ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Sharavathi River

ADVERTISEMENT

ಸಿಗಂದೂರು ಲಾಂಚ್: ವಾಹನ ಸಂಚಾರಕ್ಕೆ ನಿರ್ಬಂಧ

ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆ; 17 ದಿನ ಮಾತ್ರ ಸೇವೆ
Last Updated 6 ಜೂನ್ 2024, 6:30 IST
ಸಿಗಂದೂರು ಲಾಂಚ್: ವಾಹನ ಸಂಚಾರಕ್ಕೆ ನಿರ್ಬಂಧ

‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆ | ಟೆಂಡರ್‌ ತರಾತುರಿಗೆ ತಕರಾರು

ಅಂದಾಜು ₹ 8,005 ಕೋಟಿ ವೆಚ್ಚದ ‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆ
Last Updated 25 ಫೆಬ್ರುವರಿ 2024, 23:30 IST
‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆ | ಟೆಂಡರ್‌  ತರಾತುರಿಗೆ ತಕರಾರು

ಬೆಂಗಳೂರಿಗೆ ಶರಾವತಿ ನೀರು: ಯೋಜನೆ ಮತ್ತೆ ಮುನ್ನೆಲೆಗೆ...

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಯ ಹಳೆಯ ಪ್ರಸ್ತಾವಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಈಚೆಗೆ ನೀಡಿರುವ ಹೇಳಿಕೆಯಿಂದಾಗಿ ಮರುಜೀವ ಬಂದಿದೆ. ಇದು ತಾಲ್ಲೂಕಿನಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.
Last Updated 18 ಜನವರಿ 2024, 5:37 IST
ಬೆಂಗಳೂರಿಗೆ ಶರಾವತಿ ನೀರು: ಯೋಜನೆ ಮತ್ತೆ ಮುನ್ನೆಲೆಗೆ...

ಬೆಂಗಳೂರಿಗೆ ಶರಾವತಿ ನೀರು: ಸರ್ಕಾರ ಅಗ್ರಿಮೆಂಟ್ ಮಾಡಿಕೊಳ್ಳಲಿ; ಶಾಸಕ ಗೋಪಾಲಕೃಷ್ಣ

ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕಾದರೆ ಸಾಗರ, ಹೊಸನಗರ ಭಾಗದ ಜನರಿಗೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ರಾಜ್ಯ ಸರ್ಕಾರವು ‘ಅಗ್ರಿಮೆಂಟ್’ ಮಾಡಿಕೊಳ್ಳಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
Last Updated 13 ಜನವರಿ 2024, 16:06 IST
ಬೆಂಗಳೂರಿಗೆ ಶರಾವತಿ ನೀರು: ಸರ್ಕಾರ ಅಗ್ರಿಮೆಂಟ್ ಮಾಡಿಕೊಳ್ಳಲಿ; ಶಾಸಕ ಗೋಪಾಲಕೃಷ್ಣ

ಹೊಸನಗರ: ಹಸಿರುಮಕ್ಕಿ ಲಾಂಚ್ ಆರಂಭ

ಶರಾವತಿ ಹಿನ್ನೀರು ಇಳಿದ ಕಾರಣ ಸಂಪರ್ಕ ಸ್ಥಗಿತಗೊಳಿಸಿದ್ದ ಹಸಿರುಮಕ್ಕಿ ಲಾಂಚ್ ಸೋಮವಾರದಿಂದ ಮತ್ತೆ ಆರಂಭವಾಗಿದೆ. ಸದ್ಯ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
Last Updated 11 ಜುಲೈ 2023, 6:42 IST
ಹೊಸನಗರ: ಹಸಿರುಮಕ್ಕಿ ಲಾಂಚ್ ಆರಂಭ

Podcast| ಸಂಪಾದಕೀಯ: ಶರಾವತಿ ಯೋಜನೆ ಸಂತ್ರಸ್ತರನ್ನು ಅಭದ್ರತೆಯಿಂದ ರಕ್ಷಿಸಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 28 ಫೆಬ್ರುವರಿ 2023, 4:25 IST
Podcast| ಸಂಪಾದಕೀಯ: ಶರಾವತಿ ಯೋಜನೆ ಸಂತ್ರಸ್ತರನ್ನು ಅಭದ್ರತೆಯಿಂದ ರಕ್ಷಿಸಿ

ವಿಧಾನಸಭೆ | ಶರಾವತಿ ಸಂತ್ರಸ್ತರನ್ನು ಒಕ್ಕಲೆಬ್ಬಿಸುವುದಿಲ್ಲ: ಮಾಧುಸ್ವಾಮಿ ಭರವಸೆ

ಮುಖ್ಯಮಂತ್ರಿ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ: ಮಾಧುಸ್ವಾಮಿ
Last Updated 29 ಡಿಸೆಂಬರ್ 2022, 6:50 IST
ವಿಧಾನಸಭೆ | ಶರಾವತಿ ಸಂತ್ರಸ್ತರನ್ನು ಒಕ್ಕಲೆಬ್ಬಿಸುವುದಿಲ್ಲ: ಮಾಧುಸ್ವಾಮಿ ಭರವಸೆ
ADVERTISEMENT

ಶರಾವತಿ ಸಂತ್ರಸ್ತರ ಸಮಸ್ಯೆ: ಲೋಕಸಭೆಯಲ್ಲಿ ಪ್ರಸ್ತಾಪ

ಡಿನೋಟಿಫೈಗೆ ಸಂಸದ ರಾಘವೇಂದ್ರ ಆಗ್ರಹ
Last Updated 21 ಡಿಸೆಂಬರ್ 2022, 15:23 IST
ಶರಾವತಿ ಸಂತ್ರಸ್ತರ ಸಮಸ್ಯೆ: ಲೋಕಸಭೆಯಲ್ಲಿ ಪ್ರಸ್ತಾಪ

ಶರಾವತಿ ಸಂತ್ರಸ್ತರಿಗೆ ಡಿಸೆಂಬರ್‌ನೊಳಗೆ ಹಕ್ಕುಪತ್ರ: ಬಸವರಾಜ ಬೊಮ್ಮಾಯಿ

ಕೇಂದ್ರದ ಅನುಮತಿ ಪಡೆದು ಡಿಸೆಂಬರ್ ಅಂತ್ಯದೊಳಗೆ ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಿ ಎಲ್ಲರಿಗೂ ಹಕ್ಕುಪತ್ರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
Last Updated 27 ನವೆಂಬರ್ 2022, 20:35 IST
ಶರಾವತಿ ಸಂತ್ರಸ್ತರಿಗೆ ಡಿಸೆಂಬರ್‌ನೊಳಗೆ ಹಕ್ಕುಪತ್ರ: ಬಸವರಾಜ ಬೊಮ್ಮಾಯಿ

ಶರಾವತಿ ಸಂತ್ರಸ್ತರಿಗೆ ಡಿಸೆಂಬರ್ ಒಳಗೆ ಹಕ್ಕುಪತ್ರ: ಬೊಮ್ಮಾಯಿ

ಶಿವಮೊಗ್ಗ: ಕೇಂದ್ರದ ಅನುಮತಿ ಪಡೆದು ಡಿಸೆಂಬರ್ ಅಂತ್ಯದೊಳಗೆ ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಿ ಎಲ್ಲರಿಗೂ ಹಕ್ಕುಪತ್ರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
Last Updated 27 ನವೆಂಬರ್ 2022, 12:29 IST
 ಶರಾವತಿ ಸಂತ್ರಸ್ತರಿಗೆ ಡಿಸೆಂಬರ್ ಒಳಗೆ ಹಕ್ಕುಪತ್ರ: ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT