ 2024, 16:09 IST
‘ಏಕತೆಯ ಬೆಸುಗೆ ಹಾಕಿದ ಸಂತ ಶಂಕರಾಚಾರ್ಯರು’

ಆದಿ ಶಂಕರಾಚಾರ್ಯರ ಜಯಂತಿ ಆಚರಣೆ

ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಯ ವತಿಯಿಂದ ಭಾನುವಾರ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.
Last Updated 12 ಮೇ 2024, 15:49 IST
ಆದಿ ಶಂಕರಾಚಾರ್ಯರ ಜಯಂತಿ ಆಚರಣೆ

ಶಂಕರಾಚಾರ್ಯರ ಸಿದ್ಧಾಂತ ಸಮಾಜಕ್ಕೆ ಮಾದರಿ: ಶಾಸಕ ಟಿ.ಎಸ್. ಶ್ರೀವತ್ಸ

‘ಶಂಕರಾಚಾರ್ಯರ ಸಿದ್ಧಾಂತ ಸಮಾಜಕ್ಕೆ ಮಾದರಿಯಾಗಿದೆ’ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
Last Updated 12 ಮೇ 2024, 12:25 IST
ಶಂಕರಾಚಾರ್ಯರ ಸಿದ್ಧಾಂತ ಸಮಾಜಕ್ಕೆ ಮಾದರಿ: ಶಾಸಕ ಟಿ.ಎಸ್. ಶ್ರೀವತ್ಸ

ಇಂದು ಶಂಕರ ಜಯಂತಿ | ಶಾಂಕರದರ್ಶನದ ಬೆಳಕು

ಇಂದು ಶಂಕರ ಜಯಂತಿ
Last Updated 12 ಮೇ 2024, 0:08 IST
ಇಂದು ಶಂಕರ ಜಯಂತಿ | ಶಾಂಕರದರ್ಶನದ ಬೆಳಕು
ADVERTISEMENT

ಶಂಕರಾಚಾರ್ಯರ ಧರ್ಮ ನಿಷ್ಠೆ, ಶೃದ್ಧೆ ಅನನ್ಯವಾದುದು: ಕೆ.ಎಸ್.ಕಾರಂತ

ಸಾಲಿಗ್ರಾಮದಲ್ಲಿ ಶಂಕರ ಜಯಂತಿ ಉತ್ಸವಕ್ಕೆ ಕೆ.ಎಸ್.ಕಾರಂತ ಚಾಲನೆ
Last Updated 9 ಮೇ 2024, 13:08 IST
ಶಂಕರಾಚಾರ್ಯರ ಧರ್ಮ ನಿಷ್ಠೆ, ಶೃದ್ಧೆ ಅನನ್ಯವಾದುದು: ಕೆ.ಎಸ್.ಕಾರಂತ

ದ್ವಾರಕಾ ಪೀಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.
Last Updated 11 ಸೆಪ್ಟೆಂಬರ್ 2022, 13:26 IST
ದ್ವಾರಕಾ ಪೀಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

ಶಂಕರ-ಸಂಕರ ಪದ ಬಳಕೆ ಹಿಂದೆ ಆರೆಸ್ಸೆಸ್‌ 'ಮನು'ರೋಗ: ಕಾಂಗ್ರೆಸ್‌

ಶಂಕರಾಚಾರ್ಯರ ಪರಿಚಯ ಪಠ್ಯದಲ್ಲಿ ಸಂಕರ ಪದ ಬಳಕೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಈ ಪದ ಬಳಕೆ ಹಿಂದೆ ಅರೆಸ್ಸೆಸ್‌ 'ಮನು'ರೋಗದ ಮತಾಂಧತೆ ಇದೆ ಎಂದು ವಾಗ್ದಾಳಿ ನಡೆಸಿದೆ.
Last Updated 9 ಜೂನ್ 2022, 15:59 IST
ಶಂಕರ-ಸಂಕರ ಪದ ಬಳಕೆ ಹಿಂದೆ ಆರೆಸ್ಸೆಸ್‌ 'ಮನು'ರೋಗ: ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT