ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shanvi Srivastava

ADVERTISEMENT

ಬಿಕಿನಿ ಚಿತ್ರ ಹಂಚಿಕೊಂಡು ಅಭಿಮಾನಿಗಳನ್ನು ಕಿಚಾಯಿಸಿದ ನಟಿ ಶಾನ್ವಿ!

ಪ್ರವಾಸದ ಹೊಸ ಫೋಟೊ ಹಂಚಿಕೊಂಡ ಶಾನ್ವಿ ಶ್ರೀವಾಸ್ತವ್
Last Updated 26 ಏಪ್ರಿಲ್ 2023, 14:19 IST
ಬಿಕಿನಿ ಚಿತ್ರ ಹಂಚಿಕೊಂಡು ಅಭಿಮಾನಿಗಳನ್ನು ಕಿಚಾಯಿಸಿದ ನಟಿ ಶಾನ್ವಿ!

ಗ್ಯಾಂಗ್‌ಸ್ಟರ್ ಆಗಿ ತೆರೆ ಮೇಲೆ ಬರಲಿದ್ದಾರೆ ಶಾನ್ವಿ ಶ್ರೀವಾಸ್ತವ್‌

ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ್‌ ಬ್ಯಾಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಭಿನ್ನ ಪಾತ್ರಗಳ ಮೂಲಕ ತೆರೆ ಮೇಲೆ ಮಿಂಚಿದ್ದ ಶಾನ್ವಿ ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Last Updated 26 ಜನವರಿ 2021, 13:21 IST
ಗ್ಯಾಂಗ್‌ಸ್ಟರ್ ಆಗಿ ತೆರೆ ಮೇಲೆ ಬರಲಿದ್ದಾರೆ ಶಾನ್ವಿ ಶ್ರೀವಾಸ್ತವ್‌

ಚಿತ್ರೀಕರಣ ಪೂರ್ಣಗೊಳಿಸಿದ ‘ಕಸ್ತೂರಿ ಮಹಲ್‌’

ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾ ಬಳಗದಲ್ಲಿ ಸ್ಕಂದ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್, ಅಕ್ಷರ್ ಮುಂತಾದವರಿದ್ದಾರೆ.
Last Updated 28 ಅಕ್ಟೋಬರ್ 2020, 19:30 IST
ಚಿತ್ರೀಕರಣ ಪೂರ್ಣಗೊಳಿಸಿದ ‘ಕಸ್ತೂರಿ ಮಹಲ್‌’

‘ಕಸ್ತೂರಿ ಮಹಲ್‌’ ಪ್ರವೇಶಿಸಿದ ನಟಿ ಶಾನ್ವಿ ಶ್ರೀವಾಸ್ತವ

ದಿನೇಶ್‌ ಬಾಬು ನಿರ್ದೇಶನದ ಐವತ್ತನೇ ಚಿತ್ರದ ಹೆಸರು ‘ಕಸ್ತೂರಿ ಮಹಲ್’. ಅವರೇ ಇದರ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.
Last Updated 25 ಸೆಪ್ಟೆಂಬರ್ 2020, 7:19 IST
‘ಕಸ್ತೂರಿ ಮಹಲ್‌’ ಪ್ರವೇಶಿಸಿದ ನಟಿ ಶಾನ್ವಿ ಶ್ರೀವಾಸ್ತವ

ರವಿಚಂದ್ರನ್–ಉಪ್ಪಿ ನಟನೆಯ ಸಿನಿಮಾದ ಟೈಟಲ್‌ ಬದಲಾವಣೆ?

‘ಕ್ರೇಜಿ ಸ್ಟಾರ್‌’ ರವಿಚಂದ್ರನ್‌ ಮತ್ತು ‘ಸೂಪರ್‌ ಸ್ಟಾರ್’ ಉಪೇಂದ್ರ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿರುವ ಚಿತ್ರಕ್ಕೆ ‘ರವಿ ಚಂದ್ರ’ ಎಂಬ ಟೈಟಲ್‌ ಇಡಲಾಗಿತ್ತು. ಎರಡು ವರ್ಷಗಳ ಹಿಂದೆಯೇ ಇದರ ಶೂಟಿಂಗ್‌ ಶುರುವಾಗಿತ್ತು. ಓಂ ಪ್ರಕಾಶ್‌ ರಾವ್‌ ನಿರ್ದೇಶನದ ಈ ಚಿತ್ರಕ್ಕೆ ಈಗ ‘ವೇದ ವ್ಯಾಸ’ ಎಂದು ಶೀರ್ಷಿಕೆಯನ್ನು ಇಡಲಾಗಿದೆಯಂತೆ.
Last Updated 25 ಆಗಸ್ಟ್ 2020, 9:38 IST
ರವಿಚಂದ್ರನ್–ಉಪ್ಪಿ ನಟನೆಯ ಸಿನಿಮಾದ ಟೈಟಲ್‌ ಬದಲಾವಣೆ?

'ಅವನೇ ಶ್ರೀಮನ್ನಾರಾಯಣ'ದ ಕಥೆ ಹೇಳಿದ ರಕ್ಷಿತ್: ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ

ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಅವನೇ ಶ್ರೀಮನ್ನಾರಾಯಣ ಸಿನಿಮಾ ಟ್ರೇಲರ್‌ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆಯುತ್ತಿದೆ. 24 ಗಂಟೆಗಳ ಅವಧಿಯೊಳಗೆ ಸುಮಾರು 39 ಲಕ್ಷ ಮಂದಿ ವೀಕ್ಷಿಸಿದ್ದಾರೆ.
Last Updated 29 ನವೆಂಬರ್ 2019, 8:33 IST
'ಅವನೇ ಶ್ರೀಮನ್ನಾರಾಯಣ'ದ ಕಥೆ ಹೇಳಿದ ರಕ್ಷಿತ್: ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ

'ಅವನೇ ಶ್ರೀಮನ್ನಾರಾಯಣ' ಟ್ರೇಲರ್‌ ನಾಳೆ: ಸದ್ದು ಮಾಡಿದ ರಕ್ಷಿತ್‌ ಭಿನ್ನ ಟ್ವೀಟ್‌

ಸಚಿನ್‌ ರವಿ ನಿರ್ದೇಶನದ ರಕ್ಷಿತ್‌ ಶೆಟ್ಟಿ ನಾಯಕನಾಗಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಅದ್ದೂರಿ ಮೇಕಿಂಗ್‌ ಮತ್ತು ಕಥೆಯಿಂದ ಕುತೂಹಲ ಮೂಡಿಸಿದೆ. ಡಿಸೆಂಬರ್‌ 27ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.
Last Updated 27 ನವೆಂಬರ್ 2019, 10:24 IST
'ಅವನೇ ಶ್ರೀಮನ್ನಾರಾಯಣ' ಟ್ರೇಲರ್‌ ನಾಳೆ: ಸದ್ದು ಮಾಡಿದ ರಕ್ಷಿತ್‌ ಭಿನ್ನ ಟ್ವೀಟ್‌
ADVERTISEMENT

ನ. 25ಕ್ಕೆ ‘ಅವನೇ ಶ್ರೀಮನ್ನಾರಾಯಣ’ ಟ್ರೇಲರ್‌ ಬಿಡುಗಡೆ

ರಕ್ಷಿತ್‌ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ ಕಾಂಬಿನೇಷನ್‌ನಡಿ ಬಿಡುಗಡೆಗೆ ಸಿದ್ಧವಾಗಿರುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಚಂದನವನದಲ್ಲಿ ನಿರೀಕ್ಷೆ ಹೆಚ್ಚಿಸಿದೆ.
Last Updated 9 ನವೆಂಬರ್ 2019, 9:44 IST
ನ. 25ಕ್ಕೆ ‘ಅವನೇ ಶ್ರೀಮನ್ನಾರಾಯಣ’ ಟ್ರೇಲರ್‌ ಬಿಡುಗಡೆ

ಕನ್ನಡ ಸಿನಿ ಪಯಣದ ಬಗ್ಗೆ ಶಾನ್ವಿ ಪತ್ರ: ಅಭಿಮಾನಿಗಳಿಂದ ಮೆಚ್ಚುಗೆ

ಕನ್ನಡ ರಾಜ್ಯೋತ್ಸವದ ಶುಭಾಶಯ
Last Updated 4 ನವೆಂಬರ್ 2019, 11:50 IST
ಕನ್ನಡ ಸಿನಿ ಪಯಣದ ಬಗ್ಗೆ ಶಾನ್ವಿ ಪತ್ರ: ಅಭಿಮಾನಿಗಳಿಂದ ಮೆಚ್ಚುಗೆ

ಸಿನಿಮಾ: ಜನರ ಕಾಯೋ ನಾರಾಯಣ

‘ಕಿರಿಕ್‌ ಪಾರ್ಟಿ’ ತೆರೆಯ ಮೇಲೆ ರಕ್ಷಿತ್‌ ಶೆಟ್ಟಿ ಕಾಣಿಸಿಕೊಂಡ ಕೊನೆಯ ಚಿತ್ರ. ದೊಡ್ಡ ಗ್ಯಾಪ್‌ನ ಬಳಿಕ ಅವರು ‘ಅವನೇ ಶ್ರೀಮನ್ನಾರಾಯಣ’ನಾಗಿ ಪರದೆ ಮೇಲೆ ಬರುತ್ತಿದ್ದು, ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ತೆರೆ ಕಾಣುತ್ತಿದೆ.
Last Updated 19 ಸೆಪ್ಟೆಂಬರ್ 2019, 19:30 IST
ಸಿನಿಮಾ: ಜನರ ಕಾಯೋ ನಾರಾಯಣ
ADVERTISEMENT
ADVERTISEMENT
ADVERTISEMENT