ಬುಧವಾರ, 29 ಅಕ್ಟೋಬರ್ 2025
×
ADVERTISEMENT

sharanabasappa darshanapura

ADVERTISEMENT

5 ವರ್ಷ CM ಆಗಿರುತ್ತಾರೆ ಎಂದು ಸ್ಟ್ಯಾಂಪ್ ಪೇಪರ್‌ ಮೇಲೆ ಬರೆಯಬೇಕಾ: ಶರಣಬಸಪ್ಪ

Political Statement: ಯಾದಗಿರಿ: ‘ರಾಜ್ಯದಲ್ಲಿ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸ್ಟ್ಯಾಂಪ್ ಪೇಪರ್ ಮೇಲೆ ಬರೆದುಕೊಡಬೇಕಾ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕೇಳಿದರು.
Last Updated 13 ಅಕ್ಟೋಬರ್ 2025, 6:34 IST
5 ವರ್ಷ CM ಆಗಿರುತ್ತಾರೆ ಎಂದು ಸ್ಟ್ಯಾಂಪ್ ಪೇಪರ್‌ ಮೇಲೆ ಬರೆಯಬೇಕಾ: ಶರಣಬಸಪ್ಪ

ಪ್ರವಾಹ ಪೀಡಿತ ಕಲಬುರಗಿ, ಯಾದಗಿರಿಗೆ ಸಿಎಂ ಅಥವಾ ಕಂದಾಯ ಸಚಿವರು ಭೇಟಿ: ದರ್ಶನಾಪುರ

Bheema River Flood: ಯಾದಗಿರಿಯಲ್ಲಿ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಶರಣಬಸಪ್ಪ ದರ್ಶನಾಪುರ ಅವರು, ಸಿಎಂ ಅಥವಾ ಕಂದಾಯ ಸಚಿವರು ಶೀಘ್ರದಲ್ಲೇ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡುವರು ಎಂದರು.
Last Updated 28 ಸೆಪ್ಟೆಂಬರ್ 2025, 6:18 IST
ಪ್ರವಾಹ ಪೀಡಿತ ಕಲಬುರಗಿ, ಯಾದಗಿರಿಗೆ ಸಿಎಂ ಅಥವಾ ಕಂದಾಯ ಸಚಿವರು ಭೇಟಿ: ದರ್ಶನಾಪುರ

ಕಲ್ಯಾಣ ಕರ್ನಾಟಕ ಉತ್ಸವ:‌ಯಾದಗಿರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ದರ್ಶನಾಪುರ

Kalyana Karnataka Utsav: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬುಧವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
Last Updated 17 ಸೆಪ್ಟೆಂಬರ್ 2025, 4:35 IST
ಕಲ್ಯಾಣ ಕರ್ನಾಟಕ ಉತ್ಸವ:‌ಯಾದಗಿರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ದರ್ಶನಾಪುರ

ಶಹಾಪುರ |ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಗಾಲು ಹಾಕಬೇಡಿ: ಸಚಿವ ಶರಣಬಸಪ್ಪ

ಸಚಿವ ದರ್ಶನಾಪುರ ಸಿಟಿ ರೌಂಡ್; ವಿವಿಧ ಕಾಮಗಾರಿಗಳ ಪರಿಶೀಲನೆ
Last Updated 6 ಆಗಸ್ಟ್ 2025, 6:39 IST
ಶಹಾಪುರ |ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಗಾಲು ಹಾಕಬೇಡಿ: ಸಚಿವ ಶರಣಬಸಪ್ಪ

₹15 ಲಕ್ಷ ಕೊಡ್ತಿವಿ ಅಂತ ಹೇಳಿ 11 ವರ್ಷ ಆಯ್ತು, ಅದನ್ನೇಕೆ ಕೇಳವಲ್ರಿ: ದರ್ಶನಾಪೂರ

15 Lakh Promise BJP: ‘₹15 ಲಕ್ಷ ಕೊಡ್ತಿವಿ ಅಂತ ಹೇಳಿ 11 ವರ್ಷ ಆಯ್ತು. ಅದನ್ನೇಕೆ ಕೇಳವಲ್ರಿ. ಗ್ಯಾರಂಟಿ ಹಣ ಕೊಡಲು ಎರಡು ತಿಂಗಳು ವಿಳಂಬವಾದರೆ ಪೇಪರ್‌ನವ್ರು, ವಿರೋಧ ಪಕ್ಷದವರು ಕೇಳತೀರಿ’ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಪ್ರಶ್ನಿಸಿದರು.
Last Updated 26 ಜೂನ್ 2025, 12:30 IST
₹15 ಲಕ್ಷ ಕೊಡ್ತಿವಿ ಅಂತ ಹೇಳಿ 11 ವರ್ಷ ಆಯ್ತು, ಅದನ್ನೇಕೆ ಕೇಳವಲ್ರಿ: ದರ್ಶನಾಪೂರ

Video: ವೇದಿಕೆ ಮೇಲೆಯೇ ಸಚಿವ ದರ್ಶನಾಪುರ –ಜೆಡಿಎಸ್‌ ಶಾಸಕ ಶರಣಗೌಡ ಜಟಾಪಟಿ

ಯಾದಗಿರಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ, ಶಾಸಕ ಶರಣಗೌಡ ಕಂದಕೂರ ನಡುವೆ ಜಟಾಪಟಿ ನಡೆಯಿತು.
Last Updated 22 ನವೆಂಬರ್ 2024, 11:01 IST
Video: ವೇದಿಕೆ ಮೇಲೆಯೇ ಸಚಿವ ದರ್ಶನಾಪುರ –ಜೆಡಿಎಸ್‌ ಶಾಸಕ ಶರಣಗೌಡ ಜಟಾಪಟಿ

ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರೂ ಕಳ್ಳರೇ, HDK ದೊಡ್ಡ ಕಳ್ಳ: ಸಚಿವ ದರ್ಶನಾಪುರ

ಜಾಮೀನನ ಮೇಲೆ ಹೊರಗಡೆ ಇರುವ ಕುಮಾರಸ್ವಾಮಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಇಬ್ಬರೂ ಕಳ್ಳರೇ. ಕುಮಾರಸ್ವಾಮಿ ದೊಡ್ಡಕಳ್ಳ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಆಪಾದಿಸಿದರು.
Last Updated 2 ಅಕ್ಟೋಬರ್ 2024, 15:00 IST
ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರೂ ಕಳ್ಳರೇ, HDK ದೊಡ್ಡ ಕಳ್ಳ: ಸಚಿವ ದರ್ಶನಾಪುರ
ADVERTISEMENT

ಕಲ್ಯಾಣ ಕರ್ನಾಟಕ ಉತ್ಸವ: ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಧ್ವಜಾರೋಹಣ

ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೆರವೇರಿಸಿದರು.
Last Updated 17 ಸೆಪ್ಟೆಂಬರ್ 2024, 4:30 IST
ಕಲ್ಯಾಣ ಕರ್ನಾಟಕ ಉತ್ಸವ: ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಧ್ವಜಾರೋಹಣ

ರಾಜ್ಯಪಾಲರು ಬಿಜೆಪಿ ಕೈಗೊಂಬೆ: ಸಚಿವ ಶರಣಬಸಪ್ಪ ದರ್ಶನಾಪುರ

‘ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ಈ ಪ್ರಕರಣದಲ್ಲಿ ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
Last Updated 20 ಆಗಸ್ಟ್ 2024, 14:23 IST
ರಾಜ್ಯಪಾಲರು ಬಿಜೆಪಿ ಕೈಗೊಂಬೆ: ಸಚಿವ ಶರಣಬಸಪ್ಪ ದರ್ಶನಾಪುರ

ಜೆಡಿಎಸ್‌ ಮುಖಂಡ ಗುರು ಪಾಟೀಲ ಮನೆಗೆ ಸಚಿವರ ಭೇಟಿ: ರಾಜಕೀಯ ವಲಯದಲ್ಲಿ ಚರ್ಚೆ

 ತಾಲ್ಲೂಕಿ ಶಿರವಾಳ ಗ್ರಾಮಕ್ಕೆ ಬುಧವಾರ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿದಾಗ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ...
Last Updated 9 ನವೆಂಬರ್ 2023, 5:11 IST
ಜೆಡಿಎಸ್‌ ಮುಖಂಡ ಗುರು ಪಾಟೀಲ ಮನೆಗೆ ಸಚಿವರ ಭೇಟಿ: ರಾಜಕೀಯ ವಲಯದಲ್ಲಿ ಚರ್ಚೆ
ADVERTISEMENT
ADVERTISEMENT
ADVERTISEMENT